ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Lo ಯವನ ಯಾಮಿನೀ ವಿನೋದ, ಎಂಬ ಯಭಾಗವನ್ನು ಮನ್ನಿಸುವಿರಾ ! ಎಂದುಕೇಳಲು ರಾಕ್ಷಸನು ಸಮ್ಮತಿಸಿ ಮೊದಲಿನ ಮುದುಕನಿಗೆ ಹೇಳಿದಂತೆಯೇ, ಪ್ರತ್ಯುತ್ತರವನ್ನು ಕೊಡಲು, ಆದರೆ ಕೇಳಿರೆಂದುಹೇಳಿದನು. ಇಲ್ಲಿಗೆಬೆಳಗಾದುದರಿಂದನಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ದಿನರಜೆದಿಯು ಅಕಾ ! ನೀನುಹಿಂದೆಯೇ ಇದಕಥೆಗಳಿಗಿಂತಲೂ, ಈಗ ಹೇಳಬೇಕೆಂದಿರುವ ಕಥೆಯು ಇನ್ನೂ ಆತ್ಮ. ರಕರವಾಗಿರಬಹುದೆಂದು ನನಗತೋರುತ್ತದೆ ಆದುದರಿಂದ ಅದನ್ನು ಸಂ ಪೂರ್ಣವಾಗಿ, ಕೇಳ ಬೇಕೆಂಬ ಕುತೂಹಲ ವುಂಟಾಗುತ್ತದೆ ಯೆಂದು, ಹೇಳಲು, ಸಲಾನರ ಹೊಸಕಥೆಯನ್ನು ಸಂಪೂರ್ಣವಾಗಿ ಕೇಳಬೇ ಕಂಬ ಅಭಿಲಾಷೆಯಿಂದ, ನಗರಜಾದಿಯನ್ನು ಕೊಲ್ಲ ಕೂಡದೆಂದು ಜ್ಞಾಪಿಸಿದನು , ಎ೦ಟ ನೆ ರಾತ್ರಿ ಕಥೆ . - ಸುಲಾನಿಯು ಏಳತಕ್ಕ ಸಮಯವನ್ನು ನೋಡಿ, ದಿನರಜೆ ದಿಯು, ಅಕ್ಕ ! ನಾನು ನಿದ್ದೆಯಿಂದೆದ್ದು ಬಹಳ ಹೊತ್ತಾಯಿತು. ನಿನ್ನನ್ನು ಎಚ್ಚರವಾಡಬೇಕೆಂದಿದ್ದನು. ಮೂರನೆಮುದುಕನ ಕಥೆಯು ಬಹುಸಾರಸ್ಥವಾಗಿರಬಹುದು ! ಅದನ್ನು ಕೇಳಬೇಕೆಂಬ ಆಸೆಯಬಹಳ ವಾಗಿರುವುದೆಂದು ಹೇಳಲು, ಸುಲ್ತಾನನು ರಕಥೆಯು ಅದೊಂದು ವಿಚಿ ತ್ರನಾದದಂದು, ನಾನುನಂಬಲಾರೆನೆಂದು ಹೇಳಿದನು. ಆಳಿದಸುಲ್ತಾನರೆ! ಮೂರನೆಮುದುಕನು ಭೂತವನ್ನು ಕುರಿತು ತನ್ನ ಕಥೆಯನ್ನು ಹೇಳಿದನೆ ಹೊರತು, ನನಗೆ ಅರಮಿಸ್ತಾರವು ತಿಳಿಯದು. ಆದರೂ, ನನಗೆ ತೋರಿ ದುದೇನೆಂದರೆ:-ಆ ಕಥೆಯ ಹಿಂದಿನ ಎರಡುಕಥೆಗಳಿಗಿಂತಲೂ, ಬಹುಳ ರಕರನಾಗಿದ್ದುದರಿಂದಲೇ, ಆಭೂತವು ಆಕಥೆಯನ್ನು ಪೂರ್ತಿಯಾಗಿ ಕೇಳಿಸಂತೋಷವನ್ನು ಹೊಂದಿ ಮೂರನೆ ಮುದುಕನ ಅಪರಾಧವನ್ನು ಮಿಸಿ, ಅವರುಗಳನ್ನು ನೋಡಿ, ನೀವು ನಿಮ್ಮ ಕಥೆಗಳಿಂದ ಈವರಕನನ್ನು ಬಿಡಿಸುವಂತೆ ಮಾಡಿದುದಕ್ಕಾಗಿ, ನಾನುನಿಮಗೆ ವಂದನೆಗಳನ್ನು ಮಾಡು ತನೆ, ನೀವು ಹಾಗೆಮಾಡದಿದ್ದರೆ, ಈತನು ಭೂಮಿಯಮೇಲೆ ಬಾಳು ತಳೆ, ಇರಲಿಲ್ಲವೆಂದುಹೇಳಿ, ಅಂತರ್ಧಾನವನ್ನು ಹೊಂದಿದನು, ಆದು ದರಿಂದ, ಅವರೆಲ್ಲರೂ ತುಂಬ ಸಂತೋಷಯುಕರಾದರು. ಆವರಕ