ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ಏನೋದ, ಎಂಬ ಆ ತಪ್ಪದ ಮೇಲಿಟ್ಟುಕೊಂಡು ಭಗವದನುಗ್ರಹದಂತೆ, ಆದುದನ್ನು ಅನು ಭವಿಸುವುದಕ್ಕೆ ಸಿದ್ಧನಾಗಿರುವನೆಂದು ಹೇಳಿ, ಪ್ರವಾಹದಲ್ಲಿಳಿದೆನು. ಈ ಪ್ರಹಾದಲ್ಲಿ ನಾನು ಹೋಗುತ್ತಿರುವಾಗ ಸ್ವಲ್ಪವೂ ಬೆಳಕಿಲ್ಲದೆ ನಾನು ಯಾ ವ ಸ್ಥಳಕ್ಕೆ ಹೋಗುತ್ತಿದ್ದೆನೋ, ಅದು ನನಗೆ ಗೊತ್ತಾಗಲಿಲ್ಲ. ಹೀಗಿರು ಎಲ್ಲಿ ನನ್ನ ಬಳಿಯಲ್ಲಿರುವ ಆಹಾರವಸ್ತುಗಳನ್ನು ಸ್ವಲ್ಪವಾಗಿ ನಾನು ತಿಂ ದು ಜೀವಿಸುತ್ತಾ, ಇರುವಲ್ಲಿ ಆ ಗುಹೆಯನ್ನು ದಾಟಿಹೋಗುವಾಗ ತಲೆ ಗೆ ತಗಲುವಂತಿದ್ದ, ಬಂಡೆಗಳಿಂದ ನನ್ನ ತಲೆಗೆ ಅಪಾಯವೇನೂ ಆಗದಂತ ಎಚ್ಚರಿಕೆಯಿಂದ ನೋಡಿಕೊಂಡು ಜಾಗರೂಕನಾಗಿದ್ದನು. ಹೀಗಿರುವಲ್ಲಿ ನನಗೆ ಅತ್ಯಾನಂದಕರವಾದ ನಿದ್ದೆ ಬಂದಿತು. ಎಷ್ಟು ಹೊತ್ತು ನಿದ್ದೆ ಹೋಗುತ್ತಿದ್ದನೋ, ನನಗೆ ಗೊತ್ತಾಗಲಿಲ್ಲ. ಆದರೆ ನಾನು ನಿದ್ರೆ ತಿಳಿದುನೋಡುವಾಗ, ಒಂದಾನೊಂದು ದೇಶ ದಲ್ಲಿ ನದಿಯ ಮಧ್ಯದಲ್ಲಿರುವ, ಕುವರರುಗಳ ನಡುವೆ ನನ್ನ ತಪ್ಪ ವಿರು ವುದನ್ನು ಕಂಡು, ಮಹದಾನಂದಭರಿತನಾಗಿ, ಅವರಿಗೆ ವಂದನೆಗಳನಾಚ ರಿಸಿದನು. ಆವರು ಏನೂ ಮಾತನಾಡಿದರು. ಅವರ ಭಾಷೆಯು ನನಗೆ ತಿಳಿಯದೆ ಹೋದುದರಿಂದ ನನಗೆ ಮತ್ತೆ ಮತ್ತೆ ನಿದ್ದೆ ಬರುತ್ತಿರುವುದ ನ್ನು ಕಂಡು ಎಲೈ ಸಿಂದುಬಾದನೇ ! ಸರ್ವಶಕ್ತನಾದ ಭಗವಂತನಲ್ಲಿ ಭಕ್ತಿ ಯನ್ನಿಟ್ಟು, ಆತನನ್ನೇ ಧ್ಯಾನಮಾಡು, ಆತನು ನೀನು ನಿದ್ದೆ ಮಾಡುತ್ತಿ ರುವಾಗಲೆ, ನಿನ್ನ ತೊಂದರೆಗಳನ್ನು ಪರಿಹರಿಸುವನೆಂದು ಅರಬೀಭಾಷ ಯಿಂದ ಗಟ್ಟಿಯಾಗಿ ಕೂಗಿಕೊಂಡನು. ಆಗ ಆ ಮಾತನ್ನು ಕೇಳಿ, ಆ ಕಾಫರರುಗಳಲ್ಲಿ ಅರಬೀಭಾಷೆಯನ್ನು ತಿಳಿದವನಾದವನೊಬ್ಬನು, ಮುಂ ದೆ ಬಂದು ಅಯಾ ! ನೀನು ಹದರಬೇಡ, ನಾವು ಈ ದೇಶವಾಸಿಗಳು, ಈ ರುರಿಯಿಂದ ಬರುತ್ತಿರುವ ನೀರನ್ನು ಸಣ್ಣ ಕಾಲುವೆಗಳ ಮೂಲಕ ಹೋ ಲಗದ್ದೆಗಳಿಗೆ ಹಮ್ಮಿಕೊಂಡು, ವ್ಯವಸಾಯನತಾಡುವುದಕ್ಕಾಗಿ ಇಲ್ಲಿಗೆ ಬಂದಿರುವವು. ನಾವು ಇಲ್ಲಿಗೆ ಬಂದ ಸ್ವಲ್ಪ ಹೊತ್ತಿನಲ್ಲಿ ನೀರಿನಲ್ಲೇನೂ ತೇಲಿಕೊಂಡು ಬರುವಂತೆ ತೋರುತ್ತಿದ್ದಿತು. ಬಳಿಕ ನಮ್ಮಿಬ್ಬನು ಅದನ್ನು ಪರೀಕ್ಷಿಸಬೇಕೆಂದು ಹೋಗಿ ನೋಡಿ, ದೊಣಿಯೆಂಬುದು ತಿಳ ದು, ಅದರಲ್ಲಿ ನೀನು ಮಲಗಿಕೊಂಡು ನಿದ್ರೆ ಮಾಡುವವರೆಗೂ, ಕಟ್ಟಿಹಾಕಿ ದ್ದೆವು , & ಗತಾನೇ ಎಚ್ಚತಿರುವೆ, ನಿನ್ನ ಚರಿತ್ರೆಯು ಬಹು ಆಶ್ಚರ್ಯ