ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ ಹೊಸಬಳು, ವಿಲವಿಲನೆ ಬದೆದಾಡಲು ಆರಂಭಿಸಲು, ನಾನು ಹಿಡಿದು ಕಂಡು ಉಪಚರಿಸುತ್ತಿರುವಾಗ, ನನ್ನ ಕೈಯಮೇಲೆ ಪ್ರಾಣವನ್ನು ಬಿಟ್ಟಳು. ಆಗ ನಾನು ಹೊರಗೆಬಂದು, ಮತ್ತೊಬ್ಬಳಸ್ತಿಹೋದಳಂದು ಕೇಳಲು, ಆಕೆ ಬಾಗಿಲನ್ನು ತೆರೆದುಕೊಂಡು ಹೋದಳೆಂದು, ಚಾರಕರು ಹೇದರು. ಆಗ ನಾನು, ಈ ನನ್ನ ಪ್ರಾಣಕಾಂತಯು ನವೀನಯನತಿಯ ಮರಣಕ್ಕೆ ಕಾರಣಳೆಂದಹಿಸಿದೆನು. ಅದು ನಿಜವೇ ಸರಿ. ಏಕಂದರೆ : ಸಾರಾಯಿಯಲ್ಲಿ ವಿಸಬೆರಸಿ ಆಕೆಗೆ ನನ್ನ ಮೋಹನಾಂಗಿಯ ಕೊಟ್ಟಿದ್ದಳು. ಬಳಿಕ ನಾನು ಅತ್ಯಂತ ವ್ಯಸನಾಕಾಂತನಾಗಿ, ಇದನ್ನು ಹೇಗೆ ತಪ್ಪಿಸಿ ಕೊಳ್ಳಬೇಕೆಂದು ಆ ಮನೆಯ ಒಂದಾನೊಂದು ಕಡೆಯಲ್ಲಿ, ನನ್ನ ಸೇವಕರಿಂದ ಕೊಂಡು, ಮನೆಗೆ ಬೀಗವನ್ನು ಹಾಕಿ, ಯಜಮಾನನಬಳಿಗೆ ಹೋಗಿ, ಬೀಗ ರನ್ನು ಬಾಕಿ ಇದ್ದ ಬಾಡಿಗೆಯನ್ನು ಸಲ್ಲಿಸಿ, ನಮ್ಮ ತಂದೆಯ ಬಳಿಯಲ್ಲಿ ಅಗತ್ಯವಾಗಿ ನಾನು ಮಾಡಬೇಕಾಗಿರುವ, ಕಲಸಗಳಿರುವುದರಿಂದ ಕೆಲವು ದಿನಗಳವರಿಗೆ ಕೈರೊ ನಗರಕ್ಕೆ ಹೋಗಿಬರುವೆನೆಂದು ಹೇಳಿ, ಆಳುಗಳನ್ನು ಕರೆದುಕೊಂಡು ಕೊರೆವೆನು ಎಂದು ಹೇಳಿ ಪಹರಳಾದಿಯು ಕಥೆಯನ್ನು ಇಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಮರಣ ಹ ಳತೊಡಗಿದಳು. - ೧೫೪ ನೆಯ ರಾತ್ರಿ ಕಥೆ. ಮಸ್ತಿ ವರ್ತಕನು ವೈದ ನನ್ನು ಕುರಿತು, ಇಂತೆಂದನು :ಬಳಿಕ ನಾನು ವೇಗವಾಗಿ ಪ್ರಯಾಣಮಾಡಿ, *ರೂ, ನಗರವನ್ನು ಸೇರಿ, ನನ್ನ ಚಿಕ್ಕಪ್ಪಂದಿರನ್ನು ಕಂಡೆನು. ಅವರು ಅತ್ಯಾಶ್ರಯುಕ್ತರಾಗಲು, ಅಯಾ ! ನಿಮ್ಮನ್ನು ಇದುವರಿಗೂ, ವಿದುರುನೋಡುತ್ತಾ ಇದ್ದೆನು. ಆದರೂ, ನೀವಗಳ ಬರಬೇಕೋದುದರಿಂದ, ನಾನು ನಿಮ್ಮ ಗಳನ್ನು ನೋಡಬೇಕೆಂಬುವ ಕುತೂಹಲದಿಂದ, ಹೊರಟುಬಂದೆನೆಂದು ಹೇಳಿದೆನು. ಆಗ ಅವರು ನನ್ನನ್ನು ಅತಿವಿಶ್ವಾಸದಿಂದ ಬರಮಾಡಿಕೊಂಡು, ತಾವಿಲ್ಲದಿರುವ ಮುಸಾಫಗಖೇನೆಯ ಇಳಿಸಿಕೊಂಡು ತನ್ನ ಮಾತನ್ನು ಮಾರಿಬಂದನಲ್ಲಾ! ಎಂದು ಕೋಪಿಸಿಕೊಂಡ ನನ್ನ ತಂದೆಗೆ ಸಮಾಧಾನ ಹೇಳಿ, ಪೋಷಿಸು ತಿದ್ದರು. ನಾನು ಬಳಕ ಆ ಕೈರೋನಗರದಲ್ಲಿರುವ ಆಶ್ಚರ್ಯಕರವಾದ