ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪ ಯವನ ಯಾಮಿನೀ ವಿನೋದ, ಎಂಬ ನ್ನು ಮುಗಿಸಿದಳು. ದಿನರಜಾದಿಯು, ಅಕ್ಕಾ ಈ ಕಥೆ ಮುಂದೆ ಹೇಗಾ ಗುವುದು ನನಗೆ ತಿಳಿಯದು, ಆದರೂ ಮೊದಲು ಮಾದಲು ಬಹುನ್ನಾರ ಸ್ಯವಾಗಿರುವುದರಿಂದ ನನಗೆ ಹೇಳಬೇಕೆಂಬ ಕುತೂಹಲ ವುಂಟಾಗಿರುವು ದೆಂದು ಹೇಳಲು ಸದರಿಯರನು, ತಾನು ಆ ಕಥೆಯನ್ನು ಪೂರ್ತಿಯಾಗಿ ಕೇಳ ಬೇಕೆಂದು ಅವಳನ್ನು ಕೊಲ್ಲಕೂಡದೆಂದು ಆಜ್ಞೆ ಮೂಡಿದನು. ಹದಿಮೂರನೆಯ ರಾತ್ರಿ ಕಥೆ ಮರುದಿನ ಸುಖನಿದೆ ಯಲ್ಲಿ ಮಲಗಿ ದಿನರಜಾದಿಯು, ತನ್ನ ಭಿ ನಾ ಯವನ್ನು ಸುಲ್ತಾನನಿಗೆ ತಿಳಿಯಬಾರದಂತೆ ನೋಡಬೇಕೆಂದು ಒಂದಾ ನೋಂದು ದುಸತ್ಯವನ್ನು ಕಂಡಂತೆ ಕನವರಿಸಿ ಕೊಂಡಿದ್ದು ಅನಾನು ಈ ದಿನ ಕಾಣಬಾರದ ಒಂದ: ನೊಂದು ಕೆಲ್ಯಕನಸನ್ನು ಕಂಡೆನು. ನೀನು ದೋಬಾನನ ಕಥೆಯನ್ನು ಗ್ರ೧ ರ್೩ಯಾಗಿ ಹೇಳಿದಳೊರತು, ಈ ನನ್ನ ನಾಕುಲವು ತೀರುವುದಿಲ್ಲವೆಂದು ನುಡಿಯು, ಸಹರಜಾದಿಯು, ತಂಗೀ ನಿನ್ನ ಮನೋವಾಂಕುಲವು ಪರಿಹಾರವಾಗುವಂತೆ ಆವಶ್ಯಕವಾಗಿಯಾ, ಕಥೆಯನ್ನು ಹೇಳುವೆನು, ಆದರೆ ಸುಲಾನರು ನನಗೆ ಅಪ್ಪಣೆಮಾಡುವು ದಾದರೆ ನಿಮ್ಮಿಬ್ಬರಿಗೂ ಸಂತೋಷವನ್ನುಂಟುಮೂಡುವುದು, ನನಗೆ ತುಂ ಬಾ ಹರ್ಷಕರವಾಗಿರುವುದೆಂದು ಹೇಳಲು, ನಹರಿಯರನು, ಈ ಕಥೆಯು ನ್ನು ಕೇಳುವುದರಿಂದ ನಿನ್ನ ತಂಗಿಗೆ ಉಂಟಾಗುವ ಆನಂದಕ್ಕಿಂತಲೂ, ಅಧಿ ಕವಾದ ಸಂತೋಷವುಂಟ. ಅಲ್ಲದೆ ನೀನುಹೇಳುವ ಕಥಾಚಮತ್ಕಾರವನ್ನು ನೋಡಬೇಕೆಂಬ ಆತುರವು, ನನ್ನನ್ನು ತುಂಬ ಪೀಡಿಸುತ್ತಿರುವುದೆಂದು, ಹೇಳಲು ಪಹರಜಾದಿಯು, ಕಥೆಯನ್ನು ಹೇಳಲಾರಂಭಿಸಿದಳು. ಆ ಚೆ ಸ್ವರವನು ಭೂತವನ್ನು ನೋಡಿ, ಗಿ ಕುರಾದನು, ದೋಬಾನನನ್ನು ನೋಡಿ, ತನ್ನ ಸಂಗಡ ಕುಳ್ಳಿರಿಸಿಕೊಂಡು, ಭೋಜನಗೂಡಿಸಿ ಅನಂತರದ ಕ್ಲಿ ಅವನಿಗೆ ಮರ್ಯಾದಾಪೂರ್ವಕವಾಗಿ ಬದ್ದವಣವನ್ನು ಬಯಸಬೇಕೆಂ ದು, ತನ್ನ ಆಪ್ತರಾದ ಇಬ್ಬರು ದೊಡ್ಡ ಮನುಷ್ಯರನ್ನು ಕರೆದು, ಇವರಿ ದುರಿಗೆ ಆತನಿಗೆ ಧರಿಸಿಕೊಳ್ಳುವುದಕ್ಕೆ ಅನುಕೂಲವಾದ ಉಡುಪನ್ನು ಒಂ ದುಸಾವಿರ ರೂಪಾಯಿಗಳ ನ್ನು ಕೊಟ್ಟು, ವೆಾದಲನೆಯ ದಿನವೂ, ಎರಡ ನೆಯ ದಿನವೂ, ಮಾರನೆಯದಿನವೂ ಕೂಡ, ಸಂತೋಷದಿಂದ ಬಹುವೂ 22