ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೨೧ ಇಬ್ಬರು ಪರಿಚಾರಕರನ್ನು ಕರೆದುಕೊಂಡು, ಹೊರಡು ಎಂದು ಹೇಳಲು ರಾಜಕುಮಾರನು ತಮ್ಮ ತಾಯಿಯಿಂದ ಅಪ್ಪಣೆಯನ್ನು ಹೊಂದಿ, ಕೆಲವು ವಸ್ತ್ರಗಳನ್ನು, ಆಭರಣಗಳನೂ, ದ ವ್ಯವನೂ ಸಹ ತೆಗೆದುಕೊಂಡು ಸೇವಕರನ್ನೂ ಸಂಗಡ ಕರೆದುಕೊಂಡು, ರಾಜಕುಮಾರನು ತನ್ನ ಮಿತ್ರ ನಾದ ರತ್ನ ಪಡಿಪಾರಿಯನ್ನು ಕರೆದುಕೊಂಡು ಹೊರಟನು. ಹಗಲೂ ರಾತಿಯ ನಿಲ್ಲದೆ ಪ್ರಯಾಣ ಏ , ಕಡೆಗೆ ಬೆಳಗಾಗುವುದಕ್ಕೆ ಸ್ವಲ್ಪ ಹೊತ್ತಿರುವ ಕಾಲದಲ್ಲಿ ತಾನು ತನ್ನ ಇದುರೆಯು ಬಹಳವಾಗಿ ಆಯಾಸ ಹೊಂದಿರುವುದನ್ನು ನೋಡಿ, ಒಂದಾನೊಂದು ಸ್ಥಳದಲ್ಲಿ ನಿಂತು, ಕುದುರೆ ಯನ್ನು ಮೇಯುವುದಕ್ಕೆ ಬಿಟ್ಟು, ತಾವು ಸುದಾರಿಸಿಕೊಳ್ಳುವುದಕ್ಕಾಗಿ ಕುಳಿತುಕೊಂಡರು. ಈಡತಿ ರಾದಿಕರಾದ ಕಳ್ಳರು ಅವರಮೇಲೆ ಬಿದ್ದು ದೋಚಿಕೊಳ್ಳುವುದಕ್ಕೆ ಮೊಗಲು, ಜೀವ ತಾಣವು ಕಡಿಮೆಯಾ ಗುವವರಿಗೂ ಹೊಲ ಬಾರಿ, ನರ :ರನ್ನು ಉಪಾಯದಿಂದ ಗೆಲ್ಲಬೇ ಕೆಂದು ತಿಳಿದು ಅವರವರರಾದರು, ಳ್ಳyದರೆ ನಿಮ್ಮ ರುಣದಿಂದ ಅವರ ಮೈಮೇಲಿನ ಬಟ್ಟೆಗಳನೊ, ಹವಿದ್ದ ಆಭರಣಗಳನ್ನೂ, ಕುದುರೆ ಯನ ಸೂರೆನು ಕೊಡು ಕೊರಟುಹೋದರು.

ಆಗ ನಿರ್ವಾಣರೂಪನಾಗಿ ನಳ್ಳುತ್ತಿರುವ ರಾಜಪುತ್ರನು, ತನ್ನ ಸ್ನೇಹಿತನನ್ನು ನೋಡಿ, ಅಯಾ ! ಈ ಅರಣ್ಯದಲ್ಲಿ ಇಂತಹ ದುರವಸ್ಥೆ ಯನ್ನು ಹೊಂದಿ, ನರಳುವುದಕ್ಕಿಂತಲೂ, ನಮ್ಮ ಮನೆಯಲ್ಸ್ ಇದ್ದು ಕೊಂಡು ಕಲೀಫರಕೈಗೆ ಸಿಕ್ಕಿ ಅವರ ಆಜ್ಞಾನುವರ್ತಿಗಳಾಗಿ ಸಾಯುವುದೇ ಸುಖವಾಗಿದ್ದಿತಲಾ? ನಲು, ರತ್ನ ವಡಿವ್ಯಾಪಾರಿಯು, ಅಯಾ ! ಯಾವ ಯವ ಕಲಿದ್ದ ಭಗವಂತನು ನಮ್ಮಗಳಿಗೆ ಎಂಥೆಂಥಹ ತೊಂದರೆ ಯನ್ನು ಕೊಡಬೇಕೆಂದು ಸಂಕಲ್ಪಿಸಿರುವನೋ ನಮಗೆ ತಿಳಿಯದು, ವಿಪತ್ಯಾಗರದಲ್ಲಿ ನಮ್ಮ ಪರಂಪರೆಗಳೆಂಬ ತೆರೆಗಳನ್ನು ತಂದೊಡ್ಡಬೇಕೆಂ ಬುದು ಭಗವಂತನ ಮಲತಮವಾಗಿರುವ ನಾನೊಲೆನೆಂದರೆ ನಡೆ ದೀತೇ ! ಮುಖ್ಯವಾಗಿ ಅನುಭವಿಸಬೇಕಾದ ಕಾರ್ಯಗಳನ್ನು ಪೂರೈಸಿದ ಹೊರತು, ಸುಖವಿಲ್ಲ. ಆದುದರಿಂದ ನಾವು ಇಲ್ಲಿ ಕುಳಿತುಕೊಂಡಿರುವುದು ನ್ಯಾಯವಲ್ಲ ಬಾ ! ಮುಂದೆಲ್ಲಿಗಾದರೂ ಹೋದರೆ ಸುಖವುಂಟಾಗಬಹುದೆಂದು