ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XVV ಯವನ ಯಾಮಿನೀ ವಿನೋದ ಎಂಬ ನಾನು ಇರ್ಬತಿಹರನುಹೊರತಾಗಿ ನಗರವನ್ನು ಬಿಟ್ಟು ಹೋಗುವುದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕೆಂದು, ನಿನ್ನ ಬಳಿಗೆ ಬಂದಿರುವೆನೆಂದು ಹೇಳಿ ದನು, ಆಮಾತುಗಳನ್ನು ಕೇಳಿದಕೂಡಲೆ ರಾಜಕುಮಾರನು ವಿವರ್ಣ ಮುಖನಾಗಿ ಅಯಾ ! ನೀನು ಹೇಳುವಸಂಗತಿಯು ನನಗೆ ತುಂಬ ವ್ಯಸ ನವನ್ನುಂಟುಮಾಡುತ್ತದೆಯಲ್ಲದೆ, ನನ್ನ ದೌರ್ಭಾಗ್ಯವು ಇನ್ನೂ ಅಧಿಕ ವಾಯಿತು. ಆಹಾ ! ನೀನು ಹೇಳುವುದು ನಿಜವಾದರೆ, ನಾನು ಸಂಪೂರ್ಣ ವಾಗಿ ಮುಳುಗಿಹೋಗುವನು. ಸವಸ ಕಾರ್ಯಗಳಿಗೂ ಇರ್ಬತದ ರನೇ ಮೂಲಕಾರಣನೆಂದು ನ.ಬಿ, ಆತನಿಂದ ನನಗೆ ತೃಪ್ತಿಯುಂಟಾಗು ವುದೆಂದು ತಿಳಿದುಕೊಂಡಿದ್ದನಲ್ಲಾ! ಅಂತಹ ಮಿತ್ರ ನು ನನ್ನನ್ನು ಅಗಲಿ ಹೊರಟುಹೋದಬಳಿಕ, ನಾನಿನ್ನು ನಾ ಣದಿಂದಿರಲಾರನೆಂದು, ಕಣಿ ರನ್ನು ಸುರಿಸುತ ಅತನು. ಆತನ ಅವಸ್ಥೆಯನ್ನು ನೋಡಿ, ರತ್ನ ಪಡಿ ವ್ಯಾಪಾರಗಾರನು ತನ್ನ ಮಿತ ನಾದ ಇರ್ಬತಸರನು ಹೇಳಿದನಾತು ನಿಜವೆಂದೂ, ಮೋಹವಿಲ್ಲದೆ ಬರಿಯ ಸ್ನೇಹದಿಂದ ಹೀಗೆ ವ್ಯಸನ ಉಂಟಾ ಗದೆಂದೂ ನಂಬಿಕೆಯಾಗಿ ತಿಳಿದುಕೊಂಡನು. ಬಳಿಕ ರಾಜಕುಮಾರನು ತನ್ನ ಸೇವಕರನ್ನು ಕರೆದು ಇರ್ಬ ತಹರನಮನೆಗೆ ಹೋಗಿ, ಆತನ ಸೇವಕರನ್ನು ಕುರಿತು, ಇರ್ಬ ತೆಹರನು ಹೊರಟುಹೋಗಿರುವ ಇಲಿವೊ ತಿಳಿದುಕೊಂಡು ಬೇಗ ಬರುವಂತೆ ಹೇಳಿಕಳುಹಿಸಿದನು. ರತ್ನವ್ಯಾವಾಗಿಯು ರಾಜಕುಮಾರನ ವ್ಯಸನವನ್ನು ಕಡಿಸಿ, ಉಲ್ಲಾಸವನ್ನು ಹರಡಬೇಕೆಂದು ಇತರವಿಧವಾದ ಲೋಕವಾರ್ತೆ ಯನ್ನು ಕುರಿತು ವJತನಾಡಲಾರಂಭಿಸಿದನು. ಆದರೆ ರಾಜಪುತ ನು ವ್ಯಸ ವಾಕಾಂತನಾಗಿದ್ದುದರಿಂದ, ಆತನ ಬುದ್ಧಿವಾದಗಳು ರಾಜತನಯನ ಮನಸಿಗೆನಾಟದೆಹೋದವು. ರಾಜಪುತ್ರನಾದರೋ ಹಿಂದಿನದಿನ ಇರ್ಬ ತೆಹರನು ತನ್ನ ಬಳಿಗೆ ಬಂದಿದ್ದಾಗೇ ಆಡಿದಮಾತುಗಳಿಂದಲೂ, ಅವಸರವಸರ ವಾಗಿ ಹೊರಟುಹೋದ ಜೋರಿನಿಂದಲೂ, ಯಾವದೋ ಒಂದು ಕಾರಣದಿಂದ ಆತನು ಹಾಗೆ ಹೊರಟುಹೋಗಿರಬೇಕೆಂದು ಯೋಚಿಸಿಕೊಂಡನು. ಸ್ವಲ್ಪ ಹೊತ್ತಿನಲ್ಲಿ ಸೇವಕನು ಬಂದ, ಆಯಾ ! ನಾನು ಇರ್ಬತಿಹರನಮನೆಗೆ ಕೂಗಿ, ಆತನ ನೌಕರರಸಂಗಡ ಮಾತನಾಡಿದೆನು. ಮರುದಿನಗಳಕೆಳಕ