ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ههه { ! | ಯವನ ಯಾವಿಸ್ಕಿ ವಿನೋದ, ಎಂಬ ಜಾದಿಯು ಅಕ್ಕಾ ! ಈ ಕಥೆಯು ಈಗಲೇ ನನಗೆ ಮಹತ್ತಾದ ಆನಂದವ ನ್ನುಂಟುಮಾಡುತ್ತಿರುವುದರಿಂದ, ಮುಂದೆ ಹೇಳುವ ಕಥೆಯು, ಇನ್ನೂ ವಿಚಿತ್ರವಾಗಿರುವುದೆಂದು ನಿಧವಾಗಿಯಾ, ನಾನು ಹೇಳುವೆನೆಂದು ನುಡಿ ಯಲ, ಸುಲನವು ಈ ಓಟಿಗಾರನ ಕಥೆಗಿಂತಲ, ಅಧಿಕವಾದೆ ಆ . ರ್ಯವನ್ನುಂಟುಮಾಡುವಕಳಿ ಮತವುದೂ ಇಲ್ಲ, ದಯಮಾಡಿ ಸುಲ ನರು, ನನ್ನ ನಾ ಣವನ್ನು ಇಳಿಸಿದೆ. ಆದರೆ ನಾಳೆ ರಾತ್ರಿ 7 ಕಥೆಯನ್ನು ತಿಳಿಯ ಹೇಳುವೆನಂದ, ನುಡಿಯಲಿ), ವಕರಿಯರನು ಇನ್ನೊಂದು ವಿಚಿಹವಾಗಿ, ವಿಾನುಗಳ ಬೇಟೆಯಾಡಿದ ಬೆಸರನನಿಗೆ, 'ಮುಂದೆ ವಿನಃ ಗುವುದೋ ! ನೋಡಬೇಕೆಂದು, ಈ ದಿನವೂ, ಸಜರ ಜೈಾದಿಯನ್ನು ಕೆಲಕೂಡದೆಂದು 7ತು ಮಾಡಿದನು. ಒ. ೦ ., ನಡು ರಾತ್ರಿ, ಕಥೆ

ಎರಡನೆಯ ದಿನ ಬೆಳಗಿನ ಜಾವದನ್ನೈದು ದಿನರಜಾದಿಯು ಅಕಾ ! ನಿನಗೆ ನಿದ್ದೆ ಬಾರದೆ ಇದ್ದರೆ ಆ ಬಿಸರವನ ಕಥೆಯನ್ನು ಹೇಳು ಅದನ್ನು ಕೇಳ ಬೇಕೆಂದು ನನಗೆ ತುಂಬ ಕುತೂಹಲವಿರುವುದು, ಆದುದರಿಂದ ನೀನುಹೇಳದೆ, ಉದಾಸೀನಮಾಡಿದರೆ, ನನ್ನ ಗಣವೇಗ ವುದು, ಎಂದು ನುಡಿಯಲು, ಅಗತ್ಯವಾಗಿ 'ಕಥೆಯನ್ನು ಹೇಳಿ, ನಿನಗೆ ಆನಂದವನ್ನುಂಟುಮಾಡುವೆನೆದು, ಸಲಾನನಿಂದಪ್ಪಣೆಯನ್ನು ತೆಗೆದು ಕೊಂಡು, ಮುದ ಕಥೆಯನ್ನು ಹೇಳುವುದಕ್ಕೆ ಮೊದಲು ಮಾಡಿದಳು, ತಾನು ಬಲೆಯನ್ನು ಬೀಸಲು ಆಕಯಶರೀರವು ದೊರಕಿತಲ್ಲಾ ! ಎಂದು ಕೊಂಡು, ಬೆಸ್ಸರವನು ಆಕಯದೇಹವನ್ನು ತಾಕಿದಾಗ ಕಿತ್ತು ದಬಲ್ಲೆಯನ್ನು ಸರಿಮಾಡಿಕೊಂಡು, ಮತ್ತೊಂದುಸಾರಿ ಬಲೆಯನ್ನು ಬೀಸಿ ನೋಡು, ಬಲೆ ಕಿತ್ತುಹೋಗದೆ ಸರಿಯಗಿದ್ದುದರಿಂದ ಹೆಚ್ಚಾಗಿ ಮೈ ನುಗಳು ದೊರಕಿದವೆಂದುಕೊಂಡನು. ಅದರ ಸುರು ಕಲ್ಲುಗಳಿಂದ ಕರಿದ ವುಣುವಿನ, ಮತ್ತೇನು ಇರಲಿಲ್ಲ. ಆದುದರಿಂದ ಆತನು ಅತ್ಯಂತ ದುಃಖಿತನಾಗಿ ಓ ಅದೃಷ್ಟವೇ ! ನೀನು ನನ್ನ ಮೇಲೆ ಕರೆದ ನನ್ನು ನೋಡಿಕೊಂಡು ಕೊಂದುಹಾಕದೆ ರಕ್ಷಿಸಬೇಕೆಂದು, ``ಭಿಸಿ M 2 1 " Y4 b