ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೬ ಯವನ ಯಾಮಿನಿವಿ ನೋದ, ಎಂಬ ಚದಲ್ಲಿ ದುಃಖವೇ ಸಾರವಾಗಿರುವುದೇಕೊರತು, ಮತ್ತೇನೂ ಇಲ್ಲ. ನನ್ನ ಸಂಗಡಬಾ!ನಿನ್ನ ದುಃಖವನ್ನು ಮರೆಯುವಂತಮಾಡುವನೆಂದು ಹೇಳಿದನು, ಆಮಾತಿಗೆ ಸಮ್ಮತಿಸಿ, ನಂದೀನನು, ಮಂತ್ರಿಯನ್ನು ಹಿಂಬಾಲಿಸಿದ ನು, ಮಂತ್ರಿಯು, ಆತನನ್ನು ತನ್ನ ಮನೆಗೆ ಕರೆದುಕೊಂಡುಹೋಗಿ, ಆತನ ಗುಣಗಳನ್ನು ಚೆನ್ನಾಗಿ ಪರೀಕ್ಷಿಸಿ, ವಿಶ್ವಾಸವುಳ್ಳವನಾಗಿ, ಆಯಾ! ನನಗಾದರೆ ವೃದ್ಧಾಪ್ಯವು ಪಾ ಪ್ರವಾಯಿತು, ಸಂತಾನವಿಲ್ಲವಾದ ರೂ ಒಬ್ಬಳೇ ಒಬ್ಬಳು ಸುಂದರಾಂಗಿಯಾದ ಪುತಿ ಇರುವಳು. ಅವಳ ನ್ನು ನಮ್ಮ ದೇಶದ ದೊಡ್ಡ ಮನುಷ್ಯರಲ್ಲನೇಕರು ಕೇಳುವುದಕ್ಕೆ ಬಂದಿದ್ದ ರು, ನಾನು ಕೊಡುವುದಿಲ್ಲವೆಂದು, ಖಂಡಿತವಾಗಿ ಹೇಳಿಬಿಟ್ಟೇನು, ನಿನ್ನ ತೆ ಗುಣಾಢಳಾಗಿ, ನಿನ್ನನ್ನು ಸೇರುವುದಕ್ಕೆ ಯೋಗ್ಯಳಾಗಿರುವ ನನ್ನ ಮಗಳನ್ನು ನಿನಗೆ ಕೊಟ್ಟು ವಿವಾಹಮಾಡಿಕೊಡಬೇಕೆಂಬ ಆಸೆಯು, ನನಗೆ ತುಂಬ ಇರುವುದು. ಅಲ್ಲದೆ ನಿನ್ನನ್ನು ನನ್ನ ದತ್ರಸ್ತುತ ನೆಂದು, ಹೇಳಿ, ಸುಲ್ತಾನರಮಾಲಕ ನಿನಗೆ ಮಂತ್ರಿ ಪದವಿಯನ್ನು ಕೊಡಿಸುವೆನು ವೃದ್ಧಾಪ್ಯದಲ್ಲಿರುವ ನನಗೆ ಸ್ಪಷ್ಟನಾಗಿರುವುದೇ ಕಾರ್ಯವಾಗಿರುವುದ ರಿಂದ ನನ್ನ ಸರ್ವಸ್ವವನ್ನು ನಿನ್ನ ಸ್ವಾಧೀನದೂಡುವೆನು. ಈ ವಿಷಯ ದಲ್ಲಿ ನಿನ್ನ ಅಭಿಮತವನ್ನು ತಿಳಿಸಬೇಕೆಂದು ಕೇಳಿದನು. ಇಂತುಹೇಳಿದ ಪ್ರಧಾನಮಂತ್ರಿಯನೂತನ್ನು ಕೇಳಿ, ನೌರೋದೀನನು, ಮಹಾನಂತೂ ಪಯುಕ್ತನಾಗಿ, ವಿನಯಸಂಪನ್ನನಾಗಿ, ಆತನ ಪಾದಗಳಿಗೆರಗಿ ಸಾವಿ! ನಾನು ನನ್ನ ಸಾಣವೂ ತಮ್ಮಧಿನವಾದವುಗಳಾದುದರಿಂದ, ನಿಮ್ಮ ಆಜ್ಞಾ ನುಸಾರವಾಗಿ ನಡೆಯಲು, ಮನಃಪೂರ್ವಕವಾಗಿ ಸಮ್ಮತಿಸಿರುವೆನೆಂದು, ಹೇಳಿ, ತನ್ನ ಸಂಸಾತಿಶಯವನ್ನು ತಿಳಿಯಪಡಿಸಿದನು. ಕೂಡಲೆ ಮಂತ್ರಿ)ಯು, ತನ್ನ ಚಾರಕರಮುಖದಿಂದ ಮನೆಯನ್ನು ಶೃಂಗಾಗಮಾಡಿ ಸಿ, ದೊಡ್ಡ ಪ್ಪರವನ್ನು ಹಾಕಿಸಿ, ಮನುಷ್ಯರಾದ ರಾಜಕು ರರನ್ನೆಲ್ಲಾ ಔತಣಕ್ಕೆ ಕರೆಸಿ, ಅವರೆಲ್ಲರೂ ಬಂದು ಸೇರುವ ಸಂಭವಯು ಕವಾದ ಸಮಯವನ್ನು ನೋಡಿ, ತನ್ನ ಪಟ್ಟಣದಲ್ಲಿರುವ ದೊಡ್ಮನು ಸ್ಮರೆಲ್ಲರನ್ನೂ ಬರಮೂಡಿ, ತನ್ನ ಮನೆಭಿನಯವನ್ನು ಅವರಸಂಗ ರ ಹೇಳಕೂಡಗಿ, ಅಯಾ ! ಈನ್ರೋದೀನನೆಂಬವನ್ನು ನನ್ನ ಅಣ್ಣ ನಮಗನಾದ ರಾಜಪುತ್ರನು.