ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೦೯ ತಮ್ಮನ್ನು ಪ್ರೀಸುತ ರಾಣಿಯರಿಗೆ ಮೋಹವನ್ನುಂಟುಮಾಡುತ್ತಿದ್ದರು. ರಾಣಿಯರಾದರೂ, ಪರಸ್ಪರ ಮೊಹದಿಂದ ಅವರಿಗೆ ಮಾಡುತಿರುವ ಉವಚಾರಗಳನ್ನು ರಾಜಪುತರು ಅವರಿಗೆ ಮಹತ್ತರವಾದ ಮೋಹವು ಆವರಿಸಿಕೊಂಡಿರುವುದೆಂಬುವುದನ್ನು ತಿಳಿದುಕೊಳ್ಳದೆಹೋಗಿದ್ದರೆ ರಾಣಿ ಯರಿಗೂ, ರಾಜಪುತ್ರ ರಿಗೂ, ವಿನಾಶಕಾರಿ ಉಂಟಾಗುತಲಿತ್ತು. ಆದರೆ ಬದ್ರಳೂ, ಇಬೆನಿರಾಜಪುತ್ರಿಯ, ತಂತಮಗುಂಟಾಗಿರುವ ಮೋಹ ವನ್ನು ಒಬ್ಬರಲ್ಲೊಬ್ಬರು ತೊರ್ಗಡಿಸಿಕೊಳ್ಳದೆ ಗೂಢವಾಗಿಟ್ಟು ಕೊಂಡು ತಂತಮ್ಮ ಕೋರಿಕೆಗಳನ್ನು ನೆರವೇರಿಸಿಕೊಳ್ಳಬೇಕೆಂದು ಇರು ತಿದ್ದರು. ಒಂದಾನೊಂದುದಿನ ಕವರಲುಜಮಾನನು, ಊರನ್ನು ಬಿಟ್ಟು ಬೇಟೆಯಾಡುವುದಕ್ಕೆ ಅರಣ್ಯಕ್ಕೆ ಹೋಗಿರುವ ವರ್ತಮಾನವನ್ನು ಕೇಳಿ ರಾಣಿಯರಿಬ್ಬರೂ ತಮ್ಮ ಕಾಮನ್ಯಾಗಾರವನ್ನು ಮುಗಿಸಿಕೊಳ್ಳಬೇ ಕೆಂದು ಬಗೆದವರಾದರು. ಆದರೆ ಡಯಾತನಿಘಸಳು ತನ್ನ ಚಾರಕನಾದ ನಪುಂಸಕನ ಕೈಗೊಂದು ಕಾಗದವನ್ನು ಬರೆದುಕೊಟ್ಟು ಇದನ್ನು ತೆಗೆದುಕೊಂಡು ಹೋಗಿ ಬರೌರಳ ಮಗನಾದ ಅ೦ಜೆಯಾದನಿಗೆ ಕೊಟ್ಟುಬಾರೆಂದು ಹೇಳಲು ಆತನು ಆ ಕಾಗದವನ್ನು ತೆಗೆದುಕೊಂಡು ಸಭಾಮಂಟಪದಲ್ಲಿ ರಾಜಕಾರ ವನ್ನು ಮಾಡುತ್ತಿದ್ದ ಆಂಜಿಯಾದನಬಳಿಗೆ ಬಂದು ರಹಸ್ಯವಾಗಿ ಆತನ ನ್ನು ಕರೆದು, ಕಾಗದವನ್ನು ಕೊಡಲು ಆತನು ಅದನ್ನೋದಿ ನೋಡಿಕೊಂಡು ಉಗ ವಾದ ಕೆಜದಿಂದ ಎಲಾ ! ನಪುಂಸಕಾ! ನೀನು ನಿನ್ನ ರಾಜನಾದ ಕಮರಲುಜಮಾನನಲ್ಲಿ ತೋರಿಸತಕ್ಕೆ ಭಕ್ತಿವಿಶೆಸಗಳಿವೆಯೋ ? ಹಾ ! ನೀಚನೇ ! ನೀನು ಮಾಡಿದ ಕಾರ್ಯಕ್ಕಾಗಿ ಇದನ್ನು ಬಹುಮಾನವಾಗಿ ತೆಗೆದುಕೊಳ್ಳೆಂದು ನುಡಿದು, ತಾನು ಹಿಡಿದುಕೊಂಡಿರುವ ಕತಿಯಿಂದಾ. ತನ ತಲೆಯನ್ನು ಖಂಡಿಸಿ, ಬಳಿಕ ತನ್ನ ತಾಯಿಯಾದ ಬಗೌರಳ ಬಳಿಗೆ ಬಂದು, ಕಾಗದವನ್ನು ತೋರಿಸಿ, ಅವರನ್ತಿರುವ ಸಂಗತಿಗಳನ್ನು ಹೇಳಲು, ಆಕೆ ಸ ತ್ತು ಯೋಚಿಸಿ ಮಗನೇ ! ಇದು ಶುದ್ಧ ಅನಾಯ ವಾದ ಸುದ್ದಿ. ನಾನು ಬಾಲ್ಯದಿಂದಲೂ ಹಯಾತ್ರಾಸಿನಸಳನ್ನು ಗುರುತು ಬಿನು. ಆದರೆ ಆಕೆಯು ಯಾವವಿಧವಾದ ತನ್ನ ದುರ್ಗುಣಗಳ ನ್ನು ಸಂಪಾದಿಸಿಕೊಂಡಿರತಕ್ಕವಳಲ್ಲ. ನೀನು ಅನ್ಯಾಯವಾಗಿ ಆಕೆಯನ್ನು