ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ಆ ಕಾಲದಲ್ಲಿ ನಾನು ಒಂದು ಕಾರಾಂತರದಿಂದ ಪ್ರಯಾಣ ಹೊರ ಡಬೇಕಾಗಿ ಬಂದಿತು ಆಗ ನನ್ನ ಹೆಂಡತಿಯ ಮೇಲೆ ನನಗೆ ಯಾವ ವಿಧ ನಾದ ಕಳಂಕವೂ ತೋರದೆ ಹೋದುದರಿಂದ, ನಂಬಿಕೆಯು ಚೆನ್ನಾಗಿಯೇ ಇದ್ದಿತು. ಆದದರಿವ ನನ್ನ ಗೌಡಿಯನ್ನು ಅವಳ ಮಗಳನ್ನು ನನ್ನ ಹಂಡತಿಯ ವಶದಲ್ಲಿ ಬಿಟ್ಟು ನಾನು ಬರುವವರೆಗೂ ಇವರಿಬ್ಬರನ್ನೂ ಜೋ ಕಯಾಗಿ ಪೋಷಿಸಿಕೊಂಡಿರೆಂದು ಹೇಳಿ ಹೊರಟುಹೋದವನು, ಒಂದು ಸಂವತ್ಸರವಾದರೂ ಹಿಂದಿರುಗಿಬರದೆ ಹೊದೆನು. ಇಷ್ಟರಲ್ಲಿಯೇ ಅವಳು ತನ್ನ ಹಗೆತನತೀರಿಸಿಕೊಳ್ಳಬೇಕೆಂದು ಮಂತ್ರ ವಿದ್ಯೆಯನ್ನು ಕಲಿಯಲಾ ರಂಭಿಸಿ ಅತ್ಯಂತ ಕ್ರೂರ ಸ್ವಭಾವದಿಂದ ನನ್ನ ಮಗುವನ್ನು ಒಂದಾನೊಂ ದು ನಿರ್ಮಾನುಷ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತನ್ನ ಮಂತ್ರಬಲ ದಿಂದ ಒಂದು ಗಂಡು ಕರುವನ್ನಾಗಿ ಮಾಡಿ, ಅದನ್ನು ನನ್ನ ಆಳಿನ ವಶದಲ್ಲಿ ಕೊಟ್ಟು ಚೆನ್ನಾದ ಕೀಕ್ಷೆಯಿಂದ ಬೆಳಯಿಸುವಂತೆ ಹೇಳಿದಳು. ಮತ್ತು ನಾನು ಬಂದಮೇಲೆ ಈಕರುವನ್ನು ಕೊಂಡುಕೊಂಡೆನೆಂದುಹೇಳಿ ಬಿಟ್ಟಳು. ಅಗ್ನಕ್ಕೆ ತೃಪ್ತಿಯನ್ನು ಹೊಂದದೆ ಆ ಮೂರ್ಖಳು ನನ್ನ ಗೌಡಿಯನ್ನ ತನ್ನ ಮಾಯದಿಂದ ಒಂದು ಹಸುವನ್ನು ಮಾಡಿ ಅದನ್ನು ಜೀತಗಾರನ ವಶ ಕೊಟ್ಟಳು. ಬಳಿಕ ನಾನುಬಂದ ಮೇಲೆ ನನ್ನ ಗಡಿಯಾ, ಮಗನೂ ಏನಾದರೊಂದು ಕೇಳಿದೆನು. ಗೌಡಿಯು ಸತ್ತುಹೋದಳು, ನಿನ್ನ ಮಗನು ಏನಾದನೋ ನಾನುಕಾಣೆ ಎರೆಡು ಮೂರುತಿಂಗಳಿಂದ ಅವನಮುಖವನ್ನು ಕ ಡನಾನು ನೋಡಲಿಲ್ಲವೆಂದು ಹೇಳಿದಳು. ಆದುದರಿಂದ ನಾನು ಅವರನ್ನು ಕಾ ಣದೆ ತುಂಬ ವ್ಯಸನವನ್ನು ಹೊಂದಿದೆನು. ಅಲ್ಲದೆ ಈಗ ಕಾಣದೇ ದರೂ ಇನ್ನು ಕೊಂಚ ಕಾಲದ ಮೇಲಾದರೂ ಮಗನು ಬರೇವನೆಂದು ತಿಳಿ ದುಕೊಂಡಿದ್ದೆನು. ಹೀಗೆ ಎಂಟು ತಿಂಗಳು ಕಳೆದುಹೋದರೂ ಅವನು ಬ ರಲೇ ಇಲ್ಲ ದೊಡ್ಡ ಬೈರಾಮೆಂಬ ಹಬ್ಬವೊಂದು ಬರಲಾಗಿ ಆ ಹಬ್ಬ ಕ್ಯಾಗಿ ಬಲಿಗೊಟ್ಟು, ಊಟ ಮಾಡುವುದಕ್ಕೆ ಕೊಚ್ಚಿ ಹೋಗಿರುವ ಒಂ ದಾನೊಂದು ಹಸುವನ್ನು ತಗೆದುಕೊಂಡು ಬರುವಂತೆ ನನ್ನ ಜೀತಗಾರನಿಗೆ ಹೇಳಿ ಕಳುಹಿಸಿದೆನು. ಆತನು ಒಂದು ಹಸುವನ್ನು ತಂದನು. ಆ ಹಸು ವೇ ನನ್ನ ಮಗನನ್ನು ಹಿತ ನೆರ್ಭಾಗಳಾದ ಗೌಡಿ. ಬಳಿಕ ಅದನ್ನು ನಾನುಕಟ್ಟಿ ಕೊಲ್ಲಹೋಗುವ ಕಾಲದಲ್ಲಿ ಅದು ಅತ್ಯಂತ ವಿನಯದಿಂದಕೂಡಿದ