ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೪೯೯ ನಂತರ ನಾನು ಹೇಳಬೇಕಾದುದೇನೂ ಇಲ್ಲವಲ್ಲ. ನಿನಗೆ ತಿಳಿದಿರಬಹುದೆಂದು ಹೇಳಲು, ಬೆಕಿನಾರನು ಇದು ನಿಜವೋ ಎನಲು, ನಾನು ಬೊಗಳೆ ಮಾತುಗಳನ್ನಾಡಿ, ರಗಳೆಯನ್ನು ನೋಡುವ ಹಗರಣದ ಹೊಗೆಯ ಮಾರಿ ಅಲ್ಲ, ನನ್ನ ಮಾತನ್ನು ನಂಬು, ಆದರೆ ನೀನುವಾತ ) ಬಹು ಎಚ್ಚರಿಕೆ ಯಿಂದ ನಡೆದುಕೊಳ್ಳಬೇಕು. ಅದರಲ್ಲೂ ಮರ್ಯಾದೆ ಇದ್ದನೋ ಸುಖವುಂಟೆನಲು, ಆತನು ಅದಕ್ಕೆ ಸಮ್ಮತಿಸಲು, ಇಬ್ಬರೂ ಆರಮನೆಯ ಬಗಿಗೆ ಹೋದರು. ಮಹರೆಯವರೂ, ಪರಿಜನರೂ, ನನ್ನ ಅಣ್ಣನನ್ನು ಒಳಗೆ ಬಿಡುವುದಿಲ್ಲವೆಂದು, ತಂಟೆಮಾಡಿದರೂ, ಮುದಕಿ ಏನೋ ಹೇಳಿ ದುದರಿಂದ, ಅವರು ಬಿಡಲೊಪ್ಪಿದರು. ಬಳಿಕ ಆ ಮುದುಕಿ ಜೋಕಿಬಾರ ನನ್ನು ನೋಡಿ, ನಾನು ನಿನ್ನನ್ನು ದಸರಬಳಿಗೆ ಕರೆದುಕೊಂಡುಹೋಗು ವೆನೋ ಆಕ ಸುಗುಣಶಾಲಿಯಾದ ಪುರುಷನನ್ನು ವರಿಸುವಳ ಹೊರತು, . ಅನ್ಯರನ್ನು ಕಣ್ಣೆತ್ತಿಯೂ, ನೋಡಳು ಆದುದರಿಂದ ನೀನು ನಿನ್ನ ಸುಗುಣವನ್ನು ತೋರ್ಪಡಿಸಿದರೆ, ನಿನ್ನಿಸನುಸಾರವಾಗಿರಲು ಆಕೆಯು ಎಂದಿಗೂ ಒಪ್ಪದೆ ಇರಲಾರಳೆಂದ ನುಡಿಯಲು, ಬೆ&ಕಿ ಬಾರನು ಹಾಗೆ ಆಗಲೆಂದು ಹೇಳಿದನು. ಆಗ ಆ ಮುದುಕಿ ಆತನನ್ನು ಮನೋಹರವಾಗಿ ಅಲಂಕರಿಸಿದ ಒದು ಅರಮನೆಯೊಳಕ್ಕೆ ಕರೆದುಕೊ೦ಡುಹೋಗಿ, ಅಲ್ಲಿನ ಹಜಾರದಲ್ಲಿದ್ದ ಮಂಚದಮೇಲೆ, ನನ್ನನ್ನು ಕೂರಿಸಿ, ತಾನು ಬಂದಿರುವ ರಹಸ್ಯವನ್ನು ತಿಳಿಸಿಬರುವೆನೆಂದು ಹೇಳಿ, ನನ್ನ ನ್ನು, ೧ ಕುಳಿತುಕೊಂಡಿರುವಂತೆ ಕೇಳಿಕೊಂಡು ಹೊರಟುಹೋದಳು. ಅಂತಹ ಅರಮನೆಯನ್ನು ನಾನು ಯಾವಾಗಲೂ ನೋಡಿದವನಲ್ಲನಾದುದರಿಂದ ಅಲ್ಲಿನವಿಚಿತ್ರಗಳನ್ನು ನೋಡು ತಾ, ಸಂತೋಷಚಿನಾಗಿದ್ದನು. ಆಗ ಅಲ್ಲಿನ ದಾದಿಯರೆಲ್ಲರ, ಹುಸಿ ನಗೆಯನ್ನು ನಗುತ, ಕೋಲಾಹಲದಿಂದ ಬರುತ್ತಿರಲು, ಅವರಮಧ್ಯದಲ್ಲಿ ಮಹಾ ಸೌಂದರ್ಯವತಿಯಾದ, ಒಬಾನೊಬ್ಬ ದ ಮದಾವಣಿಯು ನಡೆತರುತ್ತಿರುವುದನ್ನು ನೋಡಿ, ಆಕಯ ರಾಣಿಯಾಗಿರಬಹುದೆಂದುಕೊಂ ಡೆನು. ಬಳಿಕ ಅವರೆಲ್ಲರ , ನನ್ನ ಬಳಿಗೆ ಬಂದು ಸುತ್ತಿಕೊಂಡರು. ನಾನು ಮಹದಾನಂದದಿಂದ ನೋಡುತ್ತಿರಲು, ರಾಣಿಯು ಅಧಿಕನಂದದಿಂದ ನನ್ನ ಬಳಿಗೆ ಬರಲು, ನಾನು ಬಹು ನನು )ನಾಗಿ ನಿಂತುಕೊಂಡು, ಬಹಳವಾಗಿ