ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೭೯) ಅರೇಬಿರ್ಯ ನೈಟ್ಸ್ ಕಥೆಗಳು, ಓಂ * ತನ್ನ ದಾದಿಯರನ್ನೂ, ಸೇವಕರಲ್ಲಿ ಕೆಲವರನ್ನೂ ಕರೆದುಕೊಂಡು, ತನ್ನ ಮಗನ ಹೆಣವನ್ನು ತಂದು ಸಂಸ್ಕರಿಸುವುದಕ್ಕಾಗಿ, ಬಾಗದಾದುನಗರ್ರ ನ್ನು ಬಿಟ್ಟು ಹೊರಟಳು. ಬಳಿಕ ಆ ವರ್ತಕನು, ತನ್ನ ಸ್ನೇಹಿತನಾದ ರಾಜ ಪುತ್ರನು ಅಕಾಲಮರಣವನ್ನು ಹೊಂದಿದುದಕ್ಕಾಗಿ, ಚಿಂಚಿಸುತ್ತಾ ತನ್ನ ಮನೆಗೆ ಬರುತ್ತಿರಲು, ದಾರಿಯಲ್ಲಿ ಕಣ್ಣೀರನ್ನು ಸರಿಸುತ್ತಾ ನಿಂತಿರುವ ಒಬ್ಯಾನೋ ಸುಂದರವಣಿಯನ್ನು ಕಂಡು, ಆಕೆ ಗೆ ಮುಸೆಲ್'ನೆಹ ರಳ ನಂಬಿಕೆಗೆ ಪಾತ್ರಳಾದ ದಾದಿಯೆಂದರಿತು, ಯಾವ ಮಾತನ್ನೂ ಆಡದೆ ತನ್ನ ಮನೆಗೆ ಹೊರಟುಹೋದನು. ದಾದಿಯು ಆತನನಂಗಡಲೇ ಹೊರ ಟಳು. ಅವರಿಬ್ಬರೂ ಕುಳಿತುಕೊಂಡಮೇಲೆ, ಆತ್ಮಹಡಿವ್ಯಾಪಾರಿಯು ಅಮಾ ! ನೀನು ರಾಜಕುಮಾರನ ಮರಣವಾರ್ತೆಯನ್ನು ಕೇಳಿ, ವ್ಯಸನ ವಡುತಿರುವೆಯಾ ನಲು, ದಾದಿಯು ಮೊದಲಿಗಿಂತಲ, ಆಶ್ಚರ್ಯ ಯುಕಳಾಗಿ ಆಹಾ ! ರಾಜಕುಮಾರನ ಸತ್ತುಹೋದನೇ ? ಹಾಗಾದರೆ (ಮುಸೆಲನಗಳು ಸತ ಹೋದಳಕ್, ತಾನು ಬದುಕಿರಲಾಗದೆ ಕಾಣ ವನ್ನು ತೊರೆದುಕೊಂಡಿರಬಹದು. ಆಹಾ ! ಸುಂದರಾಂಗರಾದ ಕಾವುಕರಿರಾ ! ನಿಮ್ಮ ನಿಮ್ಮ ಅನ್ನೋನ್ಯವಾದ ವೆಹವನ್ನು ಪೂರ್ತಿಮಾಡಿಕೊಳ್ಳುವುದಕ್ಕೆ, ನಿಮ್ಮ ನಿಮ್ಮ ದೇಹವೇ ಅಡ್ಮಿಯಾಗಿದ್ದುದರಿಂದ, ಭಗವಂತನು ಆ ಅಗ್ನಿಯನ್ನು ನೀಗಿದುದರಿಂದ ನೀವು ಎಲ್ಲಿದ್ದರೂ, ಸರಸ್ಯದ ಪ್ರಮಾತಿಶಯದಿಂದ ಕೂಡಿ ಸುಖದಿಂದಿರೆಂದು ನುಡಿಯಲು, ರತ್ಮ ವಹಿವಾಚಾರಿ ಯು ಬಹು ಆಶ್ರ ವನ್ನು ಹೊಂದಿ, ಹಗಳಿದರೆ ದೇವುಸಲ ನೆಹರಳು ಸತ್ತು ಹೋದಳೇ ? ವಿನಲು, ಆಯಾ ! ಆ ಮೋಹನಾಂಗಿಯ ಮರಣವೂ ಇದು ಆಶ್ಚರ್ಯ ಕರವಾದುದು. ಇದನ್ನು ನಾನು ನಿನಗೆ ವಿಸ್ತರಿಸಿ ಬೇಳವೆನು. ಆದರೆ ನೀನು ರಾವುತನ ಮರಣವಾರ್ತೆಯನ್ನು ಕೇಳಿದರೆ, ಎಲ್ಲಿ ನನ್ನ ದುಃಖದ ಬಡಭಗವು ಕಡಿಮೆಯಾಗುವಜರಿದ, ಅದನ್ನು ನಿಗ್ರಹಿಸು ನನಗು, ನನ್ನ ಪ್ರಾಣ * ಇರುವವರಿಗೆ ರಾಣಿಲು ಮತ್ತು ರಾಜಪುತ್ರ ನ ಮರಣವನ್ನು ನೆನೆದು ಕೊರಗಿ ಸಾಯುವುದೇ ನನ್ನ ಧರ್ಮವಾಗಿರುವು ಧಂದು ಹೇಳಿದಳು, ಗತ್ತಪಡಿವ್ಯಾಪಾರಿಯು ರಾಜಕುಮಾರನ ಮರಣ