ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೯ ಯವನ ಯಾಮಿನೀ ವಿನೋದ ಎಂಬ, ಬಳಿಕ ರಾಜಕುಮಾರನಿಗೂ, ಸೇಮುಸೆಲ್‌'ನೆಹರಳಗ, ಉತ್ತರಪತ್ತು ರಗಳು ನಡೆವುದಕ್ಕೆ ಸುಲಭೋಪಾಯವನ್ನು ಕಂಡುಹಡಿದರು, ರಾಜ ಕುಮಾರನು ಅನ್ಯಾಯವಾಗಿ ರತ್ನವಾಗಾರಿಯಮೇಲೆ ಅನುಮಾನವನ್ನು ತಂದೊಡ್ಡಿದ ದಾದಿಯನ್ನು ಸಮಾಧಾನಪಡಿಸಬೇಕೆಂದು ಯೋಚಿಸಿ, ವರ್ತ ಕನಕಡೆಗೆ ತಿರುಗಿ, ಅಯಾ ! ಆ ದಾದಿಯು ಮತ್ತೊಂದುಸಾರಿ ಬಂದಾಗ ನೀನು ರಾಣಿಯಕಡೆಯಿಂದ ತರುವ ಸಕಲಸಿಧನಾದ ವರ್ತಮಾನವನೂ ರತ್ನಾವರಿಗೆ ತಿಳಿಸಬೇಕೆಂದು ಹೇಳಿಬಿಡುವೆನು. ಆದುದರಿಂದ ಬಹು ಮರ್ಮವಾಗಿ ಇರಬೇಕಾದ ನಮ್ಮ ಸಂಗತಿಗಳು ಹೊರಬೀಳದಿರುವುವು. ದಾದಿಯು ನಮ್ಮ ಮನೆಗೆ ಆಗಾಗ್ಗೆ ಬರುತ್ತಿರುವುದು ಕೂಡ ಅಗಾಯಕರ ಎಂದು ಹೇಳಿದನು. ವರ್ತಕನು ಅಖಾ ! ಹೇಗಾದರೂಸರಿಯೇ ನನ್ನ ಮೇಲಿನ ನಂಬಿಕಮಾತ್ರ ) ಚೆನ್ನಾಗಿರಲಿ ಎಂದು ಹೇಳುತ್ತಾ ಆತನಿಂದಪ್ಪಣೆ ಪಡೆದು ಹೊರಟು ಹೋದನು. ಇಂತೆಂದು ಹೇಳುವುದರೊಳಗಾಗಿ, ಬೆಳಗಾ ದುದರಿಂದ ಸಹಜೆಡಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವ ದಲ್ಲಿ ಪುನಹ ಹೇಳಲಾರಂಭಿಸಿದಳು ಗಿರ್ಣ ನಿಯು ಜಾತಿ ) ಕಥೆ ರತ್ನಪಡಿ ವರ್ತಕನು ತನ್ನ ಮನೆಗೆ ಹೋಗುತಿ ದಾರಿಯ ಮೊಹರು ಮುದೆ ಗಳಿಲ್ಲದೇ ಕಳಚಿ ಬಿದ್ದು ಹೋಗಿದ್ದ ಒಂದಾನೊಂದು ಕಾಗದವನ್ನು ನೋಡಿ, ಅದನ್ನು ಕೈಗೆ ತೆಗೆದುಕೊಂಡು ಓಡಲು ಆರಂಭಿ ಸಿದನು, ಅದರಲ್ಲಿ ಈ ತರದ ಬರವಣಿಗೆಗಳು ಕಾಣಬಂದವು. ಪರ್ಷಿಯಾ ರಾಜಕುಮಾರನಿಗೆ ಸೇಮುಸಲ್‌ನಂರಳು ಬರೆದ ಕಾಗದ ಏನೆಂದರೆ :ನನ್ನ ದಾದಿಯು ಹೇಳಿದ ವಾಕ್ಯಗಳನ್ನು ಕೇಳಿ, ನನಗಷ್ಟು ವ್ಯಸನ ವಾಯಿತೋ ಅಷ್ಟೊಂದು ವ್ಯಸನವು ನಿನಗ ಉಂಟಾಗಬಹುದು. ನಂಬಿ ಕಗೆ ಪಾತ ನಾಗಿದ್ದ ಇರ್ಬತಿಹರನು ಹೊರಟುಹೋದಬಳಿಕ ಅದರಿಂದ ನನಗೆ ಕಡುಕುಂಟಾದರೆ, ನಿನಗೂ ಕೇಡುಂಟೆಂದು ಯೋಚಿಸಬೇಕೆ? ನಮ್ಮ ಸಿ ತಿವಾತ ನಾದ ಆಪ್ತಮಿತ್ರ ನು ಭಯದಿಂದ ಹೊರಟುಹೋದಮೇಲೆ, ನಾವುಗಳೇನುಮಾಡಬಲ್ಲೆವು. ಆತನ ಸಹಾಯವು ನನಗೆ ಅತ್ಯವಶ್ಯಕ ವಾಗಿ ಬೇಕಾಗಿರುವ ಕಾಲದಲ್ಲಿ ಹೊರಟು ಹೋದುದು ನಮ್ಮ M