ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೪೬೯ ನಿನ್ನ ಧರ್ಮ ನನ್ನನ್ನು ಬಿಡು, ನಾನು ರಕನನ್ನು ನೋಡಲಾರೆನು, ಜನಗಳಲ್ಲರೂ ಬಿಳುಪಾಗಿರುವ ದೇಶದಲ್ಲಿ ಹುಟ್ಟಿದರೂ ಬಹು ಕರಗಿರು ವನು. ಆತನ ಹೃದಯವು ಅವನ ಮುಖಕ್ಕಿಂತಲೂ, ಮಲಿನವಾಗಿರುವು ದೆಂದು ಹೇಳಿದನು ಎಂದು ನುಡಿದು ಸಹರಜಾದಿಯು ಬೆಳಗಾದಕೂಡಲೆ, ಕಥೆಯನ್ನು ನಿಲ್ಲಿಸಿ, ಮರಳಿ ಮುಬೆಳಕಿನಲ್ಲಿ ನುಡಿಯಲಾರಂಭಿಸಿದಳು. - ೧೭ ನೆಯ ರಾತ್ರಿ | ಕಥೆ. ಮಹರಜಾದಿಯು ಸುಲ್ತಾನರನ್ನು ಕುರಿತು, ಇಂತೆಂದಳು :ಆ ಹುಡುಗನು ಹೇಳಿದಮಾತನ್ನು ಕೇಳಿ, ನಾವುಗಳು ಆಶ್ರಯುಕ್ತ ರಾಗಿ, ಆ ನಾಯಿಂದನು, ಕರನಾಗಿರಬಹುದೆಂದು, ಆತನನ್ನು ದೂರವಾಗಿ ಇರೆಂದು ಹೇಳಿದವು. ಆಗ ಯಜಮಾನನು ಬಂದು, ಈ ಕರಕನಮೇಲೆ ಅಪರಾಧ ಏನುಂಟೆಂದು ಕೇಳಲು, ಕುಂಟನು ಇಂತಂದನು :=ಅಯಾ ! ನಾನು ಕುಂಟನಾಗಿ ದುರವಸೆಯನ್ನು ಹೊಂದುವುದಕ್ಕೆ, ಈ ಕ್ಷೌರಕನೇ ಕಾರಣನಾದುದರಿಂದ, ನಾನು ಈತನಿರುವ ಸ್ಥಲದಲ್ಲಿ ಇರಲಿಲೆನೆಂದು ಖಂಡಿತವಾಗಿ ಹೇಳುವೆನದೆ, ಆತನು ವಾಸಮಾಡುವ ಪಟ್ಟಣದಲ್ಲಿ ಸಹಾ ನಾನಿರಲಾರನೆಂದು ಪ್ರಮಾಣಪೂರ್ವಕವಾಗಿ ಹೇಳುವೆನು. ಇದಕ್ಕಾಗಿಯೇ ನಾನು ಬಾಗದಾದುನಗರವನ್ನು ಬಿಟ್ಟು ಇಲ್ಲಿಗೆ ಬಂದನು. ಟಾರ್ಟರಿ ರಾಜ್ಯಕ್ಕೆ ಬಹುದೂರವಿರುವ ಈ ಪಟ್ಟಣಕ್ಕೆ ಈತನು, ಬರಲಾರನೆಂದು ತಿಳಿದುಕೊಂಡಿದ್ದನು. ಆದುದರಿಂದ ನಿರ್ಭಯವಾಗಿ ನಾನಿಲ್ಲಿ ವಾಸಮಾಡಿ ಕೊಂಡಿದ್ದನು. ನನ್ನ ಕೋರಿಕೆಗೆ ವಿರೋಧವಾಗಿ ಈತನು ಇಲ್ಲಿಗೂ ಬಂದುದರಿಂದ, ನಾನು ನಿಮ್ಮ ಸಂಗಡ ಭೋಜನ ಮಾಡುವುದನ್ನು ತೊರೆದು, ಈತನು ಬಾರದಿರುವ, ಮುಸ್ಲಿಗಾದರೂ ಹೋಗಬೇಕೆಂದಿರುವೆನು, ದಯ ಮಾಡಿ ನನ್ನನ್ನು ಬಿಟ್ಟು ಕಳುಹಿಸಬೇಕೆಂದು ಹೇಳಿದಂಥಾವನಾದನು. ಬಳಿಕ ಯಜಮಾನನು ಆ ಬಾಲಕನನ್ನು ಕುರಿತು, ಕೈರಕನ ಮೇಲೆ ನಿನಗೆ ಆಗ ಹ ಉಂಟಾಗುವುದಕ್ಕೆ ಕಾರಣವನ್ನು ವಿಸ್ತರಿಸ ಬೇಕೆಂದು ನಿರ್ಬಂಧಪಡಿಸಿದ್ದರಿಂದ, ಆ ಬಾಲಕನು, ನಾಯಿಂದನನ್ನು ನೋಡದೆ, ಆತನಕಡೆಗೆ ಬೆನ್ನು ಮಾಡಿ ಕುಳಿತುಕೊಂಡು, ನನ್ನಗಳನ್ನು ನೋಡಿ ಇಂತೆಂದನು :-ನನ್ನ ತಂದೆಯು, ಬಾಗದಾದುನಗರದಲ್ಲಿ ಅತ್ಯಂತ