ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(v೩) ಅರೇಬಿರ್ಯ ನೈಟ್ಸ್ ಕಥೆಗಳು, ೫೬ ಉಂಟಾಗುವುದಾದುದರಿಂದ ಉಪಾಯದಿಂದ ತಪ್ಪಿಸಿಕೊಂಡಹೊರತು ನನಗೆ ಕೋಮು ಉಂಟಾಗದದು ತಿಳಿದು, ರಾಜಕುಮಾರನನ್ನು ಕುರಿತು, ಅಯ್ಯಾ ? ಸ್ವಲ್ಪ ತಾಳ , ದುಡುಕುವಾ ತಬೇಡವೆನಲು ಅಲೆದುಹೋಗಿದ್ದುದರಿಂದ ಆ ಸಿಯನ್ನು ಬಿಟ್ಟುಬಿಟ್ಟನು. ಆಗ ಸಚಿವಾಗ ಣಿಯು ಸಮೂಾ ! ನಾವು ಹೇಳಿದಸಂಗತಿಯು ನಿಹಿಯಾದುದೇ ಸರಿ ! ಆದರೆ ನಾನು ಮಂತ್ರಿ ಯಾದುದರಿಂದ ಗ್ರಜೆಗೆ ಒಳಪಟ್ಟವನಗಿ ನರ್ವವನ್ನುಳಿಸಿಕೊಂ ಡಿರುವೆನು. ಈಗ ನಿಮ್ಮ ಮನೋಭಿತಾಯವನ್ನು ಹೇಳಿದರೆ ಅದರತ ನಿಮ್ಮ ತಂದೆಗೆ ತಿಳಿಸಿ ನಡೆದುಕೊಳ್ಳಲು ಸಿದ್ಧನಾಗಿರದನೆಂದು ಹೇಳಲು ರಾಜಪುತ್ರನು ಹಾಗಾದರೆ ಶೀಘ್ರವಾಗಿ ಹೊರಡು ನಿಲ್ಲಬೇಡ ಹೊರಡು, ನ್ನೇದಿನರಾತ್ರಿ ನನ್ನ ಬಳಿ ಯಲ್ಲಿ ಮಲಗಿದ್ದ ಕನ್ಯಾಮಣಿಯನ್ನು ನನಗೆ ವಿವಾಹ ಮಾಡಲು ನೀವು ಸಮ್ಮತಿಸುವುದಾದರೆ ನಾನು ಮದುವೆ ಪಾಡಿಕೊಳ್ಳಲು ಸಿದ್ಧನಾಗಿರುವೆನೆಂದು ನುಡಿಯಲು, ಮಂತಿ ಯು ವಿನಯ ದಿಂದ ಆತನಿಗೆ ವಂದನೆಗಳನ್ನು ಸಮರ್ಪಿಸಿ ಅಲ್ಲಿಂದ ತೆರಳಿ, ಹೊರಗೆಬಂದು ೧೮೦ಗಿಲನ್ನು ಮುಚ್ಚಿಕೊಂಡು ನಂತರ ರಾಜನಒಳಗೆ ಬರಲು, ರಾಜನು ಖಿನಗಿ ಬರತ್ತಿರುವ ವಾಂತಿ ಯನ್ನು ನೋಡಿ ಚಿಂತಾಕ್ರನಾಗಿ ಆಯಾ! ನನ್ನ ಪುತ್ರನು ಸುಖವಾಗಿರುವನೇ ! ನೀನು ಬಹಳವಾಗಿ ಅಲಸಿ ಹೋದಂತೆ ತೋರುವುದು ಕಾರಣವೇನೆಂದು ಪ್ರಶ್ನೆ ಮಾಡಲು ಮಂತ್ರಿಯ ರಾಜನನ್ನು ಕುರಿತು, ಚಾರಕನು ಹೇಳಿ ಮಾತು ನಿಜವಾಗಿಯೇ ಕಾಣು ವುದು. ನಿನ್ನೆ ರಾತ್ರಿ, ಆತನ ಪಕ್ಕದಲ್ಲಿ ಮಲಗಿದ್ದ ಕನ್ಯಾರತ್ನವನ್ನು ಕಾಣದ ಆತನು ಬಹಳವಾಗಿ ಕೆಪಿಸಿಕೊಂಡಿರುವುದು ಕೇಳಿ ತನಗೆ ಸಂಭವಿಸಿದ ಗತಿಯನ್ನೂ, ಅಲ್ಲಿನ ವಿದ್ಯಮಾನಗಳನ್ನೂ, ವಿಶದವಗಿ ಹ೪ ದಬಳಿಕ ರಾಜನು ತನ್ನ ಪುತ್ರನ ವಿಷಯದಲ್ಲಿ ಮೊದಲು ಇಟ್ಟುಕೊಂಡಿದ್ದ ಸಂತೋಷಕ್ಕಿಂತಲೂ ಅತಿಶಯವಾದ ವ್ಯಸನವನ್ನು ಹೊಂದಿ ಆತನನ್ನು ತಾನೇಜೋಗಿ ಪ್ರತ್ಯಕ್ಷವಾಗಿ ನೋಡಿಕೊಂಡು ಬರಬೇಕೆಂದು ತಿಳಿದು, ಚುತಿಸುತ್ತಾ ಮಂತ್ರಿ ಪರಿವಾರಯಕನಾಗಿ ತನ್ನ ಕುಮಾರನು ವಾಸ ಮಾಡುತ್ತಿರುವ ಉಪ್ಪರಿಗೆಯನ್ನು ಕುರಿತು, ಪ್ರಯಾಣ ಮಾಡಿದನೆಂದು ನುಡಿದು, ಷಕರಜಾತಿಯು ಬೆಳಗಾವಕಡಲೆ ಕಥೆಯನ್ನು ನಿಲ್ಲಿಸಿ, ಮರಳಿ ಮರುದಿನ ಬೆಳಗಿನ ಜ್ಞಾನದಲ್ಲಿ ಹೇಳಲಾರಂಭಿಸಿದಳು,