ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

شده و ಯವನ ಯಾಮಿನೀ ಏನೋದ ಎa ಆತನ ಹಿಂದೆಯೇ ಹೊರಟುಬರುತ್ತಿದ್ದಳು. ಆಧಾಜಕುಮಾರನು, ತನ್ನ ಯುಕ್ತಿ ಚಾತುರ್ಯದಿಂದ ಮಾರ್ಗವನ್ನು ಈ ಸಂದುಗೊಂದು ಗಳನ್ನು ತಿರುಗುತ್ತ ಕಡೆಗೆ ಒಂದಾನೊಂದು ಬೀದಿಗೆ ಬಂದು, ಅಲ್ಲಿ ಒಂದಾ ನೋಂದುಮನೆಯು ಬೀಗವನ್ನು ಹಾಕಿಕೊಂಡಿರುವುದನ್ನು ಕಂಡು ಅದರ ಮುದೆ ಕುಳಿತುಕೊಳ್ಳುವುದಕ್ಕೆ ಅನುಕೂಲವಾಗಿರುವ ಜಗಲಿಯಮೇಲೆ ಕುಳಿತುಕೊಂಡು ತನ್ನ ಬಳಕೆಯನ್ನು ಪರಿಹರಿಸಿಕೊಳ್ಳುತ್ತಿರುವ ಆ ಸುಂದರಿಯು ರಾಜಪುತ್ರನನ್ನು ನೋಡಿ ಎಲ್ಲಿ ಸಾಣನಾಥಾ ! ಇದು ನಿನ್ನ ಮನೆಯೇ ! ಎಂದು ಕೇಳಲು, ಅಂಜೆಯಾದನ ತಮ್ಮನಾದ ಅಸೆದನು ಇದು ನನ್ನ ಮನೆಯೇ ಹೌದೆಂದು ಹೇಳಲು, ಆಕೆ ಹಾಗಾದರೆ ಬಾಗಿಲು ತೆರೆದು ಒಳಗೆ ಹೋಗಿ ಸಂತಸದಿಂದಿರುವುದನ್ನು ತೊರೆದು, ಏತಕ್ಕಾಗಿ ಸುಮ್ಮ ನಿರುವೆ ಎಂದು ಕೇಳಿದುದರಿಂದ ತನ್ನ ಚಾರಕನು ಆಹಾರದ ದಿನಸುಗಳನ್ನು ತರುವುದಕ್ಕಾಗಿ ಪೇಟೆಗೆ ಹೋಗಿರುವುದರಿಂದ ಈ ವನೆಯ ಮುದಾ ಯಂ ತ ವು ಆತನಕ್ಕೆಯಲ್ಲಿ ಸೇರಿಹೋಗಿರುವುದರಿಂದ ನಾವು ಸ್ವಲ್ಪಹೊತ್ತು ಕಾದಿರಬೇಕೆಂದು ನುಡಿದುದರಿಂದ ಬಹಳ ಹೊತ್ತಿನವರಿಗೂ ಕಾದುಕೊಂಡು ಕುಳಿತಿದ್ದು ಚರಕನು ಭಾರದುದರಿಂದ ಕುಪಿತಳಾದ ನಾಯಕಿಯರದೇಶದ ಮರ್ಯಾದೆಯನ್ನನುಸರಿಸಿ, ಒಂದು ಕಲ್ಲನ್ನು ತೆಗೆದುಕೊಂಡು ಚಿಲಕ ವನ್ನು ಬೀಗವನ್ನು ಒಡೆದು ಬಾಗಿಲನ್ನು ತಿದಳು, ಅದನ್ನು ನೋಡಿ ರಾಜಪುತ ನು ಬೇಡ ಬೇಡವೆಂದು ಬಹಳವಾಗಿ ಬೇಡಿಕೊಂಡರೂ ಆಕೆಯು ಕೇಳದ ತಾನೇ ಮುಂದಾಳಾಗಿ ಹೊರಟಳು. ಅದನ್ನು ನೋಡಿ ರಾಜಪುತ ನು ಭಯಗ್ರಸ್ತನಾಗಿ, ಓಡಿಹೋಗಬೇಕೆಂದು ಯೋಚಿಸಿ, ಮಧ ಮಾರ್ಗದಲ್ಲಿ ನಿಂತು ಓಡಲಾರಂಭಿಸಿದನು. ಆ ನಾಯಿಕ ಮಣಿಯು, ತನ್ನ ಹಿಂದೆ ರಾಜಪುತ್ರನು ಬಂದಿರುವುದನ್ನು ಕಂಡು ಹಿಂದಿರುಗಿ ಒಂದು, ಆರ್ಯಭುತ ನೆ ! ಏತಕ್ಕೆ ಮನೆಯೊಳಗೆಬಾರದೆ ದಾರಿಯಲ್ಲಿ ನಿಂತಿರುವೆ ಎನಲು, ಆಹಾರವಸ್ತುಗಳನ್ನು ತರುವುದಕ್ಕೆ ಹೋದ ನನ್ನ ಚಾರಕನು ಇನ್ನೂ ಬಾರದಿರುವುದರಿಂದ ನಾನು ಅವನನ್ನು ನೋಡುತ್ತಿರುವೆ ನೆಂದು ಹೇಳಲು, ವಿಟವಿಚಕ್ಷಣಾ ! ನೀನು ದಾರಿಯನ್ನು ತೊರೆದು, ಬೇಗ ಬಾ ! ಇಲ್ಲಿಗೆ ಬಂದಬಳಿಕ ಬಾಗಿಲನ್ನು ಮುಚ್ಚಿಕೊಂಡು ಹೊರಟು