ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರೇಬಿರ್ಯ ನೈಟ್ಸ್ ಕಥೆಗಳು, ೪೧ ಕಥೆಯು, ಅತ್ಯಾರಕರವಾಗಿಲ್ಲದಿದ್ದರೆ, ನಿನ್ನ ಪ್ರಾಣವೇ ಉಳಿಯುವು ದಿಲ್ಲವೆಂದು, ರಾಜನು ಹೇಳಿದನು. ಅರಿ ಬೆಳಗಾದುದರಿಂದ ಕಥೆ ಯನ್ನು ಪೂರೈಸಿದ, ನಹರಜಾದಿಯು, ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ವೈದ್ಯನು ಹೇಳಿದ ಕಥೆ. - ಸಹರಜಾದಿಯು ಸುಲನರನ್ನು ಕುರಿತು ಇಂತೆಂದುಹೇಳಿದಳು. ನಾನು ದಮಾಸ್ಕಸ್ ಪಟ್ಟಣದ ಒಬಾನೊಬ್ಬ ವೈದನು. ಒಂದುದಿನ ಅರಮನೆಯಲ್ಲಿ ಯಾರಿಗೆ ಖಾಯಿಲೆಯಾದುದರಿಂದ, ರಜನಪ್ಪಣೆಯಂತೆ ಸೇವಕರು ನನ್ನನ್ನು ಅರಮನೆಗೆ ಕರೆದುಕೊಂಡು ಹೋದರು. ನಾನು ಅರಮನೆಯಲ್ಲಿ ಲೋಗದಿಂದ ಖಿನ್ನನಾಗಿ ನರಳುತ್ತಿರುವ, ಒಬ್ಬ ರೋಗಿ ಯನ್ನು ನೋಡಿ, ಸಲಾಮು ಮಾಡಿದನು. ಆತನು ಪ್ರತಿಯಾಗಿ ನನಗೆ ಸಲಾಮು ಮಾಡದೆ, ಕಣಸನ್ನೆಯಿಂದ ಮುರಾದೆ ಮಾಡಿದನು. ನಂತರ ನಾನು ಆತನನ್ನು ನೋಡಿ, ಧಾತುವರಿಷ್ಟೆಗಾಗಿ, ಕೈಯ್ಯನ್ನು ಕೊಡೆಂದು ಹೇಳಿದೆನು. ಆತನು, ಬಲಗೈಯನ್ನು ಕೊಡದೆ ಎಡಗೈಯನ್ನು ನೀಡಿದುದರಿಂದ, ಅವಿವೇಕಿಯಂದು ತಿಳಿದು, ಧಾತುವರಿಕ್ಷೆಯನ್ನು ಮಾಡಿದ ಬಳಿಕ, ಒಂದು ಕಾಗದವನ್ನು ಬರೆದುಕೊಟ್ಟು, ಅಲ್ಲಿಂದ ಹೊರಟುಬಂದನು. ನಾನು ಒಂಭತ್ತು ದಿನಗಳವರಿಗೂ, ಹಾಗೆಯೆಹೋಗಿ ಔಷಧವನ್ನು ಕೊಟ್ಟು, ಬರುತ್ತಿದ್ದನು. ಹತ್ತನೆಯದಿನದಲ್ಲಿ ಆತನಿಗೆ ಗುಣವಾದುದರಿಂದ ರಾಜನು ಸಂತೊಸಿಸಿ, ನನಗೆ ಬಹುಮಾನ ಮಾಡಿ, ರಾಜವೈದ್ಯಶಾಲೆಗೆ ಯಜಮಾನ ನನ್ನಾಗಿ ಮಾಡಿ, ಅತ್ಯಂತ ವಿಶ್ವಾಸದಿಂದ ನನ್ನನ್ನು ಕರೆಸಿಕೊಂಡು, ತನ್ನ ಜೊತೆಯಲ್ಲಿ ಭೋಜನ ಮಾಡುತ್ತಿದ್ದನು, ಬಳಿಕ ಆ ರೋಗಿಯು ನನ್ನನ್ನು ಬಹು ಮುರಾದೆಯಿಂದನೋಡಿ, ತಾನು ಸ್ಥಾನಮಾಡುವುದಕ್ಕಾಗಿ ನನ್ನನ್ನು ಕರೆದುಕೊಂಡುಹೋಗಲು ಆತನಿಗೆ ಒಲಗೈ ಇಲ್ಲದಿರುವುದನ್ನು ಕಂಡು, ಆತ್ಮಯ ನಾಗಿ, ಆಕೈ ಯನ್ನು ಕೊಂದುಹಾಕಿದವರಿಂದಲೆ, ಜರಹಿತನಾಗಿದ್ದು ಬಳಿಕ ಗಣ ಹೊಂದಿದನೆಂದು, ಊಹಿಸಿಕೊk Lಡನು. ಆ ಹುಡುಗನು ಆಯಾ !