ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8೫೬ ಯವನ ಯಾಮಿನೀ ವಿನೋದ ಎಂಬ, ಹೊರಟುಹೋದಬಳಿಕ, ನಾನು ನನ್ನ ಕಣವನ್ನು ವ್ಯಥಾ ದುರುಪಯೋಗ ವಡಿಸದಂತೆ, ಆ ಹಣವನ್ನು ಹಾಕಿ, ನದಿ ), ಕೆಂಪು, ಮುತ್ತು, ಸುವರ್ಣ ರೇಕು, ಬೆಳ್ಳಿ, ಬಂಗಾರದ ತಗಡುಗಳನ್ನು ತರಿಸಿ, ನಾನು ವಾಸಮಾಡುವ ಮನೆಯನ್ನು ಬಹ, ಮನೋಜ್ಞವಾಗಿಲ್ಲದಿದ್ದರೂ, ನನ್ನ ಗೌರವಕ್ಕೆ ತಕ್ಕಂತೆ ಇಲುಕರಿಸಿದೆನು. ಆ ಮಗು , ಮೊದಲು ಆ ಪಟ್ಟಣದಲ್ಲಿದ್ದ ಒಬಾನೊಬ್ಬ ದೊಡ್ಡ ಮನುಷ್ಯನಾ', ಲಲಿ'ಹಾಂ ಎಚವನದಾಗಿತ್ತು, ಅಂತಹ ರತ್ನ ನಡೀನ್ಯಾರಾರದವನ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು, ಮನೋಹರವಾಗಿ ಅಲಂಕರಿಸಿ, ಅಲ್ಲಿನ ದೊಡ್ಡ ಮನುಷ್ಯರಿಗೆ ಔತನವಾಡಿ ಸುತ್ತಲ, ಸ್ನೇಹಿತರಿಗೆ ವಿನೋದವನ್ನುಂಟುಮಾಡುತ್ತಲೂ, ಬಹುತರ ನಾದ ಉತ್ಸಾಹದಿಂದ ನನ್ನ ತಂದೆಯ, ಚಿಕ್ಕಪ್ಪಂದಿರೂ, ಯಾವಾಗಬರು ವರೆ ನೋಡಬೇಕೆಂದು, ಕುತೂಹಲಯುಕ್ತನಾಗಿ, ಸತ್ಸಂಗದಿಂದ ಕಾಲ ವನ್ನು ಕಳೆಯುತ್ತಿದ್ದನು. ಒಂದಾನೊಂದುದಿನ ನಾನು ತಂಗಾಳಿಯು ಅಲೆಯುತ್ತಿರುವ ಕಾಲದಲ್ಲಿ ಅದನ್ನು ಸೇವಿಸುವುದಕ್ಕಾಗಿ, ಬಾಗಿಲ ಕುಳಿತುಕೊಂಡಿರುವಾಗ, ಒಖಾನೊಬ್ಬ ಸುಂದರಿಮಣಿಯು, ಉತ್ತಮ ಅಲಂಕಾರಭೂಷಿತರಾಗಿ, ನನ್ನ ಬಳಿಗೆ ಬಂದು ನೀನು ಬಟ್ಟೆಗಳನ್ನಾವರ ಮಾಡತಕ್ಕವನೋ ? ಎಂದು ಕೇಳುತ, ನನ್ನ ಮನೆಯೊಳಕ್ಕೆ ಹೋದಳು. ಇಂತೆಂದು ಹೇಳಿ, ಬೆಳಗಾದಕೂಡಲೆ, ಕಥೆಯನ್ನು ನಿರಿಸಿ, ಮರುದಿನ ಬೆಳಗಿನ ಜಾವದಲ್ಲಿ ಪುನಹ ಇಂತಂದು ನುಡಿಯಲು ಪ್ರಯತ್ನಿಸಿದಳು. ೧೫೨ ನೆಯ ರಾತಿ ) ಕಥೆ. ಬಳಕ ಆ ವೈದ್ಯನನ್ನು ಕುರಿತು, ಬಾಲಕನು ಇಂತೆಂದನು:ಆ ಕನಾಮಣಿಯು ಮನೆಯೊಳಕ್ಕೆ ಹೋದಕೂಡಲೆ, ನಾನು ಬಾಗಿಲನ್ನು ಮುಚ್ಚಿಕೊಂಡು, ಒಳಹೊಕ್ಕು ಆಕೆಯನ್ನು ಕುಳಿತುಕೊಳ್ಳುವಂತೆ ಹೇಳಿ, ಅಯೋ ! ನಾನೇನು ಮಾಡಲಿ ! ನಿನಗೆ ಬೇಕಾದ ಉಡುಪುಗಳು ನನ್ನ ಬಳಿಯಲ್ಲಿದ್ದುವು, ಎನಲು, ನನಗೇನೂ ಉಡುಪುಗಳು ಅಗತ್ಯವಾಗಿಲ್ಲ, ಅದರೆ ನಿನ್ನ ಸಂಗಡ ಈದಿನ ಸಾಯಂಕಾಲವೆಲ್ಲ ವಿನೋದವಾಗಿ ಕಾಲವನ್ನು ಕಳೆಯಬೇಕೆಂದು ಬಂದಿರುವೆನು. ನನಗೆ ಸ್ವಲ್ಪ ಫಲಾಹಾರದ ವ್ಯಗಳು ಬೇಕಾಗಿದೆ, ಇದ್ದರೆ ಕೊಡು ಎಂದು ಕೇಳಿದಳು. ಬಳಿಕ ಚಾರಕರವಲಕ