ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥಗಳು, Lot ಎಂದುಹೇಳ ಪಹರಜಾದಿಯು, ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು, ತಕದಲರನುಗಿಸುತ್ತಿಲ್ಲ. ಸ್ನೇಹಿತನಾಗಿ \r೬ ನೆಯ ರಾತ್ರಿ ಕಥೆ. ಸಿಂದುಬಾದನು ತನ್ನ ಸಭಿಕರನ್ನು ಕುರಿತು ಹೀಗೆಂದು ಹೇಳಿ ದನು. ಸತ್ತು ಹೋದವರನ್ನು ಬದುಕಿದ್ದವರು ಸಮಾಧಿ ಮಾಡಿದರು. ಹೀಗೆ ನನ್ನ ಸ್ನೇಹಿತರಲ್ಲಿ ಕೆಲವರನ್ನು ನಾನು ಸಮಾಧಿಮಾಡಿದನು. ಆದರೆ ನಾನು ಆಹಾರವನ್ನು ಮಿತವಾಗಿ ಉಪಯೋಗಿಸುತ್ತಿದ್ದುದರಿಂದ, ಬಹು ದಿನಗಳು ಬದುಕುವ ಹಾಗಿದ್ದನು. ಕಡೆಯವನಾದ ನನ್ನ ಸ್ನೇಹಿತನನ್ನು ನಾನು ಸಮಾಧಿಮಾಡುವಾಗ್ಗೆ, ನನ್ನ ಬಳಿ ಆಹಾರವಸ್ತುವು ಸ್ವಲ್ಪವಾಗಿ ದ್ದುದರಿಂದ ನನ್ನ ಹೊರತಾಗಿ, ಇತರರಾರೂ ಇಲ್ಲದುದರಿಂದಲೂ, ನನ್ನ ಸಮಾಧಿಯನ್ನು ನಾನೇ ತೋಡಿಕೊಂಡು ಅದರಲ್ಲಿ ಕುಳಿತು ನನಗೆ ಬಂದ ದಗಿದ ದುರವಸ್ಥೆಯನ್ನು ನನ್ನ ಅವಿವೇಕವನ್ನು ಕುರಿತು, ಬಹಳ ಹೋ ತಿನವರೆಗೂ ಚಿಂತಿಸುತ್ತಾ, ದಿಕ್ಕು ತೋಚದೆ ಕೋಪದಿಂದ ನನ್ನ ಕೈ ಬೆರಳನ್ನು ನಾನೇ ಕಚ್ಚಿಕೊಂಡೆನು, ಆದರೆ ಇಂತಹ ದುರವಸ್ಥೆಯಲ್ಲಿರು ವ, ನನಗೆ ಭಗವಂತನು ಮತ್ತೊಂದು ಸಾರಿ ಆ ಗುಹೆಯ ಬಳಿಗೆ ಹೋಗು ವಹಾಗೆ ಆಜ್ಞಾಪಿಸಿದನು. ಆದುದರಿಂದ ಆ ಗುಹೆಯ ಬಳಿಗೆ ಹೋಗಿ, ಹ ರಿಯುತ್ತಿರುವ ನೀರನ್ನು ನೋಡಿ, ನನ್ನ ಮನಸ್ಸಿನಲ್ಲಿ ನಾನು, ಈ ಪು ವಾಹವೂ, ಯಾವದೋ ಒಂದು ಸ್ಥಳಕ್ಕೆ ಹೋಗುತ್ತಿದೆಯಲ್ಲವೇ, ಇದರ ಮೇಲೆ ಒಂದು ತಪ್ಪವನ್ನು ಹಾಕಿಕೊಂಡು, ನಾನು ಕುಳಿತುಕೊಂಡರೆ, ಇ ಇವೆ ಮನುಷ್ಯ ಸಂಚಾರವಿರುವ ಪ್ರದೇಶವನ್ನು ಸೇರಬೇಕು. ಅದೂ ಇಲ್ಲವಾದರೆ ಸಾಯಬೇಕು, ಸತ್ತರ ವ್ಯಸನವೇ ಇಲ್ಲ, ನನ್ನ ತೊಂದರೆಯ ಇವೂ ಕಳೆಯಿತು, ಆದರೆ ಈ ದುಃಖಕರವಾದ ಸ್ಥಳದಲ್ಲಿ ಪ್ರಾಣವನ್ನೂ ಪ್ಪಿಸುವುದಕ್ಕಿಂತಲೂ ಮನುಷ್ಯ ಪ್ರಯತ್ನವನ್ನು ಮಾಡಿ ಸಹವಾಸದೊ ರಯದೆ ಇದ್ದರೆ, ಪ್ರವಾಹದಲ್ಲಿ ಪ್ರಾಣವನ್ನೊಪ್ಪಿಸುವುದೇ ಉತ್ತಮವೆಂದು ತಿಳಿದು, ಹತ್ತಿರಿದ್ದ ಕಟ್ಟಿಗೆಗಳನ್ನು ಹಗ್ಗಗಳನ್ನು ತೆಗೆದುಕೊಂಡು, ನನ ಗಿನ್ನವಾದ ತೆರದಿಂದೊಂದು ತೆಪ್ಪವನ್ನು ನಿರ್ಮಾಣಮಾಡಿ, ನನ್ನ ಬಳಿ ಯಲ್ಲಿದ್ದ ವದ ಕಂಪು, ಮೊದಲಾದ ಪದಾರ್ಥಗಳನ್ನು ಗಂಟುಕಟ್ಟಿ,