ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. v೬ ನ್ಯಾಯಸ್ಕರಿಗೆ ಅಭಿವೃದ್ಧಿಯನ್ನುಂಟುಮಡುವನೇ ಹೊರತು ಅನಾ ಯಗಾರರ ವಿಷಯದಲೆಂದಿಗೂ, ಕೃನೆ ಮೂಡನು. ಮತ್ತೇನಂದರೆ ಹಾನಿಯನ್ನೇ ಮೂಡುವನೆಂದು ಹೇಳಲು ಕೂಡಲೇ ರಾಜನು ಸತ್ತು ದನು. ಕೂಡಲೆ ವೈದ್ಯನ ಶಿರಸ್ಸಿನಲ್ಲಿದ್ದ ಪ್ರಾಣವೂ, ಹೋಯಿತು. ಸುಲ್ತಾನರೇ ಗಿ ಕುರಾಜನಿಗೂ, ವೈದ್ಯನಿಗೂ, ಈ ವಿಧದಿಂ ದ ಮರಣವುಂಟಾಯಿತು. ಇಸ್ಲಿಂದ ಮುಂದೆ ಹೇಳುವಕಥೆಯು, ಜಿಸ್ಯನಿ ಗ, ಭೂತಕ ನಡೆದ ಸಂವಾದವಾಗಿರುವುದು. ಆದರೆ ಈಗಲೆ ಬೆಳ ಗಾದುದರಿಂದ ಇಲ್ಲಂದಮುಂದೆ ಕಥೆಯನ್ನು ನಿಲ್ಲಿಸಬೇಕಾಗಿರುವುದೆಂದು ಸಹ ರಜೆದಿಯು ಹೇಳಲು ಕಾಲಾನುಗುಣವಾಗಿ ತಪ್ಪದೆ ತನ್ನ ಕಾರ್ಯವನ್ನು ನೆರವೇರಿಸುತ್ತಿರುವ ಸುಲ್ತಾನನು ಬೇಗನೆದ್ದು ಬೆಸ್ಕರವನಿಗೂ, ಭೂತ ಕೂ, ನಡೆದ ಸಂವಾದರೂಪವಾದ ಕಥೆಯನ್ನು ಹೇಳಬೇಕೆಂಬ ಅಭಿಲಾ ಖೆಯಿಂದ ಸುಲಸಿಯನ್ನು ನಾಳೆಯದಿನ ಕೊಲ್ಲಬಹುದೆಂದು ಹೇಳಿ ಹೋ ರಟು ಹೋದನು. ೧೪ ನೆಯ ರಾತ್ರಿ ಕಥೆ - ನಿನ್ನೆಯಂತೆ ದಿನರಜಾ ದಿಂದು, ಅಜಾಗ ತೆಯಾಗಿರದೆ ತುಂಬ ಹೊತ್ತಿರುವಾಗಲೆ ಎದ್ದು ಅಕ್ಕನನ್ನು ಕುರಿತು, ಅಕ್ಕಾ ! ನಿನಗೆ ನಿದೆ ಬಾರದಿದ್ದರೆ ಚೆನ್ನನಿಗೆ, ಭೂತಕ್ಕೂ, ನಡೆದಸಂವಾದದಲ್ಲಿ ಉಳಿದಿರುವ ಭಾಗದ ಕಥೆಯನ್ನು ಹೇಳ ಬೇಕೆಂದು ಕೇಳಿದಳು. ಅಲ್ಲದೆ ಅದನ್ನು ಕೇಳ ಬೇಕೆಂಬ ಆಸೆಯನ್ನು ನನ್ನ ನ್ನು ಮೂತ್ರ ವಲ್ಲದೆ ಸುಲ್ತಾನರನ್ನು ಬಹುವಾ ಗಿ ಪೀಡಿಸುತ್ತಿರ.ವುದೆಂಬುದನ್ನು ನೀನು ಕಾಣೆಯಾ ದೀ ದು ನುಡಿದಳು. ಕೂಡಲೆ ನಹರದಿಯು ಸುಲ್ತಾನರಿಗೂ, ನಿನಗ, ಉಂಟಾಗಿರುವ ಅಪೇಕ್ಷೆಯಂತೆ ನಾನು ತೃಪ್ತಿ ಪಡಿಸುವೆನೆಂದು ಕಥೆಯನ್ನು ಹೇಳಲಾರಂಭಿ ಸಿ ಸುಲ್ತಾನನನ್ನು ಕುರಿತು ಆಳಿದ ಸುಲ್ತಾನರೇ ಬೇಸರವನ್ನು, ಗಿ ಕುರಾ ಜನಿಗೂ, ದೋಖಾನನಿಗೂ, ನವ ಸಂಗತಿಯನ್ನು ಮುಗಿಸಿದಕೂಡಲೆ ಆ ಕತೆಯಲ್ಲಿದ್ದ ಭೂತವನ್ನು. ಇದೆ ಹೀಗೆಂದು ಹೋದನು : ಗಿಕರಾಜನು, ವೈನನ್ನು ಕೊಲ್ಲದೆ ಪ್ರಾಣದಿಂದ ಕಾಪಾ ಡಿದರೆ ಭಗವಂತನು ಅವನನ್ನು ಸಂರಕ್ಷಿಸುತ್ತಿದ್ದು, ಭವನ: