ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(8೬) ಅರೇಬಿರ್ಯ ನೈಟ್ಸ್ ಕಥೆಗಳು, ೩೬೧ ಸನ ಮಾಡುವ ಸ್ಥಲವನ್ನು ಸೇರಿ, ಅಲ್ಲಿಂದ ಹೊರಟು, ಸುಲ್ತಾನನ ಛಾಯದಿಂದ ತೆಗೆದುಕೊಂಡು ಬಂದ, ಕುದುರೆಯನ್ನು ಹತ್ತಿ ಹೋಗುತ್ತಿ ರುವ, ಗೂನು ಪುರುಷನನ್ನು ಹಿಂದೆ ಹಾಕಿ ತಾನು ಹೊರಟನು, ಇಂಡಂ ದು ಹೇಳಿ ಮಹರಜಾದಿ ಬೆಳಗಾದ ಕೂಡಲೆ, ಕಥೆಯನ್ನು ನಿಲ್ಲಿಸಿ ಮರುದಿನ ಬೆಳಗಿನ ಜಾವದಲ್ಲಿ ಮರಳಿ ಇಂತೆಂದು ಹೇಳಲಾರಂಭಿಸಿದಳು, ೧೦೦ನೆಯ ರಾತ್ರಿ ಕಥೆ, ಬಳಿಕ ನಹರಜೆದಿ ಸುಲ್ತಾನರನ್ನು ಕುರಿತು ಸಾಮೂಾ ! ನಂತರ ಗಯವರನು, ಕಲೀಫರನ್ನು ಕುರಿತು ಇಂತೆಂದು ಹೇಳಿದನು, ಏನಂದರೆ, ಬದರಿದೀನನು, ತಾನು ಹೀಗೆ ಬರುತ್ತಿರುವಾಗ, ಸತ್ತ ಇರುವ ವಾ ದೃಗಾರರು, ಕಾವಲಿನವರು ಮೊದಲಾದ ಸಮಸ್ಯರಿಗೂ, ತನ್ನ ಕೈ ಚೀಲ ದಿಂದ ಹೆಚ್ಚು ಹೆಚ್ಚಾಗಿ ಹಣವನ್ನು ತಗೆದುಕೊಡುತ್ತಾ ಬಂದನು, ಆಗ ಆ ಜನಗಳು ಆತನ ಸೌಂದರವನ್ನೇ ನೋಡುತ್ತಿರುವ, ತಮ್ಮ ದೃಷ್ಟಿಗೆ ಳನ್ನು ಹಿಂದಿರುಗಿಸಲಾರದೆ ಹೋದರು, ಹೀಗೆ ಅವರುಗಳ ಉತ್ಸವ ರಟು ನಗರ ಮಧ್ಯದಲ್ಲಿರುವ ಬದರೋದೀನನ ದೊಡ್ಡಪ್ಪನಾದ, ಸಂಸದೀ ನು ಮಹಮ್ಮದನ ಮನೆಯ ಬಾಗಿಲಿಗೆ ಬರುವಾಗ, ಅಲ್ಲಿ ಕಾವಲುಗಾರರು, ಗುಂಪು ಗುಂಪಾಗಿ ನೆರೆದಿರುವ ಜನರನ್ನು ಒಳಗೆ ಬಿಡದಂತೆ ಎಚ್ಚರಿಕೆಯಿಂ ದ ನೋಡಿಕೊಳ್ಳುವುದಕ್ಕಾಗಿ ಕಾದುಕೊಂಡಿದ್ದು, ಆ ಜನಗಳು ಬಂದಕೂಡ ಲೆ, ನವುಕರರನ್ನು ಹೊರಗೆ ದೊಬ್ಬಿ ಬದರೋದೀನನು ಒಬ್ಬ ನವುಕರ ನೆಂದು ತಿಳಿದು, ಆತನನ್ನು ಅಡ್ಡಿಪಡಿಸಿದರು, ಆಗ ವಾದ್ಯಗಾರರು, ಹೋಗುವುದಕ್ಕೆ ಮನಸ್ಸು ಬಾರದ, ಕಾವ ಲು ಗರರನ್ನು ನೋಡಿ ಅಯಾ ! ಈತನು ನೌಕರನಲ್ಲವೆಂಬುದಕ್ಕೆ ಈ ತನ ಮುಖವರ್ಚಸ್ಸೇ ಸಾಕ್ಷಿಯಾಗಿದೆ, ಮತ್ತೆನೆಂದರೆ ವರದೇಶಸ್ಥನಾದ ಈತನು, ನಮ್ಮ ದೇಶದ ಮದುವೆಯ ರೀತಿಯನ್ನು ತಿಳಿದುಕೊಂಡು ಹೋ ಗುವುದಕ್ಕಾಗಿ ಬಂದಿರುವನೆಂದು ಹೇಳಿ, ಅವನ ಕೈಯಲ್ಲಿದ್ದ ದೀವಟಿಗೆಯ ನ್ನು ಮತ್ತೊಬ್ಬನ ಕೈಗೆ ಕೊಟ್ಟು, ಆತನನ್ನು ತನ್ನ ಸಂಗಡ ಕರೆದು ಕೊಂಡು, ಅರಮನೆಗೆ ಹೋಗಿ ಶೃಂಗಾರನಾದ ಮಂಟಪ ಮಧ್ಯದಲ್ಲಿರುವ, ನಿಂಹಾಸನದಮೇಲೆ ಮಂತ್ರಿ ಪುತ್ರಿಯೊಂದಿಗೆ ಕುಳಿತಿರುವ ಗೂನು ಮಾನವ ನ ಪಕ್ಕದಲ್ಲಿ ಕುಳ್ಳಿರಿಸಿದರು:- ಬಹುಸೌಂದರವತಿಯಾಗಿಯೂ, ದಿವ್ಯಾ