ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬೬ ಯವನ ಯಾಮಿನೀ ವಿನೋದ ಎಂಬ, ಏನಂದರೆ :-ನೀನು ಇದುವರೆಗೂ ವಿವರಿಸಿದ ಚರಿತ ಯುಳ್ಳ ಆ,ಇಬ್ಬರು ಯುವತಿಯರೂ ನನ್ನ ಮಕ್ಕಳು ಎಂದು ಹೇಳಿದನೆಂದು ನಂರಿದಬಳಿಕ ದಹರಜಾದಿಯು ಬೆಳಗದಕೂಡಲೆ ಕಥೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ೧೫೬ ನೆಯ ರಾತ್ರಿ | ಕಥೆ. ವಹರಜಾದಿಯು ಸುಲ್ತಾನರನ್ನು ಕುರಿತು ಇಂತಂದು ನುಡಿಯ ಲಾರಂಭಿಸಿದಳು. ರಾಜನು ಬಾಲಕನನ್ನು ಕುರಿತು ವಠಾ ! ನಿನ್ನ ಮನೆಗೆ ಮೊದಲುಬಂದ ಹುಡುಗಿ, ನನ್ನ ಹಿರಿಯಮಗಳು, ನಾನು ಆಕೆಯನ್ನು ಕೈರನಗರದಲ್ಲಿರುವ ನನ್ನ ಅಣ್ಣನನಗನಿಗೆ ಕೊಟ್ಟು ಮದುವೆಮಾಡಿ ದನು. ಆತನು ಸ್ವಲ್ಪ ದಿನಗಳ ಕೆಳಗೆ ದೈವಾಧೀನನಾದನು. ಆಗ ಅವಳು ಐಗುವರಾಜದಲ್ಲಿ ದುರ್ಮಾರ್ಗವನ್ನು ಕಲಿತುಕೊಂಡು ನಂತರ, ನನ್ನ ಮನೆಗೆ ಬಂದಳು. ಅವಳು ನನ್ನ ಮನೆಗೆ ಬರುವುದಕ್ಕಿಂತ ಮುಂಚೆ ಬುದ್ದಿ ಕೌಸಲ್ಯವುಳ್ಳವಳಾಗಿದ್ದು, ನಿನ್ನ ಕೈಮೇಲೆ ಬಾಣವನ್ನು ಬಿಟ್ಟ ಆಕೆಯು ನನ್ನ ಕಿರಿಯವುಗಳು. ಆಕೆಯ ವಿಷಯದಲ್ಲಿ, ನಾನಂದಿಗೂ ಕೋಪಿಸಿದವ ನಲ್ಲ. ಹೀಗಿರುವಲ್ಲಿ ಹಿರಿಯವಳು, ಕಿರಿಯವಳನ್ನೂ ತನ್ನ ದುರಾರ್ಗಕ್ಕೆ ಎಳೆದುಕೊಂಡಳು. ಆಕೆ ಸತ್ತುಹೋದ ಮರುದಿನ ಭೋಜನಕಾಲದಲ್ಲಿ, ನಿನ್ನ ತಂಗಿ ಎಂದಳಂದು, ಹಿರಿಯವಳನ್ನು ನಾನು ಕೇಳಲು, ಅವಳು ಯಾವಮಾತನ್ನೂ ಆಡದೆ ಅಳುವುದಕ್ಕೆ ಮೊದಲುಮಾಡಿದುದರಿಂದ, ನಾನು ಸತ್ತುಹೋಗಿರಬಹುದೆಂದು ತಿಳಿದುಕೊಂಡನು. ಬಳಿಕ ಇದರ ಕಾರಣವನ್ನು ಸ್ಪಷ್ಟವಾಗಿ ಹೇಳೆಂದು ನಿರ್ಬಂಧ ಚರಿಸಿದ್ದರಿಂದ, ಹಿರಿಯವಳು ಅವ ! ನಿನ್ನ ಸಾಯಂಕಾಲದಲ್ಲಿ ನನ್ನ ತಂಗಿಯು ಉತ್ತಮ ವಸ್ತ್ರಗಳನ್ನು ಧರಿಸಿ ಮುತ್ತಿನಹಾರವನ್ನು ಹಾಕಿ ಕೊಂಡು ಹೊರಗೆಹೋದಳು ಇನ್ನು ಬರಲೇಯಿಲ್ಲ. ಇಹೊರತು ನನಗೆ ಮತ್ತೇನೂ ತಿಳಯದು, ಎಂದುಹೇಳಿ, ತಾನು ದುರ್ಗದಿಂದುಂಟಾದ ಅಸೂಯೆಯಿಂದ ತಂಗಿಯನ್ನು ಕೊಂದುದಕ್ಕಾಗಿ, ತನ್ನ ತಾನೇ ಕೂರ ಗುತ್ತ ರೋಗಪೀಡಿತಳಾಗಿ ಸತ್ತುಹೋದಳು. ಅಯas !: ಮನುವರು ಮಾಡುತ್ತಿರುವ ದುರಾರ್ಗಗಳಿಗೆ ಉಂಟಾಗುವ ಫಲವಿದೆ ನೋಡು ಆದರೆ