ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Xos ಯವನ ಯಾಮಿನೀ ವಿನೋದ ಎಬ, ೧೭೧ ನೆಯ ರಾತ್ರಿ | ಕಥೆ. ನಂತರ ನರರಜಾದಿಯು ಸುಲ್ತಾನರನ್ನು ಕುರಿತು ಇಂತಂದಳು. ಅಯಾ! ಆದರೂ, ನೀನು ಮತ್ತೆಂದು ಕಾರವನ್ನು ಮಾಡಬೇಕಾಗಿ ಇರುವುದು, ಅದು ನಿನಗೇನೂ ದೊಡ್ಡದಲ್ಲ, ಏನಂದರೆ :-ಈ ರಾಣಿಯು ತನಗೆಮ್ಮ ಪ್ರೀತಿಪಾತ್ರನಾದ ಫರುವನಾದರೂ, ಚಲ್ಲಣ ಒಂದನ್ನು ಹೊರತು ಉಳಿದ ಬಟ್ಟೆಗಳನ್ನು ತೆಗೆದುಹಾಕಿದಹೊರತು ಆತನನ್ನುಬಳಿಗೆ ಬರಗೆಡಿಗಳು. ಪುರುಷರು ಹಾಗೆ ಚಲ್ಲಣವನ್ನು ತೆಗೆದುಹಾಕಿದಮೇಲೆ, ವಿನೋವಾರ್ಥವಾಗಿ ಸ್ವಲ್ಪ ಹೊತ್ತು ಅಂಗಳದಲ್ಲಿ ಓಡಾಡುತ್ತ ಕಣ್ಣು ಮುಚ್ಚಾಲೆಯನ್ನು ಆಡುವ ತೆ, ಆತನಸಂಗಡ ಆಡುತ್ತಿದ್ದು ನಂತರ ಒಂದು ಕೊಠಡಿಗೆ ಓಡಿ ಹೋಗುವಳು. ಆಗ ನೀನು ಆ ಕೊಠಡಿಯೊಳಕ್ಕೆ ಹೋದರೆ, ಆಕೆ ಸುಲಭವಾಗಿ ನಿನ್ನ ವಶಳಾಗುವಳು. ಇದು ನಿಜವಾದಮಾತು, ನೀನು ಆಲಸ್ಯಮಾಡದೆ ಜಾಗೆಯಿಂದ, ನಾನು ಹೇಳಿದಂತೆ ಮಾಡೆಂದು ಮುದುಕಿಯು ಹೇಳಲು, ನಿರ್ಭಾಗ್ಯನಾದ ಬೇಕಿಬಾರನು ಚಲ್ಲಣವನ್ನು ಹೊರತು ಉಳಿದ ಬಟ್ಟೆಗಳನ್ನೆಲ್ಲಾ ತೆಗೆದುಹಾಕಿದನು. 4U ಕತಲೆ ರಾಣಿಯು ತನ್ನ ಕೋಟನ್ನು ಬಿಸುಟು ಅಂಗವನ್ನು ತಿರುಗಿಸು, ಆತನನ್ನು ಎರಡುಮುರುಸಾರಿ ಅಂಗಳದಲ್ಲಿ ಓಡಾಡಿಸಿ, ನಂತರ ಹಿಂದಿರುಗಿ ಮರಳ ಅಂಗಳದ ಮಧ್ಯದಲ್ಲಿ ಬಂದುನಿಲ್ಲಲು, ದಾದಿಯರೂ ಅಲ್ಲಿ ನೆರೆದಿದ್ದ ಸ್ತ್ರೀಯರುಷದ ಬಲವಾಗಿ ನಗಲಾರಂಭಿಸಿದರ , ನಂತರ ರಾಣಿ ಎದರಿನ ಕೈಸಾಲೆಯಲ್ಲಿರುವ ಒಂದು ಕೊಠಡಿಗ ಓಡಿಹೋಗಲು, ಕಿಟಾರನು “ಗೆ ಹೋದನು. ರಜಿಯು ಆತನಿಗೆ ತಿಳಿಯದಂತೆ ಬೇರೊಂದುಮಾರ್ಗದಿಂದ ಹೊರಟುಹೋದಳು. ಬೆಕಿಬಾರನಾದರೂ ತನಗೆ ಹೊಸದಾಗಿರುವ ಆ ರಡಿಯಲ್ಲಿ ಬಹಳವಾಗಿ ಕತ್ತಲೆಯಾಗಿದ್ದು, ದರಿಂದ ಬಹಳ ಶೋನವರಿಗೂ, ಹೆಣಗಾಡಿ ಮಲೆ ಮಲೆಗಳನ್ನು ಹುಡಕಿ ಬೇಸತ್ತು, ಕೊನೆಗೆ ಮಾರ್ಗವನ್ನು ಕಾಣದೆ ಅಲಿಯುತಿರಲು ಆ ಕತ್ತಲೆಮನೆಯಬಾಗಿಲು ಮುಚ್ಚಿಕೊಂಡಿತು. ನಂತರ ಆ ಬೋಕಿಬಾರನ ಬಹುನವರಿಗೂ, ವಿಸ್ಮಯಭರಿತನಾಗಿ ಹರ್ಷಗುಂದಿ ಅಲ್ಲಿಯ