ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೬ ಯವನ ಯಾಮಿನೀ ವಿನೋದ ಎಂಬೆ, ನೋಡಿ ಸಹಿಸಲಾರದೆ ಆಕೆಯನ್ನು ಮಾಡದೆ ಅವಳ ಬೆತ್ತವನ್ನು ತೆಗೆದುಕೊಂಡು ಅವಳನ್ನು ನಾನಾವಿಧವಾಗಿ ಹಿಯಾಳಿಸುತ್ತಾ ತಾನು ರಾಜಧಾನಿಯ ದೊಡ್ಡ ಉದ್ಯೋಗಸ್ಥನನ್ನು ಹೀಗೆ ನಿಂದಿಸಿದನಲ್ಲಾ! ಇದರಿಂದ ತನಗೇನು ತೊಂದರೆ ಬರುವುದೋ ತಿಳಿಯದೆಂದು ಯೋಚನೆಯ ನ್ನು ಹೊಂದಿ ಒಂದಾನೊಂದು ಕರ್ಜೆಯಮೇಲೆ ಕುಳಿತುಕೊಂಡನು. ಬಳಿಕ ಚಾರಕನು ಅವರನ್ನು ಸಮಾಧಾನಮಾಡಿ, ಅವರಿಬ್ಬರಿಗೂ ಅನ್ನ ಪಾನಾದಿ ಗಳನ್ನು ಸಿದ್ದಪಡಿಸಿ ತಾನು ತನ್ನ ಕೆಲಸವನ್ನು ಸರಿಯಾಗಿ ಮಾಡುವ ನಂತೆ ಚೆನ್ನಾಗಿ ನೆರವೇರಿಸಿ, ತಾನು ಅವರುಗಳಿಗೆ ಹಾಸಿಗೆಯನ್ನು ಹಾಕಿ, ಪತ್ಯಕವಾದ ಸಲದ ತಾನು ಬಲಾಗಿ ಏಟು ತಿಂದು ನೊಂದಿರುವ ಆಯಾಸವನ್ನು ಕಳೆಯುವುದಕ್ಕಾಗಿ ಮಲಗಿಕೊಂಡನು. ನಂತರ ರಾಜಪುತ್ರ , ನಾಯಕಿಯ, ಬಜಳಕೊತಿನ ಪರಿಗ ವಿನೋದವಾಗಿ ನ. ತನಾಡತಿದು ನುಂ ಮಲಗಿಕೊಂಡರು. ಆದರೆ ಆ ನಾಯಕಿಯು ಹೊರಗೆಬರುವಾಗ ಭ ಆರಗನು ಗುರುಗುರಿಸಿ ನಿದ್ದೆ ಮಾಡುತ್ತಿರುವುದನ್ನು ಕಂಡು, ನಡುಮನೆಗೆ ೬.ದು ಕತಿಯೊಂದು ನೇತಾಡುತ್ತಿರುವುದನ್ನು ನೋಡಿ ತನ್ನ ಕಂತನಬಳಿಗೆ ಓಡಿ ಬಂದು ಪ್ರೀತಿ ಮಾತ ನಾದ ಪಾಣನಾಥಾ ! ನಿನಗೆ ನನ್ನ ವಿಶಾಸನಿರುವುದಾದರೆ ಈ ಮನೆಯಲ್ಲಿ ಒಂದಾನೊಂದು ಕ ಇರುವುದು. ಅದನ್ನು ತುಕೊಂಡು, ಈ ನಿನ್ನ ಚಾರಕನನ್ನು ಕಡಿದುಹಾಕಂದು ಕೇಳಲು, ಆತನು ನಿಯೇ ! ಆತನನ್ನು ನಾವಿಬ್ಬರೂ ಬಹಳವಾಗಿ ಹೊಡೆದು ನೋಯಿಸಿರುವೆವು. ಅವನು ಅಂತಹ ಈ jರವಾದ ಶಿಕ್ಷೆಗೆ ಗುರಿಯಾಗುವಂತಹ ತಪ್ಪನನೂ ಮಾಡ ಲಿಲ್ಲ. ಇದಲ್ಲದೆ ನನಗೆ ಆತನಮೇಲೆ ಬಹಳವಾದ ಪಿ 4ರುವುದು. ಆದು ದರಿಂದ ನಾನು ಆತನನ್ನು ಕೊಲ್ಲಲಾರೆನೆಂದು ಹೇಳಿದನು. ಆಗ ಆ ನಾಯ ಕಿಯು ಹಜಾರಕ್ಕೆ ಬಂದು ಕತ್ತಿಯನ್ನು ತೆಗೆದುಕೊಂಡು, ನಾ ಣನಾಥಾ ! ಇನ್ನು ಈ ಚಾರಕನ ಆಸೆಯನ್ನು ಬಿಡು. ನಾನು ಈತನನ್ನು ಖಂಡಿತ ವಾಗಿಯೂ ಕೊಲ್ಲದೆ ಬಿಡೆನೆಂದು ಕತ್ತಿಯನ್ನೆತಲು ರಾಜಪುತ ನು ಅವಳ ದುರರವನ್ನು ನೋಡಿ ಸಹಿಸಲಾರದೆ, ಪ್ರಿಯೇ ! ಸೆರಿಸು !! ಸೈರಿಸು !!! ನನ್ನ ಚಾರಕನನ್ನು ನಾನೇ ಕೊಲ್ಲಬೇಕಹೊರತು ಅನ್ಯರಿಂದ ಕೊಲ್ಲಿಸ ೪ಾರೆ. ಕತಿಯನ್ನು ತಾರೆಂದು ತೆಗೆದುಕೊಂಡು, ಅವಳನ್ನು ಬಹದರನು