ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥಗಳು. ೩೭ ಯಾವ ದೇಶದಲ್ಲಿದ್ದರೂ, ಅಲ್ಕಿನ ರಾಜರಾಗಲಿ, ರಾಜಾಧಿಕಾರಿಗಳಾಗಲಿ, ಆತನನ್ನು ಮರಾದೆಯಿಂದ ಈ ಸಂಪುದೀನನಸಂಗಡಿ ಕಳುಹಿಸಿಕೊಡಬೇ ಕಂದು, ಸಮಸ್ತ ದೇಶದ ರಾಜಾಧಿರಾಜರಿಗೂ, ಒಂದು ವಿಜ್ಞಾಪನಾಪತಿ ಕೆ ಯನ್ನು ಬರೆದು, ಮಂತ್ರಿ ಯಕ್ಷಗೆ ಕೊಟ್ಟನು. ನಂಸದೀನನು ಮಹ ಮೃದನು ಸುಲ್ತಾನನು ತನಗೆ ವjಡಿದ ಉಪಕಾರಕ್ಕಾಗಿ, ಆತನನ್ನು ವಂದಿಸಿ, ಎರಡನೆಯಸಾರಿ ದೀರ್ಘದಂಡ ನಮಸ್ಕರನು ಮಾಡಿ, ತನ್ನ ಕೃತ ಜ್ಞತೆಯನ್ನು ಸಂಪೂರ್ಣವಾಗಿ ತರಡಿಸಿಕೊಂಡು, ಅಲ್ಲಿಂದ ತನ್ನ ಮನೆಗೆ ಬಂದು, ಪ್ರಯಾಣಾನುಕೂಲಗಳನ್ನು ಸಿದ್ದ ಮಾಡಿಕೊಂಡು ನಾಲ್ಕು ದಿನ ಗಳ ನಂತರ ಮಿತನದ ಪರಿಜನರಿಂದ, ತನ್ನ ಮಗಳನ , ಏಜೀಬನೆಂಬ ಮೊಮ್ಮಗನನ್ನು ಕರೆದುಕೊಂಡು, ತನ್ನ ನಗರವನ್ನು ಬಿಟ್ಟು ಹೊರಟನು ಎಂದು ಹೇಳಿ ನಗರಜಾದಿ ಬೆಳದಕೂಡಲೆ ಕಥೆಯನ್ನು ನಿಲ್ಲಿಸಿ, ಮರು ದಿನ ಬೆಳಗಿನ ಜಾವದಲ್ಲಿ ಮರಳಿ ಹೇಳತೊಡಗಿದಳು. ೧೧೧ ನೆ ರಾಡಿ | ಕಥೆ. ಸಹರಜಾದಿಯು ಇಂಡಿಯಾಜೇಶದ ಸುಲ್ತಾನರನ್ನು ಕುರಿತು, ಮಹಾಸ್ವಾಮಿಾ ! ಪ್ರಧಾನಮಂತ್ರಿ ಯಾದ ಗಯವರನು, ಕಲೀಫರನ್ನು ನೋಡಿ ಮತ್ತಿತಂದನು : ಹೀಗೆ ವಸುದೇನು ಮಹಮ್ಮದನು, ತನ್ನ ಮಗಳನ್ನು, ವೆವೆಗನನ್ನೂ, ಮಿತವಾದ ಪರಿಜನರನ್ನೂ ಕರೆದು ಕೊಂಡು, ಹತ್ತೊಂಭತ್ತು ದಿನಗಳವರೆಗೂ, ಪೂರ್ತಿಯಾಗಿ ಪ್ರಯಾಣ ಮಾಡಿ, ಇಪ್ಪತ್ತನೆಯ ದಿನದ ವಾಸ್ ಪಟ್ಟಣದಬಳಿಯಲ್ಲಿರುವ ಒಂದಾ ನೋಂದು ಮೈದಾನವನ್ನು ಸೇರಿ, ಇತಿ ರಮಣೀಯವಾಗಿರುವ, ಆ ಸಲದ ಸೊಬಗನ್ನೂ, ಅಲ್ಲಿ ಹರಿಯುತ್ತಿರುವ ಪ್ರವಾಹವನ್ನು ನೋಡಿ, ಆ ಸಲ ದಲ್ಲಿ ಗುಡಾರವನ್ನು ಹಾಕಿಸಿ ಇನ್ನು ಮೂರು ದಿನಗಳವರಿಗೂ, ಈ ಊರಿ ನಲ್ಲಿದ್ದು ನಂತರ ಮುಂದಕ್ಕೆ ಪ್ರಯಾಣ ಮಾಡಬೇಕೆಗಿರುವುದರಿಂದ, ನೀವೆಲ್ಲರೂ ಎಚ್ಚರಿಕೆಯಿಂದ ಪಟ್ಟಣದಲ್ಲಿ ಹುಡುಕಿನೋಡಿರೆಂದು, ಚಾರಕ ರನ್ನು ಕಳುಹಲು, ಅವರೆಲ್ಲರೂ ತಂತಮ್ಮ ಕಾರನುಸಾರವಾಗಿ ಆ ದಟ್ಟ ಣಕ್ಕೆ ಹೊರಟರು, ಆಗ ಸಂದ ಗ್ಯವತಿಯು ತನ್ನ ಮಗ ಏಜಿಂಬವನ್ನು ಸಂಗಡಾ ಕರೆದುಕೊಂಡು ಗಿ, ಊರನ್ನು ತೋರಿಸಿಕೊಂಡು ಬರುವಂತೆ, ಒಬ್ಬ ಮೊಜೆ ಸವಾರನಿಗೆ ಆ ನಾಡಿ ಕಳುಹಿಸಿದಳು! ವಿಜೇಬನು )