ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦ ಅರೇಬಿರ್ಯ ನೈಟ್ಸ್ ಕಥೆಗಳು. ೧೭೩ ನೆಯ ರಾತ್ರಿ ಕಥೆ. ವಹರಜಾದಿಯು ಸುಲ್ತಾನರನ್ನು ಕುರಿತು, ಇಂದು ಹೇಳಿ ತೊಡಗಿದಳು. ನಂತರ ನ್ಯಾಯಾಧಿಪತಿಯು, ಆ ಕಳ್ಳನಿಗೆ ವೇಗ ಇಡವನ್ನು ಕಸಿ, ಬಲವಾಗಿ ಒತ್ತುವಂತೆ ತನ್ನ ಚಾರಕರಿಗೆ ಆಜ್ಞಾಪಿಸ: ಶಿವರು ಹಾಗಯೇ ಒತ್ತುತ್ತಿದ್ದರು. ಆಗ ಕಳ್ಳನು ಧೈರ್ಯವಾಗಿರುವಂತೆ, ಸ್ಮ ಹೊತ್ತು ನಶಿಸಿ ನಂತರ, ನೋವನ್ನು ತಾಳಲಾರದೆ ಮೆಲ್ಲಗೆ ಒಂದು ತೆರೆದು, ಮರಳಿ ಮತ್ತೊಂದನ್ನು ತೆರೆದು ಜಡ್ಮಿಯನ್ನು ಕುರಿತು, ಕವಿ? ಸ್ವಲ್ಪ ಹೊತ್ತು ನನ್ನ ಕಟ್ಟನ್ನು ಬಿಚ್ಚಿಸಬೇಕೆಂದು ಬೇಡಿಕೊಳ್ಳಲು ನ್ಯಾಯಾ ಧಿಪತಿಯು ಆತನು ಕಣ್ಣು ಬಿಟ್ಟಿರುವುದನ್ನು ನೋಡಿ, ಎಲಾ ಕಳ್ಳ. ೩ ಆಶ್ಚರ ! ಕುರುಡರಿಗೆ ಕಣ್ಣು ಕಾಣುವುದೆ ಎಂದನು. ಬಳಿಕ ಈತನು ನ್ಯಾಯಾಧಿಪತಿಯನ್ನು ಕುರಿತು, ಅಯಾ ! ತಾವು ನನ್ನನ್ನು ೩. :* ನಾಗಿ ಕ್ಷಮಿಸುತನೆಂದು ಪ್ರಮಾಣವೂರ್ವಕವಾಗಿ ಹೇಳಿದರೆ, ೪ ಚ ರಹಸ್ಯವನ್ನು ಬಿಚ್ಚಿ ಹೇಳುವೆನೆನಲು, ನಾಯಾಧಿಪತಿಯು, ನಿನ್ನ ನಿಜವಾಗಿಯು ಮನ್ನಿಸುವೆನು. ಇಗೊ ಮುದ್ರೆಯನ್ನು ವೈಜದವಳೆ ಇರುವೆನು, ಹೇಳು ನಿಜವನ್ನು ಮರೆಮಾಚಬೇಡ ಎನಲಾ, ಆ ಕಳ್ಳನ ಆಯಾ ! ನಾನೂ ಈ ನನ್ನ ಸ್ನೇಹಿತರೂಸಹ, ಕುರುಡರಲ್ಲ. ನಮ್ಮ: ಗಳಿಗೆ ಜಿಗಿ ಕಣ್ಣು ಕಾಣುವುದು. ಆದರೆ ಅಂತಃಪುರದ ಸಿಸಿ : ದಲ್ಲಿಯ, ಇತರ ದೊಮನುಷ್ಯರಲ್ಲಿಯೂ, ಸುಲಭವಾಗಿ ಭಿಕ್ಷವನ್ನು , ಸಂಪಾದಿಸಬಹುದೆಂಬ ಉಪಾಯವನ್ನು ಹುಡುಕಿ, ನಾವು ಹತ್ತು ಸಾವಿರ - ರೂಪಾಯಿಗಳನ್ನು ಸಂಪಾದನೆ ಮಾಡಿದೆವು. - ಈದಿನ ನಾನು ಈ ಕುರುಡರೆಂಬವರನ್ನು ಕುರಿತು, ನನ್ನ ಭಾಗಕ್ಕೆ ಬರಬೇಕಾಗಿರುವ ಎರಡುಸಾವಿರದ ಐನೂರುರೂಪಾಯಿಗಳನ್ನು ಕಟಕ 'ನಾನು ಹೊರಟುಹೋಗುತ್ತೇನೆಂದು ಹೇಳಿದೆನು. ಅವರು ತಮ್ಮನ್ನು ತ್ಯು ಬೇರೆಯಾಗಿ ಹೋಗಿ, ತಮ್ಮ ರಹಸ್ಯವನ್ನು ಹೊರಹಾಕುವನೆಂಬ ದಿಂದ, ನನ್ನ ಪಾಲನ್ನು ಕೊಡದೆ, ನನ್ನನ್ನು ಹಿಡಿದುಕೊಂಡು ಹೊಡೆ ಇದ್ದರು. ನಾನು ತೆರೆಹೊರೆಯವರ ಮೊರೆಯಿಟ್ಟುಕೊಂಡು,