ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

مه ಯವನ ಯಾಮಿನೀ ವಿನೋದ, ಎಂಬ ಳೆಲ್ಲವನ್ನು ಅವರು ಸಂಪೂರ್ಣವಾಗಿ ಅನುಭವಿಸಿದರು. ಅನಂತರದಲ್ಲಿ ತನ್ನ ಕಾರಗಳೆಲ್ಲವನ್ನು ನೆರವೇರಿಸುವುದಕ್ಕೆ ಮೊದಲು ಮಾಡಿ ಮುಂಚೆ ತನ ಗಿರುವ ಸಾಲವೆಲ್ಲವನ್ನು ತೀರಿಸಿ ಸ್ನೇಹಿತರಿಗೆ ಔತಣಾದಿಗಳನ್ನು ಮಾಡಿಸಿ ಸೇವಕರಿಗೆ ಬಹುಮಾನವನ್ನು ಕೊಟ್ಟು ಬಿಕ್ಷಗಾರರಿಗೆ ಧರ್ಮಗಳನ್ನು ಮಾಡಿ ಸರ್ವರನ್ನು ತೃಪ್ತಿಪಡಿಸಿ ಆಸಿಯನ್ನು ಮಕ್ಕಳಿಗೆ ಹಂಚಿ ಕೊಟ್ಟು, ಇನ್ನು ಚಿಕ್ಕವರಾಗಿರತಕ್ಕವರಿಗೆ ರಕ್ಷಕರನ್ನು ಗೊತ್ತು ಮಾಡಿ, ತನ್ನ ಹೆಂಡತಿಗೆ ಕೊಡ ಬೇಕೆಂದು ಗೊತ್ತು ಮಾಡಿದುದನೆಲ್ಲ ವನ್ನೂ ಕೊಟ್ಟು, ಎಲ್ಲರನ್ನೂ ಅತ್ಯಂತ ಆನಂದ ರ್ದವಶರನ್ನಾಗಿ ಮಾಡಿ ದನು. ಅಲ್ಲಿಯೇ ಒಂದು ಸಂವತ್ಸರವಾಗಲು, ತಾನು ಪ್ರಮಾಣ ಮಾಡಿದಂತೆ ಭೂತದ ಬಳಿಗೆ ಹೋಗ ಬೇಕೆಂದು ಗೊತ್ತುಮಾಡಿ ಕೊಂಡು, ತನ್ನ ಸಮಾದಿಗೆಬೇಕಾಗುವ ಹೊಸ ಬಟ್ಟೆಗಳನ್ನು ಕಟ್ಟಿಕೊಂಡು ಹೆಂಡ ತಿಮಕ್ಕಳಿಂದ ಆಜ್ಞೆ ಪಡೆದು ಮುಂದೆ ನಡೆಯುತ್ತಿರುವಾಗ ಅವರೆಲ್ಲರೂ ಇಂತಹ ಸ್ಥಿತಿಜಾತ ನಾದ ತಂದೆಯನ್ನು ಅಗಲಿರುವುದಕ್ಕಿಂತ ನಾವು ಅಲ್ಲಿಗೆ ಹೋಗಿ ಪ್ರಾಣವನ್ನು ಬಿಡುವುದೆ ಲೇಸೆಂದು ನುಡಿಯುತ್ತಾ ಹಿಂದೆ ಬರುತ್ತಿರಲು, ನರಕನು ಅವರನ್ನು ನೋಡಿ ಆಹಾ ! ಭಗವಂತನ ಆಜ್ಞಾನುಸಾರವಾಗಿ ನಿಮ್ಮನ್ನು ತೊರೆದು ಹೋಗುತ್ತೇನೆ. ಹುಟ್ಟಿ ದಮಾನವರು ಸಾಯುವದೇ ನಿಜವಲ್ಲದೆ, ಎಂದಿಗೂ ಸಿರವಾಗಿರಲಾರ ರಂದು, ಹೇಳಿ ಅವರನ್ನು ಸಮ್ಮತಿಸಿ, ತನ್ನ ಕುದುರೆಯನ್ನು ಹತ್ತಿ ಆ ಸ್ಥಲಕ್ಕೆ ಬಂದು ನೀರಿನ ಕಾಲುವೆಯ ಹತ್ತಿರ ಕುಳಿತು ಕೊಂಡು, ರಾಕ್ಷಸನು ಬರುವುದನ್ನೇ ಎದುರು ನೋಡುತ್ತಿದ್ದನು. ಅಹ್ಮರಲ್ಲಿಯೇ ಒಬ್ಬಾನೊಬ್ಬ ಮುದುಕನು ಒಂದು ಹೆಣ್ಣು ಹುಲೆಯನ್ನು ಸಂಗಡ ಕರೆದು ಕೊಂಡು, ಅಲ್ಲಿಗೆ ಬಂದು ಆತನನ್ನು ನೋಡಿ ಉಭಯತರೂ ಕುಶಲವ ಕೈಯನ್ನು ಮಾಡಿ ! ಅಯಾ ! ನೀನು ಏಕಾಂಗಿಯಾಗಿ ಈ ನಿರ್ಮಾನುಷವಾದ ಪ್ರದೇಶಕ್ಕೆ ಏಕ ಬಂದಿರುವೆ ? ಇಲ್ಲಿ ಒರಿಯ ಭೂತ ಗಳೇ ವಾಸ ಮಾಡುತ್ತವೆಯಲ್ಲ ಈ ಮನೋಹರವಾದ ವ್ಯಕಲತಾದಿಗ ಳನ್ನು ನೋಡಿದರೆ ಮನುಷ್ಯರಿರುವರೆಂದು ತೋರುವುದೇ ಹೊರತು, ಇಲ್ಲಿ ಬೇರೆ ಮನುಷ್ಯರು ಇಲ್ಲ. ಆದುದರಿಂದ ಈ ಸ್ಥಲದಲ್ಲಿರುವುದು ತುಂಬ ಅಧಾಯಕರವೆಂದು ಹೇಳಿದನು. ಬಳಿಕ ವರ್ತಕನು ತಾನು ಇಲ್ಲಿಗೆ ಬರ