ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯ ಅರೇಬಿರ್ಯ ನೈಟ್ಸ್ ಕಥೆಗಳು, ರಜಾದಿಯು, ಕಥೆಯನ್ನು ನಿಲ್ಲಿಸಿದಳು. ದಿನರಜಾದಿಯು, ಅಕ್ಕಾ ! ಈ ಕಥೆಯು ಮಾದರಿಗಿಂತಲೂ, ವಿನೋದಕರವಾಗಿರುವುದೆಂದು ನುಡಿಯ ಲು, ಮಹರಜಾದಿಯು, ತಂಗೀ ಸುಲ್ತಾನರು ದಯವಿಟ್ಟು ನನಗೆ ಅಪ್ಪಣೆ ಮಾಡುವುದಾದರೆ ಈ ದಿನರಾತ್ರ ) ಇದಕ್ಕಿಂತಲೂ ಅತಿಶಯವಾದ ಕಥೆಯ ನ್ನು ಹೇಳುವೆನೆಂದು ನುಡಿದಳು. ಸುಲ್ತಾನನು ಸಹರಜಾದಿಯು, ಈ ಳುವ ವಿಚಿತ್ರ ಕಥೆಗಳನ್ನು ಕೇಳ ಬೇಕೆಂಬ ಅಭಿಲಾಷೆಯಿಂದ ಅವಳನ್ನು ಕೊಲ್ಲ ಕೂಡದೆಂದು ಆಜ್ಞೆ ಮಾಡಿ ಹೊರಟು ಹೋದನು. - ೧೫ ನೆ ಯರ, ತ್ರಿ, ಕ ಥೆ . ಮರುದಿನ ಬೆಳಗಿನಜಾವದಲೆದು ನರಳಾದಿಯು ಅಕ್ಕಾ ! ಬೆಳಗಾಗುತ್ತಬಂತು. ನನಗೆ ನಿದ್ದೆ ಬಾರದು. ಆದುದರಿಂದ ಸನ್ಮಾನರು ಮೆಚ್ಚುವಂತೆ ಗಿ ಕು ರಾಜನಿಗೂ, ನನ ಪಕ್ಷವನ್ನು ವಹಿಸಿ ಮೂತನಾಡುತ್ತಿದ್ದ ಆತನ ಮಂತ್ರಿ ಗೂ ನಡೆದ ಸಂಗತಿಯನ್ನು ಕೊನೆ ಮುಟ್ಟಿ ಹೇಳಬೇಕೆಂದು ಕೇಳಲು, ಆಕೆ ಸುಲ್ತಾನರಿಂದ ಅಪ್ಪಣೆಯನ್ನು ಪಡೆದು ಹೇಳಲಾರಂಭಿಸಿದಳು. ಜಿಸ್ಯನು, ಭೂತವನ್ನು ಕುರಿತು ಹೇಳ ತೊಡಗಿದನು, ರಿಕು ರಾಜನು ಗಿಳಿಯ ಕಥೆಯನ್ನು ಹೇಳಿ ಮುಗಿಸಿದ ಕೂಡಲೆ ತನ್ನ ಮಂತ್ರಿಯನ್ನು ನೋಡಿ ಅಯಾ ! ದೋಬಾನನು ನಿನ ಗೆ ಯಾವಾಗಲೂ, ಯಾವ ವಿಧವಾದ ದೇಹವನ್ನು ಮೂಡಲಿಲ್ಲವಲ್ಲಾ ! ನೀನು ಏತಕ್ಕೆ ಅವನನ್ನು ಕೊಲ್ಲಬೇಕೆಂಬಭಿಲಾಸೆಯಿಂದ, ಕುದಿಯುತ್ತಿ ರುವೆ ಎಂದು ಕೇಳಿದನು. ನಾನು ಹಾಗೆವಡುವುದಕ್ಕೆ ಬಹು ಜಾಗತ ಯಾಗಿರುವೆನು. ಹಾಗಲ್ಲದಿದ್ದರೆ ಆ ಗಂಡನು ಗಿಳಿಯನ್ನು ಕೊಂದು ಹಾಕಿ ದಬಳಕ ವ್ಯಸನವನ್ನು ಹೊಂದಿದಂತಾಗುವುದಲ್ಲವೆ, ಎಂದುಹೇಳಿದನು. ಅದ ನ್ನು ಕೇಳಿ ಆ ಕೂ ರನಾದ ವಂತಿ ಯು ಆತನನ್ನು ಕೊಂದೇ ತೀರಬೇಕು ದು ರಾಜನನ್ನು ಕುರಿತು, ಅಯಾ ! ಆ ಗಿಳಿಯಾವು ಅಷ್ಟೊಂದು ಕಮ್ಮಕರವಾದುದಲ್ಲ. ಅದರ ಯಮನನು, ಅದಕ್ಕಾಗಿ ಬಹುದಿವಸದ ವರೆಗೂ, ವ್ಯಸನವನ್ನು ಹೊಂದಿದ್ದನು. ಆದುದರಿಂದ ನಿರಪರಾಧಿಯಾದ ಮನುಷ್ಯನಲ್ಲಿ ಅನಕೃತಿ ಮೂಡನಂತಾಗುವುದೇ ಎಂಬಭಿಪಾಯದಿಂದ ಆ ವೈದ್ಯನನ್ನು ಕೊಲ್ಲದೆ ಬಿಡಬಹದೆ ಎಂದು ಕೇಳಿದನು. ಅಲ್ಲದೆ ರಾದ