ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೩೪ ಯವನ ಯಾಮಿನೀ ವಿನೋದ ಎಂಬ, ೨೩೪ ನೆಯ ರಾತಿ ) ಕಥೆ. ಈತರದಿಂದ ಅಂಜಿಯಾದನು ಮರಳಿ ತಾನು ಅಗಿ ಪೂಜಾ ದುಮ್ಮರಕೈಗೆ ಸಿಕ್ಕಿದುದಕ್ಕಾಗಿ ತುಂಬಾ ವಿಚಾರಯುಕನಾಗಿ ಚಿಂತಿಸು ತಿದ್ದನು, ಆದರೆ ರಾಣಿಯು ಹೊರಗೆದುಹೋದ ರಾಜಪುತ್ರನು ಸ್ವಲ್ಪ ಹೊತ್ತಿನಲ್ಲಿ ಬರಬಹುದೆಂದು ಕಾದುಕೊಂಡಿದ್ದರೂ, ಆತನು ಬಾರದೇ ಹೋದುದರಿಂದ ಬಹಳವಾಗಿ ನೊಂದು ತನ್ನ ದಾದಿಯರನ್ನು ಕರೆದು ಆತ ನನ್ನು ಹುಡುಕುವಂತೆ ಆಜ್ಞಾಪಿಸಿದಳುನಂತರ ಅವರು ಉದ್ಯಾನವನ ವನ್ನು ಹುಡುಕಿಕೊಡುವಲ್ಲಿ ಅಂಜೆಯಾದನ ಜೋಡು ಬಿದ್ದಿರುವುದನ್ನು ಕೊಳದಬಳಿಯಿಂದ ಸುತಿನ ಚೀಟಿಯವರಿಗೂ ನೀರು ಚೆರುವುದನ್ನು ಕಂಡು ಮರಳಿ ವಾಂತಿ ಕರಾದ ಅಗ್ನಿ ಪೂಜಕರು ಆತನನ್ನು ಹಿಡಿದು ಕಂಡುಹೋದರೆಂದು ತಿಳಿದ ,, ಆತನನ್ನು ಹೇಗಾದರೂ ಮಾಡಿ ಬರಮಾಡಿ ಕೊಳ್ಳಬೇಕೆಂಬ ಅಭಿಲಾಷೆಯಿಂದ ತನ್ನ ಮಂತ್ರಿಯನ್ನು ಕರೆಸಿ ಹಡಗಿನ ಯಜಮಾನನಾದ ಬಾಹರಾಮನು ಸಮುದ್ರ ತೀರದಲ್ಲಿರುವ ರೆವನ್ನು ಬಿಟ್ಟು ಪ ಯಾಣ ಮಾಡಿದನೋ ಇಲ್ಲವೋ ತಿಳಿದಕೊಂಡುಬಾರದು ಆಜ್ಞಾಪಿಸಿ ದಾಗಲೇ ಅಜಯಾದನನ್ನು ಕರೆದುಕೊಂಡು ವಾಂತಿ ಕತ್ರರಿಯ ಹಡಗಿನ ವಾಪಾರಿಯು ಮುಂದರಿದು ಸಮುದ ದ ಪ್ರಯಾಣ ಮಾಡಿದ ಸಂಗತಿ ಯನ್ನು ತಿಳಿದುಬಂದು ಮಂತ್ರಿ ಯು ರಾಣಿಗೆ ತಿಳಿಸಿದುದರಿಂದ ಆಕೆ ತನ್ನ ಹಡಗುಪಹರೆಯವರನ್ನು ಒರಮಾಡಿ ಹತ್ತು ಹಡಗುಗಳ ಸೈನ್ಯವನ್ನು ತೆಗೆದುಕೊಂಡು ನರ್ತಕನ ಹಡಗನ್ನು ಹಿಡಿದು ರಾಜಪುತ್ರನಾದೆ ಅಂಜಿ ಯಾದನನ್ನು ಕರೆದುಕೊಂಡ..ಬಂದರೆ ಹೊರತು ಇಲ್ಲವಾದರೆ ನಿನಗೆ ನಾ }ಣ ದಂಡನೆಯನ್ನು ವಿಧಿಸುವೆನೆಂದು ಹೇಳಿದುದರಿಂದ ಆತನನ್ನು ತನ್ನ ಸರ್ವ ಸಾಹಸವನ್ನು ಖರ್ಚುಮಾಡಿ ಹತ್ತು ಹಡಗುಗಳ ನ್ನು ತೆಗೆದುಕೊಂಡು ಮರುದಿನಗಳವರಿಗೂ, ಬಹಳ ತರೆಯಾಗಿ ಪ್ರಯಾಣಮಾಡಿ, ತಾನು ನಾಲ್ಕನೆಯದಿನದಲ್ಲಿ ಆ ಅಗ್ನಿ ಪೂಜಕನಾದ ವರ್ತಕನಹಡಗನ್ನು ಕೊಂಡನು. ಅದನ್ನು ನೋಡಿ ಬಹರಾಮನು ರಾಣಿಯು ರಾಜಪುತ್ರನನ್ನು ಪುನಹ ಕರೆಸಿಕೊಳ್ಳುವುದಕ್ಕಾಗಿ ಹಡಗನ್ನು ಕಳುಹಿಸುತ್ತಿರುವಳೆಂದು ಇದರಿಂದ ಆತನನ್ನು ಬಹಳವಾಗಿ ಹಿಂಸಿಸಿ ಕೊಳ್ಳುಪ್ರದದಿಂದ ನಮಗೆ ಹಿತ ಕಿವಿ