ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒtv ಕವನ ಯಾಮಿನೀ ವಿನೋದ ಎಂಬ, ಪುತ್ರ ನು ಅವರುಗಳ ಯುಕಿ ಚಮತ್ಕಾರಯುಕ್ತವಾದ ಸರಸವಕ್ಕೆ ಗಳಿಂದ ಸಂತುಷ್ಯನಾಗಿ ಸುಖಗಳನ್ನು ಅನುಭವಿಸುತ್ತಿದ್ದು ಆ ರಾಣಿಯ ರಲ್ಲಿ ಇಬ್ಬರು ಮಕ್ಕಳನ್ನು ಪಡೆದು ಸಂತೋಷದಿಂದಿರುತ್ತಿದ್ದನು. ಬದೌ ರಳು ತಾನು ಹತ ಮಗನಿಗೆ ಅಂಜಿಯಾದನೆಂದರೆ ಮಹಾ ಬಲವಂತನೆಂದೂ ಹಯಾತ_ನಿಘಸಳು ತಾನು ಹೆತ್ತ ಮಗನಿಗೆ ಅಸಾದುದೆಂದರೆ ಮಹಾ ಸುಖವಂತನೆಂದು ಹೆಸರಿಟ್ಟ ತಾವುಗಳು ಸಂತೋಷದಿಂದಿದ್ದರು. ಅಂಜಿ ನಾನು “ಸದ ಎಂಬ ರಾಜಪುತ ರ ಕಥೆ. ಕವಲುಜಮಾನನು ತನ್ನ ಇಬ್ಬರು ಮಕ್ಕಳನ್ನು ಬಹು ಪ್ರೀತಿಯಿಂದ ಸಾಕಿ ಕಾಸ್ಯ, ಕಾವ್ಯ, ಮೊದಲಾದ ಅಕ್ಷರವಿದ್ಯೆಗಳಲ್ಲಿಯ ಸಾಮು, ದಂಡೆ, ಮೊದಲಾದ ವ್ಯಾಯಾಮಕಾರಗಳಲ್ಲಿಯೂ, ಶಸವಿದ್ಯೆ ಗಳಲ್ಲಿಯೂ, ತನ್ನ ಮಕ್ಕಳು ಸಮರ್ಥವಾಗುವಂತೆ ಉತ್ತಮರಾದ ಉಷಾ Jಯರನ್ನು ನಿಯಮಿಸಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಿದನು, ಆದರೆ ಆ ರಾಜಪುತ್ರರಿಬ್ಬರೂ, ಬಹುಕಾಲದಿಂದಲೂ ಸದಾ ಅನೋನ್ಯ ವಾಗಿ ನಡೆದುಕೊಳ್ಳುತ್ತಾ ಒಬ್ಬರನ್ನೊಬ್ಬರು ಅಗಲದೆ ಸಂತೋಷದಿಂದ ನಡೆದುಕೊಳ್ಳುತ್ತ ತಮ್ಮ ತಂದೆಯನು, ಇತರಜನಗಳನ, ತಾಯಿ ಯುಗನಸಹಾ ನೋನ್ಮನಾದ ತನ್ನ ಮೈತ್ರಿಯಿಂದಲಸುಗುಣ ಗಳಿಂದಲೂ, ತೃಪಡಿಸುತ್ತಿದ್ದರು. ಕುರಲುದಾನನು ತನ್ನ ಮಕ್ಕಳ ಯೋಗ್ಯತೆಯನ್ನು ನೋಡಿ ಮಹದಾನಂದಭರಿತನಾಗಿ ಆನಂದಾಬಿಯಲ್ಲಿ ಮುಳುಗಿ ತೇಲಾಡುತ್ತಿದ್ದನು. ಆದರೆ ಬದಳೆಂಬ ರಾಣಿಯ, ಹಯಾತ್ಯಾನಿಫ್ಸಳೆಂಬ ರಾಜನ ಯುನಿಸಣಾ ಬಾಲ್ಯದಿಂದಲೂ, ಬಹತಿ ವಾತ್ಸಲ್ಯಗಳುಳ್ಳವರಾದುದ ರಿಂದ ಅವರವರ ಮಕ್ಕಳನ್ನು ನಿವ್ರಭಾ ನದಿ ದ ನೋಡಿಕೊಳ್ಳುತ್ತಿ ದರ.. ಆಗೆದರೆ :--- ಒರಳು ಗಾತ್ರಾನಿಸ್ಕಳ ಮನಗಲಿ ತನ್ನ ಮಗ ಸಿಗಿಂತಲೂ ಅಧಿಕವಾದ ೩ jತಿ ಮನ, ಹರು ತಾನಿಭಾ ಸಳು ಬರಳ ಮಗನಲ್ಲಿ ಅಧಿ ರ್ಕದ ವಿಶ್ವಾಸವನ್ನು ಇಟ್ಟುಕೊಂಡು ಸ್ಥಿತಿಯಿಂದ `ಡೆದುಕೊಳ್ಳುತಿದ್ದರೂ, ಆ ಇಬ್ಬರು ರಾಜಪುತರೂ, ಬಾ ವಯಸ್ಕರಾಗಿ ಈ ವಿಶೇಷದಿಂದ ಹೊಳೆದು ಅನ್ನೋನ್ಯವಾಗಿ