ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೩ ಅವಳ ಅನುಮತಿಯನ್ನು ಪಡೆದುಕೊಂಡು ಹೊರಟುಹೋದರು. ಕಲೀಫರು ಅರಮನೆಗೆ ಹೊರಟುಹೋದಬಳಿಕ ರಾಣಿಯು ಸನ್ನೆ ಮಾಡಿ, ನನ್ನನ್ನು ಹತ್ತಿರಕ್ಕೆ ಕರೆದು, ನಿಮ್ಮಗಳ ಸಮಾಚಾರವನ್ನು ಬಹು ಜಾಗ ತೆಯಿಂದ ಕೇಳಿದಳು. ನಾನು ಅವರು ಹೊರಟುಹೋಗಿ, ಬಹಳ ಹೊತ್ತಾಯಿತುದು ಹೇಳಿದಮೇಲೆ, ಸಸ್ಯಳಾದಳು, ರಾಜಕುಮಾರನು ಮೂರ್ಛಹದ ಸಂಗತಿಯನ್ನು, ನಾನು ಆಕೆಯಸುಗಡ ಹೇಳಲಿಲ್ಲ. ಆ ವಾರ್ತೆಯನ ಹೇಳಿದರೆ ಆಕೆ ಪುನಹ ಮರ್ಧೆಹೋಗುವಳೆಂದು ಭಯದಿಂದಿದ್ದನು. ಆದರೆ ನನ್ನ ಭಿಲಾಷೆಯು ನೆರವೇರಲಿಲ್ಲ. ಸ್ವಲ್ಪ ಹೊತ್ತಿನ ಆ ರಾಣಿಯು ಹಾ ! ರಾಜಪುತಾ ! ನಿಗ್ನಗಲಿಕೆಯಿಂದ ನಾನು ಸರ್ವಸುಖಗಳನ್ನು ಪರಿ ತ್ಯಜಿಸಿ ಕೊರಗುತ್ತಿರುವೆನೆಂದು, ಏಳಸಾರಿ ಹೇಳಿ ನಂತರ ಮರ್ಲಾ ಕಾಂತಳಾಗಿ ಮರಳಿ ಬಿದ್ದು ಕೊಡಳು. ಇಂತಂದು ನುಡಿದು, ಸಹರ ಜಾದಿಯು ಬೆಳಗಾದಕೂಡಲೆ, ಕಥೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವ ದಲ್ಲಿ ಪುನಹ ಹೇಳಲಾರಂಭಿಸಿದಳ.. ೧೩ ನೆಯ ರಾತ್ರಿ | ಕಥೆ. ನಂತರ ರಾಣಿಯ ದಾದಿಯು, ತನ್ನ ಯಜಮಾನಿಯು ಮೊದಲು ಹೊಂದಿದ ಪ್ರರ್ಭೆಯ ವಿಚಾರವನ್ನು, ಇರ್ಖತನರನಿಗೆ ತಿಳಿಸಿ, ಬಳಿಕ ನಡೆದ ವರ್ತಮಾನವನ್ನು ವಿವರಿಸಲಾರಂಭಿಸಿದಳು. ಅಯಾ! ಪುನಹ ಮರ್ಧೆಹೋದ ರಾಣಿಗ ನ 'ವಗಳೆರರಿ ಶಾಲುಗೆ ಕೈ ಪಚಾರ ಮಾಡಿದಮೇಲೆ ಆಕೆ ಸೃಷ್ಟಳಾಗಿ ಕುಳಿತಿರುವುದನ್ನು ಕಂಡು, ಅಮಾ ! ನಿನ್ನ ಸ ಣವನ್ನು ನೀನೇ ಕಳೆದುಕೊಳ್ಳಲುದುಕಳಾಗಿ ಇರುವೆಯಾ ? ನಿನ್ನ ಮೇಲಣ ಮೋಚದಿಂದ ವ್ಯಸನಪಡುತ್ತಿರುವ ಪ್ರಶ್ನಿಯಾ ರಾಜಕುಮಾರನ ಮತ್ತು ನಿನ್ನ ಸೇವಕರಾಗಿದ್ದುಕೊಂಡು ಸಿದ. ತಿಯನ್ನು ನೋಡಿ, ಸಹಿಸಲಾರದೆ ವ್ಯಸನಪತುತ್ತಿರುವ ನಮ್ಮಗಳಿಗಾಗಿಯೂ, ವಯಮಾಡಿ ನಿನ್ನ ಪ್ರಾಣವನ್ನು ಕನಾಡಿಕೊ ಎಂದು, ಖಾರ್ಥಿಸಿದೆವು. ಅದಕ್ಕಾಕ ನಿನ್ನ ಭಕ್ತಿ ಪ್ರದಾತನಾದ ಚಾಣೆಗಾಗಿಯೂ, ನೀವು ನನಗೆ ಹೇಳಿದ ಬುದ್ಧಿವಾದಕ-ಗಿಯ, ನಾನು ಬಹಳವಾಗಿ ಸಂತೋಷ ಸುವೆನು. ಅಯ್ಯೋ ! ನನ್ನ ಕೋರಿಕೆಗಳೆಲ್ಲ ವ್ಯರ್ಥವಾಗಿ ಪದೇ ಪದೇ