ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

املا ಯವನ ಯಾಮಿನೀ ವಿನೋದ ಎಂಬ, ನೋಡಿ, ನಾನು ಸಹಿಸಲಾರದೆ ಮರ್ಛಾಕಾಂತನಾದೆನು, ನ್ಯಾಯಾಧಿ ವತಿಯು ಚೀಲವನ್ನು ತರಿಸಿಕೊಂಡನು ಎಂದು ಹೇಳುವರಿ, ಬೆಳ ಗಾಗಲು ನಹರಜಾದಿಯು ಕಥೆಯನ್ನು ನಿಶ್ಚಿಸಿ, ಸುಲ್ತಾನನ ಪ್ರೀತಿಗೆ ಪಾತ್ರ ೪ಾಗಿ, ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೧೩ ನೆಯ ರಾತ್ರಿ | ಕಥೆ. ಸಹರಜಾದಿಯು ಸುಲ್ತಾನರನ್ನು ಕುರಿತು, ಇcತಂದಳು :ಬಳಿಕ ನ್ಯಾಯಾಧಿಪತಿಯು ಆ ಚೀಲವನ್ನು ರಾವುತನಕೈಗೆ ಕೊಟ್ಟು, ಅಯಾ ! ಇದೇ ನಿನ್ನ ಚೀಲವೊ ? ಇದರಲ್ಲಿ ವಿನ್ನರೂಪಾಯಿಗಳನ್ನು ಹಾಕಿದೆ, ಎಂದು ಕೇಳಲೂ, ರಾವ್ರತನು, ಸ್ವಾಮಿ ! ಇದು ನನ್ನ ಚೀಲವೇಹೌದು, ನಾನು ಇದರಲ್ಲಿ ಇಪ್ಪತ್ತು ಸೆರ್ಕಿಸುಗಳನ್ನು ಹಾಕಿದ ನೆದು, ನಿಜವಾಗಿ ಹೇಳಿದನು. ನಂತರ ನ್ಯಾಯಾಧಿಪತಿಯು, ನನ್ನನ್ನು ಕರೆದು, ಅಯಾ ! ನಿಜವನ್ನು ಹೇಳಿದರೆ, ನಿನಗೇನೋ ಅಂತಹ ಕಲರ ವಾದ ಶಿಕ್ಷೆಯಾಗಲಾರದು. ನೀನು ಈ ಚೀಲವನ್ನು ತಗೆದುಕೊಂಡುದುಂಟಿ ಎಂದು ಹೇಳಿದನು. ಆಗ ನಾನು ಅಜ್ಞೆಯಿಂದ ತಲೆಬಾಗಿ, ನಾನು ತೆಗೆದು ಕೊಳ್ಳಲಿಲ್ಲವೆಂದು ಹೇಳಿದರೆ, ಆ ಚೀಲವು ನನ್ನ ಬಳಿ ಇದ್ದುದನ್ನು ಎಲ್ಲರೂ ನೋಡಿರುವುದರಿಂದ, ಕಳ್ಳತನವಲ್ಲದೆ ಸುಳ್ಳು ಹೇಳಿದ ದೋಷವು ನನ್ನ ಮೇಲೆ ಹೊರುವುದೆಂದು ನಾನು ಒಪ್ಪಿಕೊಂಡನು. ಆಗ ನ್ಯಾಯಾಧಿಪತಿಯು ನನ್ನ ಕೈಯನ್ನು ಕೊಯುಬಿಡುವಂತೆ ಆಜ್ಞಾಪಿಸಿದನು. ಕೂಡಲೆ ರಾಜಾಜ್ಞೆಯುನೆರವೇರಿದುದರಿಂದ, ಅಲ್ಲಿ ನೆರೆದಿದ್ದವ ರಲ್ಲರೂ, ಕನಿಕರಪಡುತ್ತಿದ್ದರು. ಎಲ್ಲರಂತೆ ಆ ರಾವುತನುಕೂಡ, ಪಾ. ತಾಪಯುಕ್ತನಾದನೆಂಬುದನ್ನು ನಾನು ಆತನ ಮುಖಭಾವದಿಂದ ತಿಳಿದು ಕೊಂಡೆನು, ನ್ಯಾಯಾಧಿಪತಿಯು ನನ್ನ ಕಾಲನ್ನು ತೆಗೆದುಹಾಕುವಂತೆ ಆಜ್ಞೆ ಮಾಡಿದನು. ಆದರೆ ನಾನು ಬಹುವಿಧದಿಂನ ಆತನನ್ನು ಬೇಡಿ ಕೊಂಡುದರಿಂದ, ಮನ್ನಿಸಿದನು. ನ್ಯಾಯಾಧಿಪತಿಯು ಹೊರಟುಹೋದ ಮೇಲೆ, ರಾವುತನು ನನ್ನ ಬಳಿಗೆಒಂದು, ಇನ್ನು ಸುಂದರನಾಗಿ ಯುವ ನಾವಿನವುಳ್ಳ ನೀನು ಅಗತ್ಯವಾದುದರಿಂದಲೆ, ಅಯೋಗ್ಯಕರವಾಗಿಯ, ಅವಮಾನಕ್ಕೆ ಹೇತುವಾಗಿಯೂ, ಇವ ಇಂತಹ ಕಾರವನ್ನು ಮಾಡಿ