ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  1. vಳ

ಯವನ ಯಾಮಿನೀ ವಿನೋದ ವಿಂಬ, ಸಮುಸಲನಹರಿನ ದಾದಿಯು ಹಲವುಬಾರಿ ನಿನ್ನ ಬಳಿಗೆ ಬಂದು ಕೂತು ವುದಕ್ಕೆ ಕಾರಣವೇನೆಂದು ಕೇಳಲು, ಇರ್ಬ ತೆರರನು ಭಯದಿಂದ ಏನಾ ದರೂ ಮಾಡಿ, ಇದನ್ನು ಮರೆಮಾದಬೇಕಂದು, ಆಕಯು ಒಂದಾನೊಂದು ಕಾರ್ಯಕ್ಕಾಗಿ ತಪ್ಪದೆ ನನ್ನ ಬಳಿಗೆ ಬಂದು ಹೋಗುತ್ತಿರುವಳೆಂದು ಹೇಳಿ ನು. ನೀನು ನಿಜವನ್ನು ಹೇಳದೆ ಏನೋ ಒಂದು ಕಾರ್ಯಕ್ಕಾಗಿ ನನ್ನ ಆಗ ಬಂದು ಹೋಗ.ವಳೆಂದು ನೀನು ಹೇಳಿದುದನ್ನು ನಾನು ನಂಬಿದ ದುಕೊಂಡಿರುವೆಯಾ ? ಎಂದಿಗೂ ಇಲ್ಫ್. ಅದು ಹೇಳಬಾರದಂತಹ ತಸ್ಯವಾಗಿರಬಹುದೆಂದು ನಾನು ತಿಳಿದುಕೊಂಡೆನೆಂದು, ರತ್ನ ಪಡಿ ವ್ಯಾಪಾ ಲಯು ಹೇಳಿದನು. ಆ ಮಾತನ್ನು ಕೇಳಿ ಇರ್ಬತಿಹರನು ತನ್ನ ಮನ ಗತವನ್ನು ಈ ತಿಳಿದುಕೊಂಡೆನೆಂದು ಅಯಾತೆ! ನಿಜ, ಅದು ಅಂತಹ ರಹ ಸ್ಥವಾದ ಕಾರ್ಯನಾದುದರಿಂದ, ನಂಬಿಕೆ ಇಲ್ಲದೆ ಯಾರಿಗೂ ತಿಳಿಯಭಾರ ಛಂದು, ನಾನು ಹೇಳಿದ ವಾಕ್ಯವನ್ನು ನೀನು ತವಾಗಿ ತಿಳಿದುಕೊಂಡಿರುವ, ಆದರೆ ಆಸಂಗತಿಯನ್ನು ವಿಸ್ತರಿಸಿಹೇಳಿದುದೇ ಆದರೆ ನೀನು ಕೂಡ ಆ ರಹಸ್ಯವನ್ನು ಕಾಪಾಡಿಕೊಳ್ಳುವುದು ಬಹು ದುಸ ರವೆಂದು ತಿಳಿದು ಕೊಳವೆಯಾದುದರಿಂದ, ನಾನು ಈ ತೆರದಿಂದ ಹೇಳಬೇಕಾಯಿತು ಎಂದು ಹೇಳುತ್ತ, ರಾಜಕುಮಾರನ ಮತ್ತು ರಾಣಿಯ ಮೋಹಕರ್ಯಗಳೆಲ್ಲ ವನ್ನೂ ವಿಸ್ತರಿಸಿ ಹೇಳಿ, ನಾನು ಆಸ್ಥಾನದಲ್ಲಿಯೂ, ವಟ್ಟಣದಲ್ಲಿಯೂ ವರ್ತಕರಿಯಸಹಾ ಎಮ್ಮ ಗೌರವವನ್ನು ಸಂಪಾದಿಸಿಕೊಂಡಿರುವ ನಂಬುದು ನಿಸಗೆ ಚೆನ್ನಾಗಿ ತಿಳಿಯುವುದು. ಇಂತಹ ಕಾರ್ಯದಲ್ಲಿ ಪುನರ್ತಿ ಸಿದಬಳಿಕ ನಾನು ಸಾಲವಾಗಿ ಮುಳುಗಿಹೋಗುವನಲ್ಲಾ! ಆದುದರಿಂ ದನ ಕುಟುಂಬಸಂರಕ್ಷಣಾರ್ಥವಾಗಿ, ತತ್ತರಿಸುತ್ರ ಲೇವಾದೇವಿಯನ್ನು ಸಂಪೂರ್ಣವಾಗಿ ಸಾಕುಮಾಡಿ, ಸಂಸಾರಸಹಿತವಾಗಿ ಬಾಲಸೂರಿಗೆಹೋಗಿ, ವಾಸಮಾಡುತ್ತ ಈ ಗಲಭೆಗಳೆಲ್ಲವೂ, ಪೂರೈಸುವವರೆಗೂ, ಇತಿಗೆ ಬರ ಬಾರದೆಂದು ಗೊತ್ತುಮಾಡಿಕೊಂಡಿರುವೆನು, ರಾಣಿಗೂ, ರಾಜಕುಮಾರ ನಿಗೂ, ಅವರ ಸ್ನೇಹಿತರಿಗಸಹಾ ಮುಂದೆ ಬರಗುವ ವಿಪತ್ತು ನನಗೆ ಚೆನ್ನಾಗಿ ತಿಳಿದುಬಂದಿರುವುದು. ಆದರೂ, ಅವರಿಗದು ತಿಳಿಯದೆಯಿ ಫಲಾ! ಭಗವಂತನು ಅವರಿಗೆ ಶೀಘ್ರ ದಿಂದ ಪ್ರಕಾಲವನ್ನು ಕೊಟ್ಟು