ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ವಿಂಬ, ಕುಳಿತುಕೊಳ್ಳುವಂತೆ ಹೇಳಿ ಆ ಕಾಗದವು ಮೇನಸಳ'ನೆಹರು ವರ್ಷಿಯಾ ರಾಜಕುಮಾರನಿಗೆ ಬರೆದಿದ್ದುದೇ ಎನಲು, ದಾದಿಯು ಭಯದಿಂದ ಯಾವ ಮಾತನ್ನು ಆಡದೆ ಸುಮ್ಮನಿದ್ದಳು. ರತ್ನ ಪಡಿವಾವಾರಿಯು ಓಹೋ ! ನಾನು ಕೇಳಿದ ಪ್ರಶ್ನೆಯು ನಿನಗಿಷ್ಯವಿಲ್ಲವೋ, ಚಿಂತೆ ಇಲ್ಲ. ನಾನು ಈ ವಿಷಯವನ್ನು ಕುರಿತು, ನಿನ್ನ ಸಂಗಡ ಮಾತನಾಡಬೇಕೆಂದು ಪ್ರಶ್ನೆ ಮಾಡಿದವನಲ್ಫ್. 'ಆದರೆ ನಿನ್ನ ಸಂಗಡ ಕೆಲವು ಮಾತನಾಡಬೇಕಾಗಿದ್ದುದ ರಿಂದ, ನಿನ್ನನ್ನು ಇಲ್ಲಿಗೆ ಕರೆದುಕೊಂಡುಬಂದನು, ಯಾವ ವಿಷಯದಲ್ಲ ಪ್ರವರ್ತಿಸದಿರುವ ಮನುಷ್ಯನಮೇಲೆ, ಇಲ್ಲದ ಅಪವಾದವನ್ನು ಹೊರಿಸು ವುದು ನ್ಯಾಯವೋ ? ಆತೆರದ ಕಾರ್ಯದನ್ನು ನೀನೇ ಮಾಡಿರುವ ಮುಲ್ಲಾ ! ಇರ್ಬತಿಹರನನ್ನು ಹೊರಟುಹೋಗುವಂತೆ ನಾನು ಹೇಳಿದೆ ಕಡೆಂದು, ನೀನು ಪರ್ಷಿಯಾ ರಾಜಕುಮಾರನಸಂಗಡ ಹೇಳಲಿಲ್ಲವೇ ? 3 ಈ ವಿಷಯದಲ್ಲಿ ನಾನು ನಿನ್ನ ಬಳಿಯಲ್ಲಿ ಅನುಮಾನವನ್ನು ಸರಿ ಪಡಿಸುತ್ತದೆಂದು ನೀನು ತಿಳಿದುಕೊಳ್ಳಬೇಕಾದ ರಾಜಪುತ್ರನಿಗೆ ನನ್ನ ಬೇಲಿಮಾತ್ರ ಅನುಮಾನ ತಟ್ಟದಿದ್ದರೆ ಸಾಕು. ನಾನು ಇರ್ಬತಹರನನ್ನು ಹೊರಟುಹೋಗುವಂತೆ ಮಾಡಲಿಲ್ಲವೆಂದೂ, ಆತನು ಹೊರಟುಹೋದುದ ಕಾಗಿ ತುಂಬ ವ್ಯಸನ ಪಡುತ್ತಿರುವೆನೆಂ, ಆತನಿಗೆ ತಿಳಿಯಹೇಳುವೆನು, ನಾನು ವ್ಯಸಸರಡುತ್ತಿರುವುದು ಆತನ ಸ್ನೇಹಕ್ಕಾಗಿಯೇ ಅಲ್ಲ, ರಾಣಿಯ ರಾಜವುತನ ಅನೋನ್ಯ ಮೋಹಯುಕರಾಗಿ ವರ್ತಿಸುತ್ತಿರುವ ಅವರಿಗೆ ತಾನು ಮಧ್ಯಸ್ಥನಾಗಿ ನಿಂತುಕೊಂಡಿರುವೆನೆದು, ಇರ್ಬತಹರಸಿ ನನ್ನ ಸಂಗಡ ಹೇಳಿದ್ದನಾದುದರಿಂದ, ಇಂತಹ ಸಮಯದಲ್ಲಿ ರಾಜಪುತ | ನನ್ನು ತೊರೆದು, ಬಾಗದುದನ್ನು ಬಿಟ್ಟು ಹೊರಟುಹೋದ ವರ್ತಮಾನ ವನ್ನು ತಿಳಿದು, ನಾನು ರಾಜಪುತ್ರ )ನ ಮನೆಗೆ ಹೋಗಿ, ಆತನಿಗೆ ಈ ವರ್ತ ಮಾನವನ್ನು ಹೇಳಿ, ಇರ್ಬ ಶಹರನಿಗೆ ಬದಲಿಗಿ ನನೇ ನಿನಗೆ ಬೇಕಾದ ಸಹಾಯವನ್ನು ಮಾಡಿಕೊಡಲು, ಸಿದ_ನಾಗಿ ಇರುವೆನೆಂದು ಹೇಳಿದನು. ನೀನು ಇರ್ಟ ತೆಸರಿನಿಮ್ಮ ನಂಬಿಕೆಯುಳ್ಳವಳಾಗಿದ್ದೆಯೋ, ಅಷ್ಟು ನಂಬಿಕೆಯನ್ನು ನನ್ನ ಇಟ್ಟುಕೊಂಡಿರಬೇಕು. ಇಲ್ಲವಾದಸೆ ಅದು ಸಿ : ಹಿಂತ, ನನ್ಮದಲ್ಲಿ ಈ ವಿಷಯವನ್ನು ನಿಮ್ಮ ರಾಣಿಯ ಇನ್ನು