ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

مه ಯವನ ಯಾಮಿನೀ ವಿನೋದ ವಿಂಬ, ಆ ಹುಡುಗನನ್ನು ಕರೆದುಕೊಂಡು ತಾನೂ, ಅಂಗಡಿಯನ್ನು ಪ್ರವೇಶವ೯ಡಿ ದನು. ಆಗ ಬದರೋದೀನನು ತನ್ನ ಮನೋಭೀವು ನೆರವೇರಿದುದ ಕಾಗಿ, ಆತ್ಮಾನಂದಯುಕ್ತನಾಗಿ, ಆ ಹುಡುಗನಸಂಗಡ ವಿನೋದವಾಗಿ ಮಾತನಾಡುತ್ತಾ, ಅಯಾ ! ಇದ ನಾನು ಮಾಡಿರುವ ರುಚಿಕರಗ ಳಾದ ಈ ವಿಠಾಯಿಗಳನ್ನು ತಿಂದು ನೀನು ತೃಪ್ತಿ ಹೊಂದು, ಈ ಊರಿ ನಲ್ಲಿದ್ದ ಒಬ್ಬ ದೊಡ್ಡ ಮನುಷ್ಯನು ನನಗೆ ಇದನ್ನು ಮಾಡುವುದನ್ನು ಕಲಿಸಿಕೊಟ್ಟ ನೆಂದು ಹೇಳಿ, ತನ್ನದ ಉತ್ತಮವಾದ ಸಕ್ಕರೆಯ ಭಕ್ಷಗಳನ್ನು ಆತನಿಗೂ, ಆ ಖಜಾ ಸರದಾರನಿಗೂ ಕೊಡಲು, ಅವ ರಿಬ್ಬರೂ ತಿಂದು, ಅತ್ಯಾನಂದವನ್ನು ಹೊಂದಿ, ನಲಿಯುತ್ತಾ ಆ ಅಡಿಗ ಯಜಮಾನನಾದ ಬದರೋಡೀನನ್ನು ಹೊಗಳಿದರು. ಅವರಿಬ್ಬರು ಭಕ್ಷ ಗಳನ್ನು ತಿನ್ನುತ್ತಿರುವಾಗ, ಬದರೋದೀನನು ಅತ್ಯಾನಂದದಿಂದ ವಿನೋದೆ ವಾಗಿ ಆತನ ಸಂಗಡ ಮಾತನಾಡುತ್ತಾ ನಾನು ಮದುವೆ ಮಾಡಿಕೊಂಡು ಕಡಲೆ ಹೆಂಡತಿಯನ್ನಗಲಿ ಹೊಗಟು ಬಂದುದರಿಂದ, ಈ ಪುತ್ರನು ಹುಟ್ಟಿರಬಹುದೆಂದು ಯೋಚಿಸುತ್ತಿದ್ದನು, ಆಗ ಆತನಿಗೆ ಆನಂದಬಾಷ್ಟ್ರ ಗಳುಕಿ ಬಂದುದರಿಂದ, ಆ ಹುಡುಗನ ಸಂಗಡ ಕೆಲವು ಮಾತನಾಡಬೇಕೆಂ ದಿದ್ದನು. ಆದರೆ ಖೋಜಾ ಸವಾರನು, ಕಾಲವಿಳಂಬವಾಗುವುದೆಂಬ ಭಯದಿಂದ ಅದಕ್ಕವಕಾಶಗೊಡದೆ ಆತನನ್ನು ಊರಹೊರಗೆ ಹಾಕಿರುವ, ತಾತನ ಡೇರೆಯಬಳಿಗೆ ಕರೆದುಕೊಂಡು ಹೋದನು. ಬದರೋದೀನನು ವಿಜೇಬನನ್ನು ಅಗಲಿರಲಾರದೆ, ಅಂಗಡಿಯನ್ನು ಮುಚ್ಛಿ, ಆತನ ಸಂಗಡಲೇ ಹೊರಟನೆಂದು ಹೇಳಿ ಸಹರಜೆದಿ ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು, ೧೧೩ ನೆಯ ರಾತಿ ) ಕಥೆ. ಪ್ರಹರಜಾದಿ ಸುಲ್ತಾನರನ್ನು ಕುರಿತು, ರಾಜಾಧಿರಾಜರೇ ! ಪ್ರಧಾನಮಂತ್ರಿ ಯಾದ ಗಯಫರನು ಕಲೀಫರನ್ನು ಕುರಿತು ಇಂತೆಂದು ಹೇಳಿದನು. ಬಳಿಕ ಏಜೇಬನು ಜೋಕಾ ಸರದಾರನು ಊರಹೊರಗೆ ಹೋಗುವುದರೊಳಗಗಿ, ಬದರೋದೀನನು ಅವರನ್ನು ಹೊಂದಿ ಸೇರಿದನು, ಆಗ ಆ ಖೋಟೆ ಸರದಾರನು, ಆತನನ್ನು ನೋಡಿ ಕೋಪಿಸಿಕೊಂಡು, ಎಲಾ ! ದುರ್ಮಾರ್ಗಿಯಾದ ಪುರುಷನೇ! ನೀನು ನಮ್ಮ ಸಂಗಡ ಬರುವು