ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

are ಯವನ ಯಾಮಿನೀ ವಿನೋದ ಎಂಬ, ಗಲು ನಾನು ಸುಲ್ತಾನರಿಂದಣೆಯನ್ನು ತೆಗೆದುಕೊಂಡಿರುವನು. ನಮ್ಮ ಪ್ರಯತ್ನದಿಂದ ಹ್ಯಾ ಗಾದರೂ ಮಾಡಿ, ಬದರೋದೀನನನ್ನು ಹುಡುಕಿ, ಕರೆದುತರಬೇಕೆಂದಿರುವೆನು, ಹಾಗೆ ಆತನು ನಮಗತೋರಿಬಂದುದೇ ಆದರೆ ಆತನ ಕಥೆಯನ್ನು ನಿನ್ನ ಚರಿತ್ರೆಯನ್ನೂ ನನ್ನ ಮಗಳ ಸಂಗತಿಯನ್ನೂ ಬರೆಯಿಸಿ, ಲೋಕೋಪಕಾರಾರ್ಥನಾಗಿ, ಹಂಚಬೇಕೆಂದಿರುವನು. ಆದರೆ ನನ್ನ ಸಂಗಡ ಕೈರೋನಗರಕ್ಕೆ ನೀನುಬರುವುವುದಕ್ಕೆಂದಿಗೂ, ಅನುಮಾ ನಿಸಲಾರೆ ಎಂದು ನಾನು ನಂಬುವೆನೆಂದು ಹೇಳಿದನು. ಕೂಡಲೆ ಬೆದರೋ ದೀನನ ತಾಯಿಯು ಅದಕೊಸ್ಸಿದುದರಿಂದ ಪ್ರಯಾಣ ಸನ್ನದ್ದರಾಗಿ ಸುಲ್ತಾನನನ್ನು ಕಾಣಿಸಿಕೊಂಡು ಆತನಿಂದಪ್ಪಣೆಯನ್ನು ತೆಗೆದುಕೊಳ್ಳಲು, ಸಂಸದೀನನಿಗೆ ಸುಲ್ತಾನನು ಬಹುಮರಾದೆಯನ್ನು ಮಾಡಿ, ತನ್ನ ದೇಶದ ಕ್ಲಿರುವ ಉತ್ತಮವಸ್ತುಗಳನ್ನು ಉಚಿತವಾಗಿ ಕೊಟ್ಟು ಐಗುಪ್ತರಾದದ ಸುಲ್ತಾನರಿಗೂಕೂಡ ಬಹುಮಾನವನ್ನು ಕಳುಹಿಸಿದನು. ಮಂಸುದ್ದೀನನು ಅವುಗಳೆಲ್ಲವನ್ನೂ, ಹೆಗೆದುಕೊಂಡು,ಬಾಲಸರನ್ನು ತಲಪಿದಮಾಸ್ಕಸ್ಸಿಗೆ ಹೋಗುವುದಕ್ಕಾಗಿ ಪ್ರಯಾಣ ಮಾಡಿ ಆ ಸ್ಟೈಲವನ್ನು ಸೇರಿ ಗುಡಾರವನ್ನು ಹಾಕಿಸಿ, ಅಲ್ಲಿನ ಉತ್ತಮವಸ್ತುಗಳನ್ನು ಕಂಡುಕೊಳ್ಳುವುದಕ್ಕೂ, ತನ್ನ ಪರಿವಾರದವರೂ ಸುದಾರಿಸಿಕೊಳ್ಳುವುದಕ್ಕೂ ಸಹಾ ಅನುಕೂಲವಾಗುವಂತ ಮೂರುದಿನಗಳಿರಬೇಕೆಂದು ಗೊತ್ತು ಮಾಡಿದನು. ಆ ಬಳಿಕ ಆತನು ಹೀಗೆ ನಿಂತು ಆ ಊರಿನ ಉತ್ತಮರಾದ ವರ್ತಕ ರನ್ನು ಬರಮಾಡಿ, ಅವರಿಂದ ಸ್ಮವಾದ ರತ್ನಗಳನ್ನು ತೆಗೆದುಕೊಳ್ಳು ತಿರುವಾಗ, ಏಜೇಬನು ತಾನು ಮೊದಲು ನೋಡದ ಉಳಿದ ಸ್ಕೂಲಗಳನ್ನು ಅವುಗಳ ಚಿತ್ರಗಳನ್ನು ನೋಡಿಕೊಂಡು ಬರುವುದಕ್ಕಾಗಿ, ತನ್ನ ತಾಯಿ ಯಿಂದ ಅಪ್ಪಣೆಯನ್ನು ಪಡೆದು, ಖಜ ಸವಾರನನ್ನು ಹಿಂದೆ ಕರೆದು ಕೊಂಡು ಹೊರಟನು. ಬಳಿಕ ಅವರಿಬ್ಬರೂ ತಮ್ಮ ಡೇರೆಗೆ ಸವಿರಾದ ವಾಗಿದೆ, ( ಪಾರಡೆಜ್ ಗೇಟೆಂಬ ) “ಉದ್ಯಾನವನದ ಬಾಗಿಲನ್ನು ದಾಟ, ಆ ಊರಿನಲ್ಲಿ 5 ಪುರುಷನ ಹೆಸರಿನಲ್ಲಿ ಕಟ್ಟಿಸಿದ ಮನೀತಿ ಯಬಳಿಗೆ ಬಂದು, ಆ ಧಾನಕಾಲವು ಮುಗಿಯುವವರೆಗೂ ನಿಂತು ನೋಡುತ್ತಿದ್ದು, ರಾಜಬೀದಿಯನ್ನೆಲ್ಲಾ ಸುತ್ತಿಕೊಂಡು ಮರಳಿ ಬದರದೀನನ ಮಿಠಾಯಿ ಅಂಗಡಿಯಬ್ಬಗೆ ಬಂದು, ನಡುವಲ್ಲಿ ಆತನು