ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓ೭೦ ಯವನ ಯಾಮಿನೀ ವಿನೋದವೆಂಬ, ಕಾಣಬರುವುದಿಲ್ಲ. ನಾನಾ ದೇಶಗಳನ್ನು ಸುತ್ತಿ, ಅಲ್ಲಲ್ಲಿನ ವರ್ತಮಾನ ವಿಶೇಷಗಳನ್ನು ತಿಳಿದು ಉತ್ತಮವಾದ ವಿದ್ಯೆಯನ್ನು ಸಂಪಾದಿಸಿಕೊಂಡಿ ರುವೆಯಾದುದರಿಂದ ಬಹುಕಾಲದಿಂದಲೂ ನಮ್ಮ ದೇಶದ ಜನರನ್ನು ಬಹಳ ವಾದ ದುಃಖದಿಂದ ನರಳಿಸುತ್ತಿರುವ ಒಬ್ಬಾನೊಬ್ಬ ರೋಗಿಯ ವ್ಯಾಧಿ ಯನ್ನು ನೀನು ಗುಣಪಡಿಸಬಲೆಯಾ ? ಹಾಗೆ ಗುಣಪಡಿಸುವ ಉಣೆಂಯ ವನ್ನು ತಿಳಿದಿದ್ದರೆ ನನಗೆ ಹೇಳೆನಲು ಮರಜವಾನನು ಆಯಾ ! ವ್ಯಾಧಿ ಯರೀತಿಯನ್ನು ತಿಳಿಯಹೇಳಿದರೆ ನನ್ನ ಕೈಲಾದತರದಿಂದದನ್ನು ನಿವಾರಣೆ ಮಾಡಲಾಟಿನಂದ, ನರಿದು, ಸುಮ್ಮನಿರಲು ಪ್ರಧನನ ತಿಯು ಕಮ ರಲುಜಮಾನನ ಸಂಗತಿಯನ್ನೂ, ಆತನ ತಂದೆಯು ಮಕ್ಕಳಿಲ್ಲವೆಂದು ಬಹು ಪ್ರಯಾಸದಿಂದ ಮಗನನ್ನು ಪಡೆದುದನ್ನು, ಆತನ ವಿದ್ಯಾಸವು ರ್ಥ್ಯವನ್ನು ಮೊದಲು ವೈರಾಗ್ಯವನ್ನು ಹೊಂದಿ, ವಿವಾಹಮಾಡಿಕೊಳ ಕೊಪ್ಪದೆಯೋದುದರಿಂದ ತಂದೆ ಯು ಆತನನ್ನು ಸೆರೆಹಾಕಿದುದನ್ನು ಸೆರೆ ಮನೆಯಲ್ಲಿ ಆತನು ಲೆಕಸುಂದರಿಯಾದ ಕನ್ನೆ ಯನ್ನು ವರಿಸಿ ವಿರ ಹಡುತಿರುವುದನ್ನು ಸಹ ಮರೆಮಾಚದೆ ನಿರೂಪಿಸಿದನು, ಬಣಿಕ ಮರಜವಾನನು ವ ಧನವಂತಿಯ ಮಾತುಗಳನ್ನು ಸಾವಧಾನದಿಂದ ಕೇಳಿ, ತಾನು ಬಹುಪ್ರಯಾಸದಿಂದ ಹುಡುಕಿಕೊಂಡು ಬಂದ ಕಾರವು ನೆರವೇರಿತುದು ಬಹಳವಾಗಿ ಸಂತೋಷಿಸಿ, ಚೀನಾ ರಾಜ ಪುತಿ ಯ ತರದಿಂದೀತನು ವಿರಹವಧೆಯನ್ನನುಭವಿಸುತ್ತಿರುವುದರಿಂದ ಆಕಯು ಮೋಹದಿಂದ ನರಳುತ್ತಿರುವುದಕ್ಕಿ೦ಾಜಪುತ್ರನೇ ಕಾರಣನೆಂದು ಸಂದೇಹವಾಗಿ ತಿಳಿದುಕೊಂಡು, ಅಯಾ ? ರಾಜಪುತ್ರನನ್ನು ನಾನು ಸತಕನಾಗಿ ನೋಡಿ, ಮುಂದಿನ ಕಾರ್ಯವನ್ನು ಮಾಡಬೇಕೆಂದಿರುವೆ ನನಳು, ಪ್ರಧಾನಮಂತ್ರಿಯು ಆತನನ್ನು ತನ್ನ ಹಿಂದೆ ಕರೆದುಕೊಂಡು ರಾಜಪುತ ನು ಮಲಗಿಕೊಂಡಿರುವ ಕಿರುವನೆಯನ್ನು ಸೇರಿದವನಾದನು. ನಿ ತನಾಗಿ ಕಣ್ಣುಗಳನ್ನು ಮುಚ್ಚಿ ಮಾತನಾಡದೆ ನಿಟ್ಟುಸು ರನು ಬಿಡುತ್ತಿರುವ ಬಾಲಕನನ್ನು ಆತನಬಳಿಯಲ್ಲಿ ಕುಳಿತು ಮಗನ ದುರವಸೆಯನ್ನು ಕುರಿತು, ವ್ಯಸನಪಡುತ್ತಿರುವ ಆತನ ತಂದೆಯನ್ನು ನೋಡಿ, ಬಹಳವಾಗಿ ವ್ಯಸನಾಕ್ರಾಂತನಾಗಿ ಆತನ ಸೌಂದಯ್ಯಕ್ಕೆ ವೆಚ್ಚ