ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೩೪೩ ಅಲ್ಲಿಯೇ ಇದ್ದು, ಮನೆಗೆ ಬರುತ್ತಾ, ರಾಜನು ಊರಿಂದಹರಟು, ಚೀಟಿ ಗದಕಾಲದಲ್ಲಿ, ರಾಜ್ಯಾಡಳಿತವನ್ನು ನೋಡುವ ಕಾರ್ಯವನ್ನು ಒಬ್ಬ ನೂ, ಆತನ ಬೆಂಗಾವಲಿಗಾಗಿ ಹೋಗುವುದನ್ನು ಮತ್ತೊಬ್ಬನು ವಹಿಸಿ ಕಂಡು, ಅನೋನ್ಯಭಾವದಿಂದ ಸರದಿಯಮೇಲೆ ತಮಾ೪ಗವನ್ನು, ಮಾಡಿಕೊಳ್ಳುತ್ತಿದ್ದರು. ಹೀಗಿರುವಲ್ಲಿ ಒಂದಾನೊಂದುದಿನ ಹಿರಿಯವನು, ತನ್ನ ಸರದಿಯವರಿಗೆ ರಾಜನೊಡನೆ ಬೇಟೆಗೆ ಹೊರಡಬೇಕಾಗಿರುವುದ ನ್ನು ನೆನೆದು ರಾತ್ರಿ ಭೋಜನವಾದಮೇಲೆ, ತಮ್ಮನೊಡನೆ ಮಾತನಾಡು ತ್ಯ, ಅಯಾ ! ನಾವಿಬ್ಬರೂ, ಈಗ ಮದುವೆಮಡಿಕೊಳ್ಳದಿರುವುದರಿಂ ದ, ಅನನ್ಯಸ್ನೇಹದಿಂದಿರುವವು. ಇನ್ನು ಮುಂದೆಯಾ, ಹೀಗಿರು ವಂತೆ ನಾವು ಈಗಲೆ, ಏರ್ಪಡಿಸಿಕೊಳ್ಳುವುದಕ್ಕಾಗಿ, ನಮ್ಮ ಸಂಬಂಧಕ್ಕೆ, ಯಾಶ್ಚರದ ಕುಟುಂಬದವರ"ನ ಅಕ್ಕತಂಗಿಯರನ್ನು ಹುಡುಕಿ, ಏಕ ಕಾಲದಲ್ಲಿ ಇಬ್ಬರು ಮದುವೆಮೊರಿ: ಕೊಳ್ಳಬೇಕೆಂದಿರುವೆನು. ಈ ವಿಷಯ ದಲ್ಲಿ ನಿನ್ನ ಅಭಿಮಾ ಯವೇನೆಂದು ಹೇಳಿದನು. ಆ ಮೂತನ್ನು ಕೇಳಿ, ನೌರೋದೀನಲ್ಲಿಯು, ಅಣು ! ನೀನುಹೇಳಿದ ಯಾಚನೆ ನಮ್ಮಗಳ ಅನೋನ್ಯತಿ ಯನ್ನು ಹೆಚ್ಚು ಮೂಡುತ್ತಿರುವ ಹಾಗಿರುವುದರಿಂದ ಇದಕ್ಕಿಂತಲೂ, ಅತಿಶಯವಾದ ಮಾರ್ಗವೇ ಇಲ್ಲ. ಆದುದರಿಂದ ನಾನು, ನೀನುಹೇಳಿದ ಅರ್ಥವನ್ನು ಅನುಮೋದಿಸುವೆನೆಂದನು, ಅದನ್ನು ಕೇಳ್, ಹಿರಿಯವನು, ಆಯಾ ! ನನ್ನ ಭಿಮತವು ಇಷ್ಮೆ ಅಲ್ಲ ! ನಾವಿಬ್ಬರೂ ಒಂದೇದಿನದಲ್ಲಿ ಮದುವೆಮಾಡಿಕೊಂಡು, ನನ್ನ ಹೆಂಡತಿಯರು, ಒಂದೇ ದಿನ ದಲ್ಲಿ ಗರ್ಭವನ್ನು ಧರಿಸಿ, ನಿನ್ನ ಹೆಂಡತಿ ಗಂಡ...ಮಗುವನ್ನು, ನನ್ನ ಭಾರ್ಯ ಹೆಣ್ಣುಮಗುವನ್ನು, ಹತ್ತರೆ ಅವರಿಬ್ಬರಿಗೂ, ವಯಸ್ಸು ಬಂದಮೇಲೆ ವಿವಾಹ ಮೂಡಬೇಕೆಂಬ, ಅಭಿಲಾಷೆ ಯು.ಟ:ಗಿರುವುದೆಂದು ಹೇಳಲು ಅಣ್ಣಾ ! ಈ ತಾಚನೆಯು ಇನ್ನೂ ಉತ್ತ್ವವಾದದು. ಇದುನಮ್ಮ ಯಾವವು, ಮೈತಿ ಯನ್ನಭಿವೃದ್ಧಿಸುವುದರಿಂದ ಇದಕ್ಕಿಂತ ಲೂ, ಅತಿಶಯವಾದ ಯಾಚನೆಯೇ ಸರಿ ! ¥ಣು ! ಆದರೆ ಈ ವಿಧವಾ ದ ವಿವಾಹವು, ನಡೆಯದೆ ನಿ ದರೆ ನನ್ನ ಮಗನು ನಿಮ್ಮ ಮಗಳಿಗೆ, ನನ್ನ ಆಸ್ತಿಯಲ್ಲರ್ಧಭಾಗವನ್ನು ಇಡಬೇಕೋ ? ಎಂದು ಕೇಳಲು ಹಿರಿ ಯವನು, ಅಯಾ ? ಅದೇನು ಅಷ್ಟೊಂದು ಕಷ್ಟಕರವಾದುದಲ್ಲ,