ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೧೦ ಯವನ ಯಾಮಿನೀ ವಿನೋದ ಎಂಬ, ಕಳ್ಳನಿಗೆ ಕೂಡಿಸಿ, ಉಳಿದ ಹಣವನ್ನು ತನ್ನ ಬಳಿಯಲೆ ಇಟ್ಟುಕೊಂ ಡನು, ಅವರನ್ನು ಹೊರಹೊರಡಿಸಿದನು. ನಾನು ಈ ವರ್ತಮಾನವನ್ನು ತಿಳದು, ನನ್ನ ಕಣ್ಣನನ್ನು ಕರೆದುಕೊಂಡುಬಂದು, ಆತನನ್ನು ನಿಮಾ ಧಾನಪಡಿಸಿ, ಉಪಚರಿಸುತ್ತಿದ್ದನು. ಎಂದು ನಾನು ಹೇಳಿದ ಕಥೆಯನ್ನು ಕಲೀಫರುಕೇಳಿ ನಕ್ಕು, ನನಗೆ ಇನಾಮು ಕೊಡಸ೦ಜೆ ಹೇಳಿದರು ನಾನು ಸುಮ್ಮನಿರದೆ ನನ್ನ ನಾಲ್ಕನೆಯ ಆಣ್ಮನ ಕಥೆಯನ್ನು ದೇಳತೊಡಗಿದೆನು. ಕ್ಷರ ಕನ ನಾಲ್ಕನೆಯ ಅಣ್ಣನ ಕಥೆ. ನನ್ನ ನಾಲ್ಕನೆಯ ಅಣ್ಣನ ಹೆಸರು, ಅವುಜ, ಇವನಿಗೆ ಒಂದು ಕಣ್ಣು ಕುರುಡಾಗಿರುವುದು. ಅದಕ್ಕೆ ಕಾರಣವೇನೆಂದರೆ :-ಆತನು ಕಟುಕರವನಾಗಿ ಮಾಂಸದ ವ್ಯಾಪಾರವನ್ನು ಮಾಡುತ್ತಿದ್ದನಲ್ಲದೆ, ಕೋಳಿ ಹುಂಜಗಳ ಕಾಳಗವನ್ನು ನಡೆಸುವುದರಲ್ಲಿ, ಓದು ನಿಪುಣನಾಗಿದ್ದನು. ಆತನು ಈ ಉಪಾಯದಿಂದ ಧನವನ್ನು ಸಂಪಾದಿಸಿ ಬಳಿಕ ಒಂದು ಮಾಂಸದ ಅಂಗಡಿಯನ್ನು ಇಟ್ಟುಕೊಂಡನು. ಉತ್ತಮುತರದ ಮಾಂಸದಿಂದ ಆತನ ಅಂಗಡಿಯು ಯಾವಾಗಲೂ ತುಂಬಿಹೋಗಿರುವುದು, ಆತನು ಒಂದಾ ನೊಂದುದಿನ, ತನ್ನ ಅಂಗಡಿಯಲ್ಲಿ ಕುಳಿತು ವ್ಯಾಪಾರಮಾಡುತಿರು ವಾಗ, ಒಬಾನೊಬ್ಬ ಬಿಳಿಯಗಡ್ಡದ ಮುದುಕನು ಬಂದು, ಮಾಂಸ ವನ್ನು ತೆಗೆದುಕೊಂಡು, ಬಹು ಸುಂದರವಾಗಿ ಇರುವ ನಟ ಣವನ್ನು ಕೊಟ್ಟನು. ಅದನ್ನು ನನ್ನ ಅಣ್ಣನು ಪ್ರತ್ಯೇಕವಾಗಿ ಇಟ್ಟನು. ಆ ಮುದುಕನು ಇದೇತರದಿಂದ ಐದುತಿ:ಗಳವರಿಗೆ ಪ್ರತಿದಿನವೂ, ಮಾಂಸ ವನ್ನು ಕೊಂಡುಕೊಂಡು ಹೋಗುತ್ತಿದ್ದುದರಿಂದ, ಬಂದ ಹಣವನ್ನೆ ಆತನು ಬೇರೆಯಾಗಿಯೇ ಇಡುತ್ತಿದ್ದನು. ಬಳಿಕ ಆತನು ಕೋಳಿಗಳನ್ನು ಕೊಂಡು ತರುವುದಕ್ಕಾಗಿ, ಆ ಮುದುಕನು ಕೊಟ್ಟ ಹಣವನ್ನು ಕೂಡಿ ಹಾಕಿರುವ ಪೆಟ್ಟಿಗೆಯನ್ನು ತೆರೆದು ನೋಡಿದನು. ಅದರಲ್ಲಿ ಹಣ ಸೆಲದೆ ಸಣಸಣನಾಗಿ ಕತ್ತರಿಸಿಹಾಕಿರುವ ಎಲೆಗಳ ಡು ಡನ್ನು ಕಂಡು, ಎದೆ ಯನ್ನು ಹೊಡೆದುಕೊಂಡು ಬೋಡುತ ಕೂಗಿಕೊಂಡನು. ಆಗ ನೆರೆಹೊರೆಯವರೆಲ್ಲರೂ, ಆತನಬಳಿಗೆ ಬಂದು, ನೀನು ಗೆ ಅಳುವುದಕ್ಕೆ