ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೩ ಮಾರ್ಗದಲಿ ಬಿದ್ದು ಹೊರಳುತ್ತಿದ್ದರೆ, ರಾಜ್ಯ ನಾಯಕರಾದ ನೀವು ಆಸ್ತಾನದಲ್ಲಿ ಕುಳಿತು ಸಭೆಗೆ ಆತನನ್ನು ಬರಮಾಡಿ, ಅಯಾ! ನೀನು ನಮ್ಮ ದೇಶ ಸಂರಕ್ಷಣಾರ್ಧವಾಗಿ, ವಿವಾಹ ಮಾಡಿಕೊಳ್ಳಬೇಕು. ಇಲ್ಲ ವಾದರೆ ಬಾ ನಮ್ಮನಾಗುವುದೆ ದು ಸಭಿಕರ ಮೂಲಕ ಹೇಳಿಸಿದರೆ, ಆತನು ಸಭಿಕರ ಮಾತನ್ನೆಂದಿಗೂ ತೆಗೆದುಹಾಕಲಾರನೆಂದು ತೋರುವುದಂ ದನು, ಆ ಮಾತನ್ನು ಕೇಳಿ ತನ್ನ ಕುಮಾರನಿಗೆ ಹೇಗಾದರೂ ಮಾಡಿ ವಿವಾ ಹವನ್ನು ನೆರವೇರಿಸಬೇಕೆಂದು ತಿಳಿದಿರುವ, ರಾಜನೂ ತನ್ನ ಮಂತ್ರಿಯ ಹೇಳಿದ ವಾಕ್ಯವನ್ನು ನಂಬಿ, ಅದರಂತೆ ಮಾಡುವುದಕ್ಕೆ ಸಮ್ಮತಿಸಿ, ಬಹುವ ಯಾಸದಿಂದ ಇನ್ನೊಂದು ಸಂವತರದವರಿಗೂ ಕಾಲವನ್ನಿ ತನು, ಇಂತಂದು ನುಡಿದು, ಸಹರಜಾದಿಯು ಬೆಳಗಾದಕೂಡಲೇ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನಜಾವದಲ್ಲಿ ಪುನಹ ಹೇಳಲಾರಂಭಿಸಿದಳು, S೧೨ ನೆಯ ರಾತಿ ಕಥೆ. ಮಂತಿಯು ಹೊರಟುಹೋದಬಳಿಕ, ಸಹಜಮಾನನು ತನ್ನ ಮಗನಿಗೆ ಹೇಗಾದರೂ ಮಾಡಿ ವಿವಾಹವನ್ನು ಜರಗಿಸಬೇಕೆಂಬ ಅಭಿಲಾಷೆ ಯಿಂದ ನಾನಾಯೋಚನೆಗಳನ್ನು ಮಾಡಿದವನಾಗಿ, ಕೊನೆಗೆ ಆತನತಾಯಿಯ ಅಂತಃಪುರವನ್ನು ಸೇರಿ, ತನ್ನ ಮೋಹದ ಮುದ್ದಿನ ಹೆಂಡತಿಯನ್ನು ಕುರಿತು, ಸಿದುಳೇ ! ನಿನ್ನ ಮಗನು ನಾನುಹೇಳಿದ ಮಾತುಗಳನ್ನು ಕೇಳದೆ, ನನ್ನ ಮನಸ್ಸಿಗೆ ತುಂಬ ವ್ಯಸನವನ್ನುಂಟುಮಾಡುತ್ತಿರುವ ನೆಲ್ಲಾ ! ಆತನಿಗೆ ಅನುರೂಪಳಾದ, ವಧೂವಣಿ ಯನ್ನು ಹುಡುಕಿ ಮದುವೆ ಮಾಡಬೇಕೆಂದು, ನಾನು ಹಲವ್ರವಿಧದಿಂದ ಕೇಳಿದರೂ, ಆತನು ಒಪ್ಪದಿರು ಇದರಿಂದ, ನನ್ನ ಮನಸ್ಸಿಗೆ ತುಂಬಾ ವ್ಯಸನ ಉಂಟಾಗುವುದು. ಆತ ನನ್ನು ಉಗಾಯದಿಂದ ಮಾರ್ಗಕ್ಕೆ ತರಬೇಕೆಂಬಭಿಲಾಷೆಯು ನನಗೆ ತುಂಬಾ ಇರುವುದು. ನಿನ್ನ ಮಗನು ಅಧಿಕವಾದ ಮಾತೃವಾತ್ಸಲ್ಯವುಳ್ಳವ ನಾದುದರಿಂದ, ನನ್ನ ವಾಕ್ಯಕ್ಕಿಂತಲೂ, ನಿನ ಪ್ರಿಯವಚನಗಳನ್ನು ಅತಿಶಯವಾಗಿ ಅಂಗೀಕರಿಸುವನು, ಆದುದರಿಂದ ನೀನು ಸಮಯವನ್ನರಿತು ಆತನಸಂಗಡ ಮಾತನಾಡಿ, ನಿಮ್ಮ ತಂದೆಯ ಇಷ್ಟಾನುಸಾರವಾಗಿ ನೀನು ನಡೆಯದೆಹೋದರೆ, ಆತನಿಗೆ ಕದ ಉಂಟಾಗ.ಇದರಲ್ಲಿ ಸ್ವಲ್ಪವೂ