ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ನಿಜವಾಗಿಯೂ, ತಪ್ಪು ಮಾಡಿದವನಲ್ಲವೆಂದು ನುಡಿಯುತ್ತಾ ಕಣ್ಣಿನಲ್ಲಿ ನೀರನ್ನು ತುಂಬಿ ಕೊಂಡು ಹೆಂಡತಿ ಮಕ್ಕಳನ್ನು ನೆನೆದು ಕೊಂಡು ತನ್ನ ಕೈಲಾದ ಮಟ್ಟಿಗೂ, ಹೇಳುವುದಕ್ಕೆ ಸಾಧ್ಯವಾದ ತೆರದಿಂದ ಬೇಡಿ ಕೊಂಡನು, ರಾಕ್ಷಸ ನಾದರೋ ಕಡಿಯುವುದಕ್ಕೆ ಕತ್ತಿಯನ್ನು ನೇರ ವಾಗಿ ಹಿಡಿದು ಕೊಂಡು ಈ ನಿರ್ಭಾಗ್ಯನಾದ ವರಕನ ದೀನದನಿ ಯನ್ನು ಕೇಳಿ ಶಾಂತನಾದನೇ ಹೊರತು ಅವನ ಕೋಪ ವೆಂದಿಗೂ ಕಡಿಮೆ ಯಾಗಲಿಲ್ಲ, ನೀನು ನನ್ನ ಮಗನನ್ನು ಕೊಂದೆಯಾದುದರಿಂದ ಈ ನಿನ್ನ ದಿನಾಲಾ ಜಗಳ, ರಕ್ಬಾವಗಳ, ನಿನ್ನ ಮರಣಕ್ಕೆ ಎಂದಿಗೂ ಅಡಿಯಾಗತಕ್ಕವುಗಳಲ್ಲ ಎಂದು ಭೂತವು ಹೇಳಲು, ವರ್ತಕನು, ಆ೪ ದಸಾಮಿಯವರೇ ! ನಿನಗಿನ್ನೂ ದಯ ಬಾರದೆ ? ನಿರಪರಾಧಿಯದ ಬಡವನನ್ನು ಕೊಂದು ಬರುವುದು ನಿಮಗೆ ನ್ಯಾಯವೆ ? ಹಾಗೆ ಮಾಡು _ರಾ ! ಎಂದು ಘ೦ದನು, ಭೂತವು ಐದು ಭಾಗೆ ಮಾಡ ಬೇಕು ದೇನಿಶ್ಚಯಿಸಿನೆಮ, ಎಂದು ಕೇಳಿತು, ಆಸ್ಟ್ರಿ ಬೆಳಗೆದು ದರಿಂದ ಸುಲಾನನು, ಹಾಸಿಗೆಯನ್ನು ತೆರೆದು ಬಾ ತಃ ಕೆ: ಲದಲ್ಲಿ ಸಭೆಗೆಕೊರಡುವನೆಂದು ಪ್ರಹರಚಾರಿಯ ಕಥೆಯನ್ನು ನಿಲ್ಲಿಸಿದಳು, ದಿನರ ಜಾದಿಯು ಅಕಾ ವಿರುಆರನಾದ ಕಥೆಯನ್ನು ಹೇಳಿದೆ ಎಂದು ಕೇಳಿದಳು. ಸಹರಜಾದಿಯು ಇದನ್ನು ಕೊನೆಯವರಿಗೆ ಕೇಳಿದರೆ ಇನ್ನು ಮಹತ್ತಾದ ಅದ್ಭುತಗಳುಂಟು. ಸ.ಲೆ_ನನು ಈದಿನಮಾತು ನನ್ನ ಪ್ರಾಣವನ್ನು ೪ಸಿದರೆ ನಾನು ಅದನ್ನು ಕೇಳಿ ನಿಮ್ಮಗಳನ್ನು ಸಂತೋ ಪವಡಿಸುವೆನೆಂದು ಹೇಳಿದಳು. ಸುಲ್ತಾನನಾದರೋ ಈಕಥೆಯನ್ನು ಪೂರ್ತಿಯಾಗಿ ಈದಿನ ರಾತ್ರಿ ಕೇಳ ಬೇಕಾಗಿರುವುದರಿಂದ ಮಹರಜಾದಿ ಟನ್ನು ಈದಿನ ಕೊಲ್ಲಕಡದೆಂದು ಗೊತ್ತುಮಾಡಿ ಬೆಳಗಿನ ಕರ್ಮಗ ಳನ್ನು ತೀರಿಸಿ ಕೊಂಡು, ದೇವರ ಧ್ಯಾನವನ್ನು ಮಾಡ ತೊಡಗಿದರು. ಇತ್ಯ ಮಂತ್ರಿಯು ನನ್ನ ಮಗಳನ್ನು ನಾನೇ ಕೊಳ್ಳಬೇಕಾಗಿರುವುದಲ್ಲಾ! ಎಂದು ನೆನಸಿ ತನ್ನ ಮಗಳನ್ನು ನೆನೆನೆನೆದು ದುಃಖದಡುತ್ತಾ ರಾತ್ರಿಯಲ್ಲಾ! ನಿದ್ದೆ ಬಾರದೆ ಇಂದದಲ್ಲಿ ಬಿದ್ದ ಹುಳುವಿನಂತೆ ಹಾಸಿಗೆಯಲ್ಲಿ ಹೊರಳಾಡುತ್ತಿ ದ್ದನು. ಅಷ್ಟರಲ್ಲಿಯೇ ಸುಲ್ತಾನನು ಅ೦ತಹ ಕೊರವಾದ ಆಜ್ಞೆ ಯನ್ನು ಮಾಡದಿರುವುದನ್ನು ಕೇಳ್ಳಿ ಅವರನ್ನು ಕಾಣಿಸಿಕೊಂಡು ರಾಜಕಾ