ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧೬ ಅವನ ಯಾಮಿನೀ ವಿನೋದ ವಿಂಬೆ, ಪರಿಹರಿಸಿಕೊಳ್ಳಬೇಕೆಂದು ಯೋಚಿಸಿ ಒಬ್ಬರುಬಳಲಿಕಾಲದಿರು ಸಹಾಯಮಾಡುತ ಇಬ್ಬರೂ ಆಯಾಸ ಹೊಂದಿದಾಗ ಮೈಮರೆದು ಮರ್ಧೆಹೋಗಿ ದೈವಾಧೀನದಿಂದೆಚೆತ್ತು ಮುಂದೆಹೋಗುತ್ತೆ ಅನ್ನೋ ನ್ಯವಾದ ಸಿ ತಿವಾತಗಳಿಂದ ಪರಸ್ಪರ ಅಗಲಿಕೆಯು ಉಂಟಾಗದಂತೆ ಹಸ್ವಾವಲಂಬನ ಕ ಮದಿಂದ ನಡೆ ತರುತ ಮಾತನಾಡಿಕೊಂಡು ತಮ್ಮ ಕುಗಳನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದರು. ಈತರದಿಂದ ಅವರು ಆ ಪರ್ವತಾಗ ಕೆರಗಿ ಅಲ್ಲಿ ಕೆಲವುಕಾಲ ವಿಶ್ರಮಿಸಿಕೊಳ್ಳುವುದ ಕಾಗಿ ಮಲಗಿ ನಿದ್ರಿಸಿದರು. ಬಳಿಕ ಅಂಜಿಯಾದನು ಮೊದಲೆದು ಅದರಸು ತಲೂ ಸಂಚರಿಸುತ್ತಾ, ಒಂದಾನೊಂದು ದಾಡಿಮೀವೃಕ್ಷವನ್ನು ಅದರ ಮಲವನ್ನು ಆಶ್ರಯಿಸಿ, ಮರದಮೇಲಿರುವ ಘನರೂಪವಾದ ಸುಂದರ ಫಲಗಳನ್ನು ಕಂಡು ಅದರ ಕೆಳಭಾಗದಲ್ಲಿ ಪ್ರವಹಿಸುತ್ತಿರುವ ರಸವನ್ನು ಕಂಡು ಸಂತನಾಗಿ ತನ್ನ ಅಣ್ಣನಬಳಿಗೆ ಓಡಿಬಂದು ಆತನನ್ನು ಕರೆ ದುಕೊಂಡುಹೋಗಿ ಆತನಿಗೆ ತೋರಿಸಲು ಅವನು ಅದನ್ನು ಸೋಸಿ ಸಂತು ನಾದಬಳಿಕ ಇಬ್ಬರೂ ಆ ವ್ಯಕ್ಷದಿಂದು ಹಣ್ಣನ್ನು ಕೊಯ್ದು ತಿಂದನಂತರ ಶವಪರಿಹಾರಾರ್ಥವಾಗಿ ಅಲ್ಲಿ ಮಲಗಿ ನಿದ್ರಿಸಿದರು. ಮರುದಿನ ಬೆಳಗಿನ ಜಾವದರಿವತ್ತು ಆ ಪರ್ವತಾಗ ವನ್ನು ಸುತ್ತಿ ನೋಡಿಕೊಂಡು ಬರಬೇಕೆಂದು ಚಿಂತಿಸತಿರದಲ್ಲಿ ಆಂಜಿ ಯಾದನು ಅಸದನನ್ನು ನೋಡಿ ತಮಾ ! ಬಾ ! ಈ ಪರ್ವತಾಗದಲ್ಲಿ ನಾವುಗಳು ಸಂಚರಿಸುತ ಇಲ್ಲಿನ ವಿನೋದಕರವಾದ ವರ್ತಮಾನವನ್ನು ತಿಳಿದುಕೊಂಡುಬರುವಣ ಬಾರೆಂದು ನುಡಿದಕೂಡಲೇ ಆಸ್ದನು ಅಣ್ಣಾ! ನಾನು ವಾರು ದಿನಗಳ ವರೆಗೆ ಈಗ ಉಂಟಾಗಿರುವ ಬಳಲಿಕೆಯನ್ನು ಹೋಗಲಾಡಿಸಿಕೊಂಡಕೊರತು ನಾನು ಮುಂದಕ್ಕೆ ಅಡಿಯಿಡಲಾರನೆಂದು ಹೇಳಿದುದರಿಂದ ಅವರಿಬ್ಬರೂ ವಿನೋದವಾಗಿ ಮಾತನಾಡುತ್ತ ಮರು ದಿನಗಳವರೆಗೆ ಸುಖದಿಂದಿದ್ದು ನಂತರ ಒಂದಾನೊಂದುದಿನ ಅವರಿಬ್ಬರೂ ಆ ಪರ್ವತದ ಎತ್ತರವಾದ ಶಿಖರದಲ್ಲಿ ಸಂಚರಿಸಿ ಒಂದನೊಂದು ಪಟ್ಟಣ ವಿರುವುದನ್ನು ಕಂಡು ಸಂತೋಷಯುಕ್ತರಾಗಿ ಮಾತನಾಡುತ್ತಿದ್ದು ಓಹೋ ಇಲ್ಲಿ ಯಾವುದೋ ಒಂದು ಪಟ್ಟಣ ಉಂಟು. ಇದನ್ನು ನೋಡಿದುದರಿಂದ ನನಗೆ ತುಂಬಾ ಸಂತೋಷ ಉಂಟಾಗುತ್ತದೆ. ಆದರೆ ನಾವಿಬ್ಬರೂ ಇದನ್ನು ಬ