ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧೬ ಯವನ ಯಾಮಿನೀ ವಿನೋದ ವಿಂಬೆ, ಆಗಬೇಕಾದುದಿಲ್ಲ. ಆದರೆ ಇಗೋ ನೋಡು ಈ ಯಂತ್ರವನ್ನು ಒಬ್ಯಾ ನೊಬ್ಬ ಜ್ಯೋತಿಷ್ಕನು ತಂದು ನನ್ನ ಬಳಿಗೆ ಕೊಟ್ಟು ಹೋಗಿರುವನು, ನೀನು “ಸಕಲವನ್ನೂ ತಿಳಿದವನಾಗಿರುವುದರಿಂದಿದೇತಕ್ಕೆ ಕೆಲಸಕ್ಕೆ ಬರು ವುದೆ ಹೇಳೆದು ತನ್ನ ರಕ್ಷಾಯಂತ್ರವನ್ನು ಆತನಿಗೆ ಕೊಟ್ಟಳು. ಆತನು ಆ ತನ್ನ ಪ್ರಾಣನಾಯಕಿಯ ಯಂತ್ರವನ್ನು ನೋಡುತ್ತಲೇ ಮಹ ೯ದ ವ್ಯಸನವನ್ನು ಹೊಂದಿ, ನಾನಾಬಗೆಯಿಂದ ಹಂಬಲಿಸುತ್ತಾ ಸಕಲ ವಿಧವಾದ ತನ್ನ ಕಥೆಯನ್ನು ವಿವರಿಸಿ ಹೇಳಿದಬಳಿಕ ರಾಜನು ಆತನನ್ನು ಸಮಾಧಾನ ಮಾಡಿ, ಹೊರಗೆಬಂದು ರಾಜವೇಷವನ್ನು ತೊರೆದು ತಾನು ಮೊದಲು ಡಾಬನ್ನು ಬಿಟ್ಟು, ಸಿಬಿರದಲ್ಲಿ ನಿದಿ ಸಿದಕಾಲದಿ ಹಾಕಿಕೊಂ ಡಿದ್ದ ಉಡುಪನ್ನು ಹಾಕಿಕೊಂಡು ಆತನೆದುರಿಗೆ ಬಂದು ನಿಂತುಕೊಳ್ಳಲು ಕ * *.. ತನ್ನ ಹೆಂಡತಿಯೆಂದು ತಿಳಿದು ಪರಸ್ಪರವಾಗಿ ಪ್ರೇಮದಿಂದ &i' ಸಿಕೊಂಡು ಸಂತೋಷಚಿತರಾಗಿ ಸ್ವಲ್ಪಹೊತ್ತು ಮನ್ಮಥೋದ್ರೆ ಇಂದ ನಡುಗುವ ತಮ್ಮ ದೇಹಗಳನ್ನು ಅನೊನಾ ನಲಂಬನೆಯಿಂದ ಸರಿಪಡಿಸಿಕೊಂಡು ಸೃಸಮಾನಸರಾದರು.

1 2 ಬಳಿಕ ಸಸ್ಯ ಮಾನಸಳಾಗಿ ಕುಳಿತುಕೊಂಡ ಚೀನಾ ರಾಜ ಪ್ರತಿ ಯೂ, ರಾಜನೂ, ರಾಜನನ್ನು ಅಗಲಿದ ವೆದಿಂಡು ಇದುವ ರೆಗೂ ನಡೆದ ಸಂಗತಿಯನ್ನು ಇಬಿನಿ ರಾಜಪುತ್ರಿಯನ್ನು ಮದುವೆಯಾಗಿ ರಾಜ್ಯವನ್ನು ನಿರ್ವಹಿಸುತ್ತಿದ್ದು ಆತನನ ಬರಮಾಡಿಕೊಂಡ ವಿಚಾರ ವನ್ನು ಸವಿಸ್ತಾರವಾಗಿ ನುಡಿದಬಳಿಕ ಕಮರಲುಜಮಾನನು ತಾನು ಅನು ಭವಿಸಿದ ಕಷ್ಯಸುಖಗಳನ್ನು ಹೇಳಿಕೊಂಡನು. ನಂತರ ರಾತ್ರಿಯಲ್ಲಿ ಬಹುಕಾಲವು ಕಳೆದುಹೋದುದರಿಂದಿಬ್ಬರೂ ಮಲಗಿ ನಿದ್ರಿಸಿದರು. ಇಂತಂ ದುಹೇಳಿ ಮಹರಜಾದಿಯು ಕಥೆಯನ್ನು ನಿಶ್ಚಿಸಿ, ಮರುದಿನ ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದಳು,