ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯8 ಯವನ ಯಾಮಿನೀ ವಿನೋದ ಎಂಬ, ಶಿಖಾಮಣಿ, ಮಿಠಾಯಿಯನ್ನು ಕಳುಹಿಸಿದವನು ನೀನೆಯೋ ? ಎಂದು ಕೇಳಲು, ಆತನು ಹೌದಾ ! ನಾನ ನಿಮ್ಮ ಬಳಿಗೆ ಮಿಠಾಯಿಯನ್ನು ಕಳುಹಿಸಿದವನು. ಆದರೆ ನನ್ನ ಅಪರಾಧವೇನು ಹೇಳಬಲ್ಲಿರಾ ? ಎಂದು ಕೇಳಿದನು, ಮುಂತಿಯು ಆತನನ್ನು ಕುರಿತು, ನೀನು ಅಂತಹ ಅಸಹ್ಯ ಕರವಾದ ಮಿಠಾಯಿಯನ್ನು ಕಳುಹಿಸಿದುದಕ್ಕಾಗಿ, ನಿನ್ನ ನಾ ಣವನ್ನು ತೆಗೆದುಕೊಳ್ಳಬೇಕೆಂದು ಹೇಳಿದಕೂಡಲೆ, ಬದರೋದೀನನು ಆಹಾ ! ಇದೇನು ಆಶ್ಚರ್ಯ ! ಮಿಠಾಯಿಯು ಕೆಟ್ಟು ಹೋಗಿದ್ದರೆ, ಮಾಡಿದವನನ್ನು ಕೊಲ್ಲಬೇಕೆ ? ಎನಲು ಮುಂತಿಯು, ಆಯಾ ನನ್ನಿಂದ ನಿನಗೆ ತೊಂದರೆ ಯ,ಂಟಾಗುವುದೇ ಹೊರತು, ಸುಖವೆಂದಿಗೂ ಇಲ್ಲವೆಂದು ಹೇಳಿದನು. ಇಂತಹ ವಾಗ್ವಾದವನ್ನು ನೋಡುತ್ತಿದ್ದ ರಾಣಿವಾಸದವರು, ಬದರೋದೀನ ನನ್ನು ಚೆನ್ನಾಗಿ ಹಿಸಿನೋಡಿ ಈತನೆ, ನಮ್ಮ ಕೋರಿಕೆಯ ಬದರೋ ದೀನನೆಂದು ಆನಂದಭರಿತರಾಗಿ, ಆಲಿಂಗಿಕೊಳ್ಳುವ ಅನಂದಕ್ಕಾಗಿ ತವಕ ಪಡುತ್ತಿದ್ದರೂ, ತಾವು ಮುಂತಿಯ ಆಜ್ಞೆಗೆ ಒಳಪಟ್ಟವರಾಗಿ, ಸುಮ್ಮ ನಾಗಿ, ಮೈಮರೆದು ಪುನಹ ಎಚ್ತರು, ಬಳಕ ಸಂಸದೀನನ್ನು ಆದಿನ ಸಾಯಿಂಕಾಲವೇ ತನ್ನ ಮಡಾರ ವನ್ನು ಕೀಳಿಸಿ, ಹೊರಡುವುದಕ್ಕೆ ಬೇಕಾದ ಸನ್ನಾಹಗಳನ್ನು ಮಾಡಿಸಿ ದನು. ಆದರೆ ಬದರೋಡೀನನನ್ನು ಬಲವಾದೊಂದು ಪೆಗೆಯಲಿ ಹಾಕಿಸಿ, ಅದನ್ನು ಒಂಟಿಯಮೇಲೆ ಹೇರಿಕೊಂಡು, ಮೊದಲನೆಯ ಮದ ಲಿನಲ್ಲಿ ಆತನ ತಾಯಿಯನ್ನು ಹೆಂಡತಿಯನ್ನು ಬಹುದೂರದಲ್ಲಿಟ್ಟು, ಆತ # ನ್ನು ಹೊರಕ್ಕೆ ತೆಗೆದು ಅನ್ನದಾನಾದಿಗಳನ್ನು ಕೊಟ್ಟು, ಇಪ್ಪತ್ತು ದಿನಗಳವರೆಗೂ, ಇದೇತರದಿಂದ ಪ್ರಯಾಣ ಮಾಡುತ್ತಾ, ಕೆನೆಗೆ ಕೆರೆ ನಗರದ ಸಮೀಪದಲ್ಲಿ ಬಂದಿಳಿದರು. ಆಗ ಮಂತ್ರಿಯು, ಬದರೋ ದೀನನನ್ನು ಕರೆಸಿ, ತನ್ನೆದುರಿಗೆ ನಿಲ್ಲಿಸಿಕೊಂಡು, ಒಂದು ಕೊರತೆಯನ್ನು ತರುವಂತೆ ಹೇಳಿದನು. ಬದರೊ' ದೀನನು ಕೊರತೆ ಏತಕ್ಕೆಂದು ಕೇಳಲು, ಮೆಣಸನ್ನು ಹಾಕದೆ ನೀನು ನನಗೆ ಕಳುಹಿಸಿದ ಮಿಠಾಯಿಗಳನ್ನು ಮಾಡಿದುದಕ್ಕಾಗಿ, ನಿನ್ನನ್ನು ಈ ಪಟ್ಟಣದವರೆಲ್ಲರೂ ನೋಡುವಂತ ಹೊಡೆ ಯುವುದಕ್ಕಾಗಿಎಂದು ಹೇಳಿದನು. ಆಹಾ ! ಮೆಣಸನ್ನು ಮಾತ್ರ ಹಾಕದಿದ್ದ