ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦೦ ಯವನ ಯಾಮಿನೀ ಏನದ ಎಂಜಿ, ತನ್ನ ಶರೀರದ ಘಾಯಗಳು ತುಂಬಿಹೋಗಿ ರಕ್ತವು ಸೋಲುತಿ ರುವುದರಿಂದ ಮೂರ್ಛಾಕಾಂತನಾಗಿ ಬಿದ್ದು ಹೋಗಿದ್ದು ನಂತರ ಎಚ್ಚೆತ್ತು ತನಗೆ ಸಂಭವಿಸಿದ ಮರಣಕರವಾದ ದುರವಸೆಯನ್ನು ನೆನೆನೆನೆದು ಬಹಳ ವಾಗಿ ಹೊಟ್ಟೆಯನ್ನು ಹಿಸಿಕಿಕೊಂಡು ಗೋಳಾಡಿ ಕೊನೆಗೆ ತನ್ನ ಮನ ಸೃನ್ನು ಸ್ಮರ್ಯಮಾಡಿಕೊಂಡು ತನ್ನ ತಮ್ಮನಾದ ಆಸಿದನು ಸುಖ ನಾಗಿರುವೆನೆಂಪಿ ಅಭಯದಿಂದ ತನು ಸ್ಮಸ್ಯಚಿತನಲ್ಲದಿದ್ದರೂ, ಸಮಾ ಧಾನಸ್ಥಿತಿಯನ್ನು ಹೊಂದಿದವನಾದನು. ಆದರೆ ಆಸೆದನು ಬಹಳ ಹೊತ್ತಿನವರಿಗೂ ಆ ಪರ್ವತಾಗ ದಲ್ಲಿ ಕುಳಿತಿದ್ದು ಕೊನೆಗೆ ತನ್ನನು ಬಾರದಿರುವುದನ್ನು ಕಂಡು, ಆತನಿಗೇನೋ ಆದಾಯವು ಸಂಭವಿಸಿತೆಂದು ತಿಳಿದುಕೊಂಡು ಬಹಳವಾಗಿ ಮರುಗಿ, ತಾನು ಪುರಪ್ರವೇಶಮಾಡಿ ಆತನ ವರ್ತಮಾನವನ್ನು ತಿಳಿದುಕೊಳ್ಳಬೇಕೆಂಬ ಅಭಿಲಾಷೆಯಿಂದ ಹೊರಟು ಪಟ್ಟಣದಲ್ಲಿ ಬರುತ್ತಿರುವ ಒಬಾನೊಬ್ಬ ದಾರಿಕಾರನಿಂದ ಈ ಹಟ್ಟಿ ಣವು ಮಾಂತ್ರಿಕರ ಪುರವೆಂಬುದನ್ನು ತಿಳಿದು ಭಯಗ ಸ_ನಾಗಿ ಮುಂದೆ ಕೊರಟುಬಂದು ಒಬ್ಯಾನೋಬ್ಬ ದರ್ಜೆಯವನ ಅಂಗಡಿಯ ಮುಂದೆ ನಿಂತು ಕೊಂಡಿಗಲು, ಆತನುಮಾಡಿದ ಪ್ರಶ್ನೆಗಳಿಗನುಗುಣವಾಗಿ, ತನ್ನ ಚರಿತ್ರೆ ) ಯನ್ನೆಲ್ಲಾ ಹೇಳಲು ಆ ಗರ್ಜಿಯನನು ಬಹಳವಾಗಿ ವಸನ ಉಂಟಾಗಿ ಕನಿಕರದಿಂದ ಆತನನನ್ನು ಕುರಿತು, ಅಯಾ ! ನಿನ್ನ ಅಣ್ಣನು ಊರೂ ಳಗಿರುವ ಮಾಂತ್ರಿಕರಕೈಗೆ ದೊರಕಿದ್ದರ ಪುನಃ ಆತನುಬಂದು ನಿನ್ನನ್ನು ಸೇರುವನೆಂಬ ಆಸೆಯನ್ನು ಬಿಡು, | ೩ - ಬಡಜನರು ಈತರದಿಂದ ತಮ್ಮ ಮಾನಗಳನ್ನು ಹಾಳುಮಾಡಿ ಕೊಂಡರು, ನೀನು ಎಚ್ಚರಿಕೆಯಾಗಿ ಕೂರರಾದ ಮಾಂತ್ರಿಕರಕ್ಕೆಗೆ ದೊರಕದಂತ ಬಹು ಜಾಗರೂಕರಾಗಿರಬೇಕೆಂದು ಹೇಳಿ, ಅಯಾ ! ನಾನು ಹೇಳುವಂತೆ ನೀನು ಕೇಳುವುದಾದರೆ ನನ್ನ ಮನೆಯ ಸುಖವಾಗಿ ವಾಸ ಮಾಡಿಕೊಂಡಿದ್ದುದೇ ಅದರ ನಂತರ ನಿನಗೀವಾಂತಿ ಕರಿಂದ ಯಾವವಿಧ ನಾದ ತೊಂದರೆಯೂ ಉಂಟಾಗದೆಂದುಹೇಳಿ, ದರ್ಜಿಯನ್ನು ವದಿಸಿ, ಆತನ ದಯಾಗುಣಕಗಿ ಬಹಳವಾಗಿ ಕೊಂಡಾಡಿ ಆಸ್ವಾದನು ಆ ದರ್ಜಿಯ ನನ ಮನೆಯಲ್ಲಿಯೇ ವಾಸಮಾಡಿಕೊಂಡಿರಲು ಒಪ್ಪಿಕೊಂಡನು,