ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಭ, ೫೦ ಎಂದು ಗತಿಯಾಗಿ ಕೂಗಿಕೊಂಡರು. ಆ ಕಳ್ಳರು ಯುವಕನಾಗಿ, ಕಣ್ಣು ಕಾಣತಕ್ಕವನಾಗಿದ್ದುಕೊಂಡು, ಅವರೆಲ್ಲರಿಗಿಂತಲೂ ಬಲಾಢನಾಗಿದ್ದುದ ರಿಂದ, ನರಸಂಗಡ ಹಣಗಾಡಿ, ಅವರಿಗಿಂತಲೂ ಬಲವಾಗಿ ತಾನು ಕಳ್ಳ ! ಕಳ ! Fಳ್ಳಬಂದನೆಂದು ಗಟ್ಟಿಯಾಗಿ ಕೂಗಿಕೊಂಡನು, ನೆರೆಹೊರೆಯವರು ಓಡಿ .ದು, ಬಾಗಿಲೆತ್ತಿ ತಿಳಿ ಕೊಕ್ಕ, ಗದ್ದಲವಾಗಲು ಕಾರಣವೇನೆಂದು ಹೇಳಿದರು. ಆಗ ನನ್ನ ಅಣ್ಣನು ಕಳ್ಳನನ್ನು ಬಿಡದೆ ಗಟ್ಟಿಯಾಗಿ ಹಿಡಿದುಕೊಂಡು, ಅಯಾ! ಘನವಂತರಾ ! ಈ ಮನುಷ್ಯನು ನನ್ನ ಗಳಎಳಯುಸ್ಲಿರುವ ಹಣವನ್ನು ಕದ್ದುಕೊಂಡು ಹೋಗುವುದಕ್ಕಾಗಿ ನಮ್ಮ ಮನೆಗೆ ನುಗ್ಗಿ ಬಂದಿರುವನೆಂದು ಹೇಳಿದನು. ಆಗ ಕಳ್ಳನು ತಾನು ಕುರುಡನಂತ, ಕಣ್ಣು ಮುಚ್ಚಿಕೊಂಡು, ಅಂತಾ ! ನಾನು ಇವರಸಗಡ ಸೇರಿದ ನಲುಗರನ್ನು ನನ್ನ ಭಾಗವನ್ನು ಕೊಡಬಾರದೆಂಬ ಅಸೂಯೆಯಿಂದ, ನನ್ನನ್ನು ಕಳ್ಳನೆಂದು ಹೇಳುವರು. ನಾನು ಖಂಡಿತವಾಗಿಯೂ ಇವರ ಸಲುಗಾರ, ಇದು ನಿಜ. ಖಂಡಿತ ಕಲೀ ರರ ಆಣೆ, ಭಗವಂತನ ಸಾಕ್ಷಿ, ನಾನು ಹೇಳುವವರು ಎಂದಿಗೂ ಸುಳ್ಳಲ್ಲ ಎನಲು, ಆ ಜನರು ಅವರೆಲ್ಲರನ ನಾಯಾಧಿಪತಿಯಬಳಿಗೆ ಕರೆದು ಕೊಂಡುಹೋದರು. ಬಳಿಕ ನ್ಯಾಯಾಧಿಪತಿಯಬಳಿಗೆ ಹೋದಾಗಲು ಕಳ್ಳನು ಕಣ್ಣುಮುಚ್ಚಿಕೊಂಡು, ಆಯಾ ! ತಾವು ಭಗವದನುಗ್ರಹ ದಿಂದ, ಕವೀಧರ ಮೂಲಕವಾಗಿ ನಿಯಮಿಸಲ್ಪಟ್ಟಿರುವ, ನ್ಯಾಯಾಧಿಪತಿ ಗಳಾಗಿರುವಿರಿ. ಆ ಮೂವರು ಸ್ನೇಹಿತರೂ, ನಾನೂಸಹ ಸವವಾಗಿ ತಸ್ಮಮಾಡಿದವರೇ ಹೌದು. ಆದರೆ ನಮ್ಮಗಳಿಗೆ ಬಹು ಕಠಿಣವಾದ ಶಿಕ್ಷೆ ಮಾಡಿದಹೊರತು, ನಿಜವನ್ನು ಹೇಳುವದಿಲ್ಲವೆಂದು, ನಾವು ಪ್ರತಿ ಮಾಡಿಕೊಂಡಿರುವವು. ಆದುದರಿಂದ ತಾವು ನಿದವನ್ನು ತಿಳಿದುಕೊಂಡು, ನ್ಯಾಯ ತೀರಿಸಬೇಕಾದರೆ, ನಮ್ಮಗಳಿಗೆ ಮೊಗಕಟ್ಟನ್ನು ಕಟ್ಟಲೇ ಬೇಕು. ಆದುದರಿಂದ ಮೊದಲು ನನಗೆ ಆ ಶಿಕ್ಷೆಯನ್ನು ಕೊಡಿಸಬೇಕೆಂಬ ಕೇಳಿದನು. ಆಗ ನನ್ನ ಅಣ್ಣನು ಮಾತನಾಡತೊಡಗಿದರೂ, ನಾರಿ ಧೀನು ಜಕ್ಕೆ ಸಮ್ಮತಿಸದೆ, ಆ ಕಳ್ಳನಿಗೆ ಮೊಗವಾಡವೆಂಬ ಚೀಲವ ಕಟ್ಟಿಸಿದನು. ಎಂದು ಹೇಳಿ ಬೆಳಗಾದುದರಿಂದ ಕಥೆಯನುನಿಕ್ಲಿಸಿ, ಜಾದಿಯ ಪರಮನ ಬೆಳಗಿನ ಜಾವದಲ್ಲಿ ನುಡಿಯಲಾರಂಭಿಸಿದಳ