ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧ ಯವನ ಯಾಮಿನೀ ವಿನೋದ ಎಂಬ, ತೆಗೆದುಕೊಳ್ಳುವುದಿಲ್ಲವೆಂದು ಹಟ ಮಾಡಿದಳು ನಾನು ನನ್ನ ಬುದ್ಧಿ ಸಾಮರ್ಥ್ಯಗಳೆಲ್ಲವನ್ನೂ ಖರ್ಚುಮಾಡಿ ಆಗೇಗೆ ಕುಡಿಸುತ್ತಿದ್ದ ದುಕ್ಷಣ ರಸದ ಬಲದಿಂದ ಆಕೆ ಸ್ವಲ್ಪ ಅನುಕೂಲವಾಗಿ ಎದ್ದು ಕುಳಿತುಕೊಂಡಳು. ನಂತರ ನಾನು ಆಕೆಯನ್ನು ಕುರಿತ ೬ ವಾ ! ನೀವು ಕಳ್ಳರ ಕಾಟದಿಂದ ಹೇಗೆ ತಪ್ಪಿಸಿಕೊಂಡು ಬಂದಿರೆಂದು ಕೇಳಲು, ರ ಣಿಯು ಅಸ್ಧನಾದ ನಿಟಸ.ರನ್ನು ಬಿಡುತ್ತಾ, ಅಯೋ ! ನನ್ನನ್ನು ಪುನಹ ಘೋರವಾದ ದುಃಖಸಮುದ ದಲ್ಲಿ ಮುಳುಗಿಸುತ್ತಿರುವೆಯಾ! ನನ್ನ ಪ್ರೀತಿಪಾತ್ರ ) ನಾದ ರಾಜಕುಮಾರನ ಸುದರ್ಶನದಲ್ಲಿ ಮೃತ್ಯುರೂಪರಾದ ಆ ಕಳ್ಳರು, ನನ್ನನ್ನು ಬಹಳವಾಗಿ ತೊಂದರೆಐಡಿಸಿದರು. ಆಗಲೇ ನಾಣವನಾದರೂ ತೆಗೆದುಕೊಂಡಿದ್ದರೆ ನನಗೆ ಸುಖ ಉಂಟಾಗತಿತ ಲ! ಅಯ್ಯೋ ! ನಾನೀವ್ಯಥೆಯನ್ನು ಸೈರಿಲಾರೆನೆಂದ, ಈ ದುರವಸ್ಥೆಯನ್ನು ಹೊಂದಿ ಸಂಕಟರಡುವದಕ್ಕಿಂತಲೂ * * _ಣವನ್ನು ತೊರೆದುಕೊಂಡಿದ್ದರೆ ವರನ ಸುಖವಾಗಿತಂದು ಚೇಳಿ ಬಹಳ ,. ಗಿ ಪಲಾಪಿಸಿದಳು. ಆಗ ನಾನು ಅಮ್ಮಾ! ದಯವಿಟ್ಟು ತಮ್ಮ ದುಃಖವನ್ನು ಕಡಿಮೆ ಮಾಡಿಕೊಂಡು ನನ್ನ ಸಂಗಡ ಆ ವೆ.ರ್ತೆಯನ್ನು ಹೇಳಿ, ಆದHಗರದಲ್ಲಿ ಮುಳುಗಿದವರು ತಮರಲ್ಲಿ ತಾನು ಅನುಭಹಿಸಿದ ತೊಂದರೆಗಳನ್ನು ವಿವರಿಸಿ ಹೇಳಿಕೊಂಡರೆ ತಮ, :ಖವು ಇವಾಗುವುದೆಂಬುದೆ ತಮಗೆ ತಿಳಿದೇ ಇರುವಲೆ! ಆದುದರಿಂದ ದಯಮಾಡಿ ನಿಮ್ಮ ವೃತ್ತಾಂತ ವನ್ನು ತಿಳಿಸಬೇಕೆಂದು ಬೇಡಿಕೆ:೦ತೆನು. ಆಗ ರಾಣಿಯ, ಅಮಾ ! ನಾನು ಕಾಮಾತುರಳಾಗಿ ಆಗತಾನೆ ನನ್ನ ಕೋರಿಕೆಯನ್ನು ನೆರವೇರಿಸಿ ಕೊಳ್ಳಬೇಕೆಂದಿದ್ದನು. ಆ ಕಾಲದಲ್ಲಿ ಆಯುಧಪಾಣಿಗಳಾಗಿ ಅಕಸಾ ತಾಗಿ ನುಗ್ಗಿ ಬಂದ ಕಳ್ಳರನ್ನು ಕಂಡರೂ, ನಾನು ಏರ್ಸಿಯಾ ರಾದ ಕುಮಾರನ ಜೊತೆಯಲ್ಲಿ ಮರಣವನ್ನು ಹೊಂದುವೆನಾದುದರಿಂದ ನನ್ನ ಸಾವು ಸಾಕ್ಷ್ಯಕವಾದುದೆಂದು ತಿಳಿದ ಕೆಂಡಿದೆನು ಆ ಕಳ್ಳಗ ನಮ್ಮನ್ನು ಕೊಲ್ಲುವುದಿಲ್ಲವೆಂದು ಅಲ್ಲಿನ ಏದಾರ್ಥಗಳನ್ನೆಲ್ಲಾ ಮಟೆ ಕಟ್ಟಿ ಕೂತು ಕೊಂಡಗ ನಮ್ಮಗಳು - ಭಾರಿ ನಡೆಸಿಕೊಂಡು ಹೋಗು ತಿರುವಾಗ ಸೀವ್ರ ತಾರೆದು ಕೆ (೪೨, ನಾ ನವಾಗಾರಿಯೆಂದು, ನಾನು 11