ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭೧ ಯವನ ಯಾಮಿನೀ ವಿನೋದ ಎಂಬ, ನೀನು ನನ್ನನ್ನ ನಿನ್ನ ತಾಯಿಯನ್ನು ತೊರೆದು ಬಹಳದಿನಗಳು ತಂದೆ ರಪಡಿಸಿದರೂ ಈಗ ಮರಳಿ ಬಂದುದರಿಂದ ನಾನು ತುಂಬಾ ಸಂತೋಷಿಯು ಕಳಾದೆನೆಂದು ನುಡಿದಳು, ಬಳಿಕ ವರೆಜವಾನನು ಅಮಾ ! ತಾವು ತನ್ನ ಸುಖಾಗಮನವನ್ನು ಕುರಿತು, ಬಹಳವಾಗಿ ಸಂತೋಷಿಸಿದುದರಿಂದ ನಾನು ನಿಮ್ಮಲ್ಲಿ ತುಂಬಾ ಕೃತಜ್ಞನಾಗಿರಗವೆನು. ಆದರೆ ನಿಮ್ಮನ್ನು ಈ ದುರವಸ್ಥೆಯನ್ನು ತೊರೆದು ಸಂತೆ (ದಭಾವದಿಂದಿರುವಾಗೆ ನೋಡಿ ಆನಂದಪಡುವ ಸೌಭಾಗ್ಯವು ನನಗುಂಟಾಗಲಿಲ್ಲವಲ್ಲ ಎಂದು ವ್ಯಸನ ಪಟ್ಟರೂ, ತಮ್ಮ ದೇಹಸ್ಥಿತಿಯನ್ನು ಕುರಿತು, ಅನುಕೂಲ ಪಡಿಸಿ ಕೊಡುವಕಾಲವು ಒದಗಿಬಂದುದಕ್ಕಾಗಿ ಸಂತೋಷಿಸುವೆನು, ನಾನಾದರೋ ಬಹು ಪ್ರಯಾಸದಿಂದ ಲೋಕಯಾತೆ ಯನ್ನು ಮಾಡಿ, ನಾನಾವಿಧವಾದ ಮಂತ ತಂತ್ರಗಳ ನ, ಜ್ಯೋತಿನ ಮತ್ತು ಪ್ರಶ್ನೆ ಭಾಗಗಳನ್ನೂ, ಚೆನ್ನಾಗಿ ತಿಳಿದಿರುವನೆಂದುಹೇಳಿ, ಆತನು ತನ್ನ ತಾಯಿಯ ಮೂಲಕವಾಗಿ ರಾಜಕುಮಾರಿಯ ದೇಹಸ್ಥಿತಿಯನ್ನು ಚೆನ್ನಾಗಿ ತಿಳದುಕೊಂಡಿದ್ದ ನಾದುದ ರಿಂದ ಅದಕ್ಕೆ ತಕ್ಕ ಸಾಮಾನುಗಳನ್ನ ಒಂದು ಪುಸ್ತಕವನೂ ತೆಗೆದು ಹೊರಗಿಡಲು, ರಾಜಕುಮಾರಿಯು, ಆ ಸೇವಕೇ ಪ್ರತ್ ನನ್ನು ನೋಡಿ, ಅಣ್ಯ! ನನ್ನನ್ನು ಹುಚ್ಯಳೆಂದು ತಿಳಿದು ವ್ಯರ್ಥವಾದ ಚಿಕಿತ್ರಗಳನ್ನು ಮಾಡಿದಂಥವರಲ್ಲಿ ನೀನು ಒಬ್ಬನಾದೆಯಾ ? ಸ್ವಲ್ಪ ತಾಳು, ನಾನು ಹೇಳುವ ವರ್ತಮಾನವನ್ನು ಕೇಳೆಂದು ತಾನು ಈ ದುರವಸೆಯನ್ನು ಕೊಂದುವುದಕ್ಕೆ ಕಾರಣವನ್ನು ತನ್ನ ಉಂಗುರವು ಬದಲಾಗಿರುವ ಸಂಗತಿ ನ್ನು ತಿಳಿಸಿ, ನಡೆದ ವೃತ್ತಾಂತವನ್ನು ಮರೆಮಾಜದ ಸ್ಪಷ್ಮವಾಗಿ ರುಪಡಿಸಿ, ಅಣ್ಣಾ ! ಇದಕ್ಕಿಂತ ನಿನ್ನ ಈ ದುರವಸ್ಥೆಗೆ ಅನವಾದ ಗಳಿಲ್ಲವೆಂದು ನುಡಿದಳು, ಆ ಮಾತುಗಳನ್ನು ಕೇಳಿ, ಆತನು ಆಶ್ಚರ್ಯಯಕನಾಗಿ "ನವರಿಗೂ ಯಾವಮಾತನ್ನೂ ಆಡದೆ ಸುಮ್ಮನಿದ್ದು ಅವಾ! ದರೆಯನ್ನು ನಾನು ನಿವಾರಣೆ ಮಾಡಬಲ್ಫ್ನು . ಆದರೆ ನಾನು 1) ಕೇಳಿದರೆ ನಿಮಗೆ ಸುಖವುಂಟಾಗುವುದರಲ್ಲಿ ತಾವಸ ಇದುವರಿಗೆ ನಾನು ಸಂಚರಿಸಿರುವ ರಾಜ್ಯದಲೈಲಾ ಇರಿ ನಿಜವಾದ ಸಂಗತಿಯನ್ನು ತಿಳಿದುಕೊಂಡುಬಂದ