ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೪೫೭ ನಾನಾದೇಶದ ಸೊಗಸ, ಇತರ ಪಟ್ಟಣಗಳ ಸೌಭಾಗ್ರವ, ಆತ್ಮರ ಕರಗಳಾದ ಸಂಗತಿಗಳೂ, ತಿಳಿಯಬರುತ್ತಿದ್ದವು. ಆಗ ನನ್ನ ಚಿಕ್ಕಪ್ಪನು, ಈಜಿಫ್ಟಿಗಿಂತ ಸುಂದರವಾದ ರಾಜ್ಯವು, ನೈಲು ನದಿಗಿಂತಲೂ, ಉತ್ತಮ ವಾದ ನದಿಯ, ಭೂಮಂಡಲದಲ್ಲಿ ಇಲ್ಲವೆಂದು, ದೇಶಸಂಚಾರ ಮಾಡಿದನ ರೆಲ್ಲರೂ ಹೇಳುವರೆಂದು ಅಲ್ಲಿನ ವರ್ತಮಾನಗಳನ್ನು ತಿಳಿಯಹೇಳಿದನು, ಆ ವರ್ತಮಾನವನ್ನು ಕೇಳಿದಕೂಡಲೆ, ನಾನು ಅಗಾಗಿ ನೋಡಬೇ ಕೆಂಬ ಕುತೂಹಲ ಉಳ್ಳವನಾದೆನು. ಬಾಗದಾದುಪಟ್ಟಣವು ಕೈ ವಾದುದೆಂದೂ, ಜೈಗಿ ಸ್*ನದಿಯಿಂದ ಸೈನ್ಯವಾಗಿ ಇರುವುದೆಂದೂ, ಮುಸಲ್ಮಾನಮತಕ್ಕೆ ಮಾತನವಾದುದೆಂದೂ, ನನ್ನ ಚಿಕ್ಕಪ್ಪನು, ವಿಸ್ಮಹೇಳಿದರೂ, ಅದು ನನ್ನ ಮನಸ್ಸಿಗೆ ಬಾರಲೇಯಿಲ್ಲ. ಆಗ ನನ್ನ ಚಿಕ್ಕಪ್ಪಂದಿರಲ್ಲಿ ಮತ್ತೊಬ್ಬನು, ಈಜಿಫ್ದೇಶವನ್ನು ನೋಡಿದವನು. ದೇಶದಲ್ಲಿರುವ ಸಮಸ್ತವಾದ ಆಶ್ಚರ್ಯಗಳನ್ನೂ ನೋಡುವುದಲ್ಲದೆ, ಆ ದೇಶವು ಸುವರ್ಣಭೂಯುಕ್ತವಾಗಿರುವುದರಿಂದ, ಅಳ್ಳಿನ ಪ್ರಜೆಗಳೆ ಲ್ಲರೂ, ಐಶ್ಚರಯುಕ್ತರಾಗಿ ಬಾಳುವರು, ಅಲ್ಲಿನ ಸ್ಮಿಯರೆಲ್ಲರೂ ' ತಮ್ಮ ಸೌಂದರದಿ ದಲ೩, ಗ ಣ:ತಿಶಯದಿಂದಲೂ, ತಂತಮ್ಮ ಪುರುಷ ರನ್ನು ಮೋಹಿಸುತ್ತಿರುವರು. ಅರುವ ನೈಲುನದಿಂದಾದರೆ, ಎಲ್ಲಾ ನದಿಗಳಿಗಿಂತಲೂ ಉಸ್ಮನಾದುದರಿಂದ ಇದರನೀರಿನಿಂದಲೇ ಅತ್ಯುತ್ತಮ ವಾದ ಬೆಳೆಯನ್ನು ಹಲುಸಾಗಿ ಮಾಡುತ್ತಾ, ಜನರು ಸುಖದಿಂದಿರುವರು. ಆ ದೇಶದ ಒಬ್ಯಾನೋಬ್ಬ ಕವಿಯು ಆ ರಾಜ್ಯವನ್ನು ಬಿಟ್ಟು ಹೋಗುವಾಗ, ಈ ಮಾತುಗಳನ್ನಾಡಿದನು, ಈ ನೈಲುನದಿಯು ನಿಮಗೆ ಸಮಸ್ತ ಐಶ್ವರ್ಯಗಳನ್ನು ಉಂಟುಮಾಡುತ್ತದೆ. ಅದು ಬಹುಪಾತ | ವಿಸ್ತಾರವಾಗಿ ಹರಿಯುತ್ತಿರಲ್ಲಿ ದು. ನಿಮ್ಮನ್ನು ನಾನು ತೊರೆದುಹೋಗ ಬೇಕಾಗಿರುವುದನ್ನು ನೋಡಿ, ನನ್ನ ಕಣ್ಣಿನಲ್ಲಿ ಸುರಿಯುತ್ತಿರುವ ನೀರಿನಿಂದ, ನೈಲುನದಿಯ ಪ್ರವಾಹಕ್ಕಿಂತಲೂ ಅಧಿಕವಾದ ಜಲವು ಇಗೊ ! ಹ ದು ಹೋಗುತ್ತಿರುವುದು ಎಂದು ತನ್ನ ವ್ಯ*ನವನ್ನು ತೊರ್ವಹಿಸಿರುವನು. ಆಹಾ ! ಆ ನೈಲನದಿಯ ಪ್ರಯೋಜನಕರವಾದ ಸೌಭಾಗ್ಯಗಳನ್ನು ನಾನು ಎಂದು ಹೇಳಿದರೂ, ತೀರೆದು, ಪಕ್ಕದಲ್ಲಿರುವ ಭೂಮಿಯು