ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥಗಳು, ೨*೩ 4 4 { Y ಅತ್ಯಂತನಾದ ದುಃಖವನ್ನು ಹೊ೦ು, ನನ್ನ ಗತಿಯು, ಸತ್ತುಹೋದ ರೆ, ನನ್ನ ಅವಳ ಟಿತೆಯ ¥ರಿಸಿ, ಬಿಡುವರಲ್ಲ... ! ಎಂದು ವ್ಯಸನಾಕಾಂತನಾಗಿ ಎಂದು ಗುಡಿಯಾಗು¥, ಈ ತೊಂದ ರೆಯನ್ನು ನಿವಾರಣೆ ಮಾಡುವುದಕ್ಟ್ಗಿ, ಸಹನೆ ಮಿಂದ ಭಗವತ್ಸಹಾಯವ ವನ್ನು, ಕುತ್ತಾ, ನನ್ನ ಕೆ. ಸತಿ-ದೇಹದಲ್ಲಿ ಆಲಸೈವುಂಟಾಗಲಿಲ್ಲ. ನಾನು ಹೆದರಿ ನಡುಗುತ್ತಾ ಈ-ವನ್ನು, ಜತ್ತಳೆಯುತ್ತಿಬೆನು. ಹೀಗಿರುವ ಲ್ಲಿ ನನಗೆ ಉಂಟಾಗತಕ್ಕೆ ಭಯವೆಲ್ಲವೂ ಒಟ್ಟಾಗಿ ಪಿ: ಬೇಸಾರಿ ಬಂದೊದಗಿ ತುಂಬ ವ್ಯಸನವನ್ನು ತಂದೊಡ್ಡಿತು. ಇದರಿಂದ ನನ್ನಾಣವೇ ಹಾ ೪ಗುವ ಹೊತ್ತು ಬಂದಿತು. ಏನೆನ್ನುವಿರೆ, ನನ್ನ ಹೆಂಡತಿ ರೋಗರ , ಸ್ವಳಾಗಿ ಸತಟಿ ದಳು. ನಿಂಬು ಹೇಳಿ ನಗರಜಾದಿ ಕಥೆಯನ್ನು ನಿಲ್ಲ ಸಿ, ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾಗ೦ಭಿಸಿದಳು. v೧ ನೆ ರಾತ್ರಿ ಕಥೆ. ಬಳಿಕ ನಿರುದನ್ನು ತನ್ನ ಸಭಿಕರನ್ನು ಕುರಿತು ಹೇಳಿದು ದೇನಂದರೆ, ಆಯಾ ! ಕ ದ ರಾ ದನು ನತಿಯತ್ತಾ, ನನ್ನ ಮನೆಗೆ ಬಂದು ಸಂತೋಷದಿಂದಲೂ, ವಿದ್ಯಭಣೆ ಯಿಂದಲ, ಜಿತಕಾರ್ಯವ ನ್ನು ಮಾಡತೊಡಗಿ, ನನ್ನ ತೊಡತಿಯ ಮನವನ್ನು ಬಳಸು ದರವಾಗಿ ರವು *ಯವಾದ ನಾಭರಣಗಳಿಂದ ಸಿಗರಿ', ಘಲಗೆಯ ಮೇಲೆ ಮಲಗಿಸಿ ಕೊಂಡು, ಸ್ಮಶಾನಭ.ವಿಗೆ ತೆಗೆದುಕೆ ದ ಆಟರು. ನಾನಾದರೆ ದುಃಖವಯರೆಂಬ ನಾಟಕದಲ್ಲಿ ಬರುವ ಸೂತ್ರಧಾರನು, ಕರನ್ನು ಸುರಿಸತ್ಯ, ಶವವನ್ನು ಹಿಂತಿಸಿದೆನು. ಆದರೆ ಮಧ್ಯಮಾರ್ಗದಲ್ಲಿ ನನ್ನ ಸಂಗಡ ಬರುತ್ತಿರುವ ಜನಗಳ ಮನಸ್ಸನ್ನು ಪರಿಕ್ಷಿಸಬೇಕೆಂದು, ಅವರುಗ ೪ಗೆ ಸನ್ನಾಂಗದ ಇತಿಮವನ್ನು ಮಾಡಿ, ಆಯಾ! ನಾನು ಅನ್ಯದೇಶ ಸೃನು. ಇಂತಹ ಕಠಿಣವಾದ ಈ ಸ್ಮವನು = ನುಸರಿಸುವುದಕ್ಕೆ ಹೆದರ ತಕ್ಕವನು. ಅಲ್ಲದೆ ದೇಶದ ವಿಕಸಮಾಡುತ್ತಿರುವ ಜಪತ ದಿಗ ಳನ್ನುಳ್ಳವನೆಂದು, ನೀವು ಖಂಡಿತವಾಗಿ ಹೇಳ ಬರಿ, ಆದುದರಿಂದ ನೀವು ದಯಮಡಿ ನನ್ನನ್ನು 'ದಿಂದ ಕಾಡಬೇಕೆಂದು ಬೇಡಿಕೊಂ ಡೆನು. ಆದರೂ ಆದರಿಂದ ಯಾವ ಪ್ರಯೋಜನವೂ ಗೌಣಬರಲ್ಲ. ಅವ ಆ